Home National Chikkamagaluru Accident: ಕಾರು ಟಿಟಿ ವಾಹನ ಡಿಕ್ಕಿ: ಮೂರು ವರ್ಷದ ಮಗು ಸೇರಿದಂತೆ ಓರ್ವ ಸಾವು!

Chikkamagaluru Accident: ಕಾರು ಟಿಟಿ ವಾಹನ ಡಿಕ್ಕಿ: ಮೂರು ವರ್ಷದ ಮಗು ಸೇರಿದಂತೆ ಓರ್ವ ಸಾವು!

Chikkamagaluru Accident

Hindu neighbor gifts plot of land

Hindu neighbour gifts land to Muslim journalist

Chikkamagaluru accident : ಕಡೂರು ತಾಲೂಕಿನ ಬೆಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರ ಮತಿಘಟ್ಟ ಕ್ರಾಸ್‌ ಬಳಿ ಕಾರು, ಟಿಟಿ ವಾಹನ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು (Chikkamagaluru accident) ನಡೆದಿದೆ.

ಗಿರಿಧರ್‌ (46) ಮಯಂಕ್‌(3) ಮೃತರು. ಮದುವೆ ನಿಮಿತ್ತ ಗಿರಿಧರ್‌ ಕುಟುಂಬ ಹೊನ್ನಾವರದಿಂದ ಸಂಬಂಧಿಕರ ಮದುವೆಗೆಂದು ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ.

ಘಟನೆಯ ತೀವ್ರತೆಯಲ್ಲಿ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದೆ. ಟಿಟಿ ವಾಹನದಲ್ಲಿದ್ದ ಕೇರಳ ಮೂಲದ 7 ಪ್ರವಾಸಿಗರು ಗಾಯಗೊಂಡಿದೆ. ಗಾಯಗೊಂಡವರನ್ನು ಶಿವಮೊಗ್ಗ ಆಸ್ಪತೆಗೆ ದಾಖಲಿಸಲಾಗಿದೆ. ಈ ಪ್ರಕರಣ ಕಡೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಹುಟ್ಟು ಹಬ್ಬದ ಮರುದಿನವೇ ಸಮುದ್ರಕ್ಕೆ ಬಿದ್ದು ಯುವತಿ ಸಾವು