ವಿಧಾನಸಭಾ ಚುನಾವಣೆ: ದಕ್ಷಿಣ ಕನ್ನಡದ ಲೇಟೆಸ್ಟ್ ಅಪ್ಡೇಟ್‌

ದಕ್ಷಿಣ ಕನ್ನಡ; ಮಂಗಳೂರು ದಕ್ಷಿಣ ದ ಆರನೇ ಸುತ್ತಿನ ಮತ ಎಣಿಕೆ

 

ಬಿಜೆಪಿ ವೇದವ್ಯಾಸ ಕಾಮತ್ ಗೆ
39717 ಮತಗಳು

ಕಾಂಗ್ರೆಸ್ ನ ಜೆ.ಆರ್ ಲೋಬೋ ಗೆ 18169 ಮತಗಳು

ಬಿಜೆಪಿ ವೇದವ್ಯಾಸ ಕಾಮತ್ ಗೆ 21548 ಮತಗಳ ಮುನ್ನಡೆ

ದಕ್ಷಿಣ ಕನ್ನಡ; ಬಂಟ್ವಾಳ ನಾಲ್ಕನೇ ಸುತ್ತಿನ ಮತ ಎಣಿಕೆ

ಬಿಜೆಪಿ ರಾಜೇಶ್ ನಾಯಕ್ ಗೆ 22578 ಮತಗಳು

ಕಾಂಗ್ರೆಸ್ ನ ರಮಾನಾಥ್ ರೈ ಗೆ 17704 ಮತಗಳು

ಬಂಟ್ವಾಳ ಬಿಜೆಪಿ ರಾಜೇಶ್ ನಾಯಕ್ ಗೆ 4874 ಮತಗಳ ಮುನ್ನಡೆ

ದಕ್ಷಿಣ ಕನ್ನಡ; ಮೂಡಬಿದಿರೆ ನಾಲ್ಕನೇ ಸುತ್ತಿನ ಮತ ಎಣಿಕೆ

ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ 23223ಮತಗಳು

ಕಾಂಗ್ರೆಸ್ ನ ಮಿಥುನ್ ರೈ
16700 ಮತಗಳು

ಉಮಾನಾಥ್ ಕೋಟ್ಯಾನ್ 6523 ಮತಗಳ ಮುನ್ನಡೆ

ದಕ್ಷಿಣ ಕನ್ನಡ; ಸುಳ್ಯ ವಿಧಾನಸಭಾ ಕ್ಷೇತ್ರದ ಐದನೇ ಸುತ್ತು ಮತ ಎಣಿಕೆ

ಬಿಜೆಪಿ ಭಾಗೀರಥಿ ಮುರುಳ್ಯ 27213 ಮತಗಳು

ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಗೆ 21366 ಮತಗಳು

ಭಾಗೀರಥಿ ಮುರುಳ್ಯ-ಲೀಡ್ 5847 ಮತಗಳ ಲೀಡ್

ದಕ್ಷಿಣ ಕನ್ನಡ; ಪುತ್ತೂರು ವಿಧಾನಸಭಾ ಕ್ಷೇತ್ರ ದ ಐದನೇ ಸುತ್ತಿನ ಮತ ಎಣಿಕೆ

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ-20094

ಅರುಣ್ ಪುತ್ತಿಲ-ಪಕ್ಷೇತರ-18873

ಆಶಾ ತಿಮ್ಮಪ್ಪ ಗೌಡ-ಬಿಜೆಪಿ-12505

ಅಶೋಕ್ ಕುಮಾರ್ ರೈ ಲೀಡ್-
1221

Leave A Reply

Your email address will not be published.