Mughal Harem: ಮಾವು ಕಾಮೋತ್ತೇಜಕವೇ ? ಮೊಘಲ್ ಸಾಮ್ರಾಜ್ಯದ ದೊರೆ ಅದಕ್ಕಾಗೇ ಸವೀತಾ ಇದ್ದ ಮಾವು !

Share the Article

Mughal Harem : ಮೊಘಲ್ ಆಡಳಿತದಲ್ಲಿ ಹಲವಾರು ಕೌತುಕ ವಿಷಯಗಳನ್ನು ತಿಳಿಯಬಹುದು. ಅಲ್ಲದೆ ಮೊಘಲ್ ರಾಜರು ಕಾಮ ಪ್ರೇಮಿಗಳು ಆಗಿದ್ದರು ಎನ್ನಲಾಗುತ್ತದೆ. ಇದೀಗ ಇಲ್ಲಿ ಮೊಘಲ್ ಹರಾಮ್ (Mughal Harem )ಬಗ್ಗೆ ಆಸಕ್ತಿದಾಯಕ ವಿಷಯವನ್ನು ತಿಳಿಸಲಾಗಿದೆ. ಹೌದು, ಮೊಘಲ್ ದೊರೆ ಅಲ್ಲಾವುದ್ದೀನ್ ಖಿಲ್ಜಿ ಮಾವಿನ ಹಣ್ಣುಗಳು ಮತ್ತು ಅದರ ಭಕ್ಷ್ಯಗಳನ್ನು ತುಂಬಾ ಇಷ್ಟಪಡುತ್ತಿದ್ದ ಎಂದು ಉಲ್ಲೇಖಗಳಿವೆ. ಅನೇಕ ಇತಿಹಾಸಕಾರರು ಕೂಡ ಈ ಬಗ್ಗೆ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ.

ಇನ್ನು ಔರಂಗಜೇಬ್ ಕೂಡ ಮಾವಿನ ಹಣ್ಣನ್ನು ಬಹಳಷ್ಟು ಇಷ್ಟಪಟ್ಟು ತಿನ್ನುತ್ತಿದ್ದನಂತೆ. ಜಹನಾರಾ ಮತ್ತು ಔರಂಗಜೇಬ್ ಮಾವಿನ ವಿಚಾರದಲ್ಲಿಯೇ ಶಾಂತಿ ಒಪ್ಪಂದವಾಗಿತ್ತು ಎಂದು ಹೇಳಲಾಗುತ್ತದೆ. ಈ ಮಾವಿನ ಹಣ್ಣನ್ನು ಹೆಚ್ಚಾಗಿ ಕಾಮ ಉತ್ತೇಜಕವಾಗಿ ಬಳಸುತ್ತಿದ್ದನು ಎನ್ನಲಾಗಿದೆ.

ಔರಂಗಜೇಬ್, ಬುದ್ಧಿವಂತ ಮತ್ತು ಕಠೋರ ರಾಜ. ಆದರೆ ಆತ ಮಾವಿನ ಹಣ್ಣುಗಳನ್ನು ತಿನ್ನುವಾಗ ಸೌಮ್ಯವಾಗಿರುತ್ತಾನೆ ಎಂದು ಹೇಳಲಾಗುತ್ತದೆ. ಔರಂಗಜೇಬನಿಗೆ ಸುಧಾರಸ್ ಮತ್ತು ರಸ್ನಾ ವಿಲಾಸ್ ಮಾವು ಎಂದರೆ ಬಹಳ ಇಷ್ಟವಾಗಿತ್ತಂತೆ. ಇದಕ್ಕೆ ಈ ಹೆಸರುಗಳನ್ನು ಖುದ್ದಾಗಿ ಆತನೇ ಇಟ್ಟಿದ್ದನು.

ಇದನ್ನೂ ಓದಿ: 6ನೇ ಗ್ಯಾರಂಟಿ ಘೋಷಣೆ: ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಬಂಪರ್ ಕೊಡುಗೆ!

Leave A Reply