Dakshina kannada latest update: ನಾಲ್ಕನೇ ಸುತ್ತಿನ ಮತ ಎಣಿಕೆ, ದ.ಕ.ಅಭ್ಯರ್ಥಿಗಳ ಮತಗಳಿಕೆ ಹೀಗಿದೆ

ದಕ್ಷಿಣ ಕನ್ನಡ ; ಪುತ್ತೂರು ವಿಧಾನಸಭಾ ಕ್ಷೇತ್ರ ದ ಮೂರನೇ ಸುತ್ತಿನ ಮತ ಎಣಿಕೆ

 

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ-12541

ಅರುಣ್ ಪುತ್ತಿಲ-ಪಕ್ಷೇತರ-10223

ಆಶಾ ತಿಮ್ಮಪ್ಪ ಗೌಡ-ಬಿಜೆಪಿ-6452

ಅಶೋಕ್ ಕುಮಾರ್ ರೈ ಲೀಡ್-
2318

 

ದಕ್ಷಿಣ ಕನ್ನಡ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ನಾಲ್ಕನೇ ಸುತ್ತಿನ ಮತ ಎಣಿಕೆ

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಗೆ 23643 ಮತಗಳು

ಕಾಂಗ್ರೆಸ್ ನ ರಕ್ಷಿತ್ ಶಿವರಾಂ ಗೆ 19862 ಮತಗಳು

ಹರೀಶ್ ಪೂಂಜಾ 3781 ಮತಗಳ ಮುನ್ನಡೆ

 

ದಕ್ಷಿಣ ಕನ್ನಡ; ಸುಳ್ಯ ವಿಧಾನಸಭಾ ಕ್ಷೇತ್ರದ ಮೂರ‌ನೇ ಸುತ್ತು ಮತ ಎಣಿಕೆ

ಬಿಜೆಪಿ ಭಾಗೀರಥಿ ಮುರುಳ್ಯ 14883 ಮತಗಳು

ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಗೆ 13438 ಮತಗಳು

ಭಾಗೀರಥಿ ಮುರುಳ್ಯ-ಲೀಡ್ 1445 ಮತಗಳ ಲೀಡ್

 

ದಕ್ಷಿಣ ಕನ್ನಡ; ಮಂಗಳೂರು ದಕ್ಷಿಣ ದ ಮೂರನೇ ಸುತ್ತಿನ ಮತ ಎಣಿಕೆ

ಬಿಜೆಪಿ ವೇದವ್ಯಾಸ ಕಾಮತ್ ಗೆ 19382 ಮತಗಳು

ಕಾಂಗ್ರೆಸ್ ನ ಜೆ.ಆರ್ ಲೋಬೋ ಗೆ 10672 ಮತಗಳು

ಬಿಜೆಪಿ ವೇದವ್ಯಾಸ ಕಾಮತ್ ಗೆ
8710 ಮತಗಳ ಮುನ್ನಡೆ

ಪುತ್ತೂರು ನಾಲ್ಕನೇ ಸುತ್ತಿನಲ್ಲಿ, ಅಶೋಕ್‌ ರೈ 16,666 ಕಾಂಗ್ರೆಸ್‌, ಅರುಣ್‌ ಪುತ್ತಿಲ 14377 ಮತಗಳು, ಆಶಾ 10,043 ಮತಗಳನ್ನು ಪಡೆದಿದ್ದಾರೆ.

Leave A Reply

Your email address will not be published.