BECIL Recruitment 2023: BECIL ನಲ್ಲಿ ಉದ್ಯೋಗವಕಾಶ! ಪಿಯುಸಿ ಪಾಸಾದವರಿಗೂ ಕೆಲಸ, ಮಾಸಿಕ ರೂ.30,000 ಸಂಬಳ!

BECIL Recruitment 2023 job opportunity with high salary

BECIL Recruitment 2023: ಬ್ರಾಡ್‌ಕಾಸ್ಟ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್ಸ್‌ ಇಂಡಿಯಾ ಲಿಮಿಟೆಡ್‌( The Broadcast Engineering Consultants India Ltd) ನಲ್ಲಿ ಹುದ್ದೆಗಳಿದ್ದು, ಆಸಕ್ತ ಅಭ್ಯರ್ಥಿಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಮೇ.21, 20323 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆನ್‌ಲೈನ್‌ ಮೂಲಕ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಹುದ್ದೆ(BECIL Recruitment 2023) ವಿವರ: ಅಸಿಸ್ಟೆಂಟ್ ಎಡಿಟರ್ (ಹಿಂದಿ)- 1, ಮಾರ್ಕೆಟಿಂಗ್ ಸೂಪರ್​ವೈಸರ್ (ಡಿಜಿಟಲ್ ಮಾರ್ಕೆಟಿಂಗ್)- 2, ಡೇಟಾ ಎಂಟ್ರಿ ಆಪರೇಟರ್ (DEO)-1, ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್- 2

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 21, 2023

ವಿದ್ಯಾರ್ಹತೆ: ಅಸಿಸ್ಟೆಂಟ್ ಎಡಿಟರ್ (ಹಿಂದಿ) ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ತೇರ್ಗಡೆ ಹೊಂದಿರಬೇಕು.
ಮಾರ್ಕೆಟಿಂಗ್ ಸೂಪರ್​ವೈಸರ್ (ಡಿಜಿಟಲ್ ಮಾರ್ಕೆಟಿಂಗ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಬಿಎ, ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರಬೇಕು.
ಡೇಟಾ ಎಂಟ್ರಿ ಆಪರೇಟರ್ (DEO) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪಾಸಾಗಿರಬೇಕು/
ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪಾಸಾಗಿರಬೇಕು.

ವಯೋಮಿತಿ: ಕಂಪನಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 1, 2023ಕ್ಕೆ ಗರಿಷ್ಠ 40 ವರ್ಷ ಮೀರಿರಬಾರದು.

ವೇತನ: ಅಸಿಸ್ಟೆಂಟ್ ಎಡಿಟರ್ (ಹಿಂದಿ)- ಮಾಸಿಕ ₹30,000
ಮಾರ್ಕೆಟಿಂಗ್ ಸೂಪರ್​ವೈಸರ್ (ಡಿಜಿಟಲ್ ಮಾರ್ಕೆಟಿಂಗ್)- ಮಾಸಿಕ ₹ 30,000
ಡೇಟಾ ಎಂಟ್ರಿ ಆಪರೇಟರ್ (DEO)- ಮಾಸಿಕ ₹ 25,000
ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್- ಮಾಸಿಕ ₹ 18,000

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಇದನ್ನೂ ಓದಿ: ರಾಂಗ್ ನಂಬರ್ ಗೆ ರಿಚಾರ್ಜ್ ಮಾಡಿದರೆ ಚಿಂತೆ ಬಿಡಿ! ಈ ಟಿಪ್ಸ್ ಫಾಲೋ ಮಾಡಿದಲ್ಲಿ ರಿಚಾರ್ಜ್ ಹಣ ವಾಪಾಸ್ ನಿಮ್ಮ ಖಾತೆ ಸೇರಲಿದೆ!

Leave A Reply

Your email address will not be published.