Dantewada Attack: ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿ, 11 ಯೋಧರು ಹುತಾತ್ಮ

Naxal attack in Chhattisgarh:  ದಾಂತೇವಾಡ ಜಿಲ್ಲೆಯ ಅರನ್ಪುರ ಬಳಿ ಡಿಆರ್ ಜಿ  (ಜಿಲ್ಲಾ ರಿಸರ್ವ್ ಗಾರ್ಡ್) ಸಿಬ್ಬಂದಿಗಳು ಸಾಗಿಸುತ್ತಿದ್ದ ವಾಹನದ ಮೇಲೆ  ಸುಧಾರಿತ ಸ್ಪೋಟಕಗಳನ್ನು(Naxal attack in Chhattisgarh) ಬಳಸಿ  ನಕ್ಸಲರು ದಾಳಿ ನಡೆಸಿದ್ದು, 11 ಯೋಧರು ಹುತಾತ್ಮಗೊಂಡಿದ್ದಾರೆ ಎಂದು ವರದಿಯಾಗಿದೆ.

ನಕ್ಸಲರಿಂದಲೇ ಈ ದುಷ್ಕೃತ ಎಸಗಲಾಗಿದೆ ಎಂದು ತಿಳಿದು ಬಂದಿದೆ. ದಾಂತೇವಾಡದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ನಕ್ಸಲರು ನಡೆಸಿದ ಐಇಡಿ ದಾಳಿಯಲ್ಲಿ 11 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳ ಬಗ್ಗೆ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರತಿಕ್ರಿಯಿಸಿದ್ದಾರೆ.

ದಾಳಿಯ ಮಾಹಿತಿ ತಿಳಿದು ತುಂಬಾ ದುಃಖಕರವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು.  ನಕ್ಸಲರನ್ನು ಬಿಡುವುದಿಲ್ಲ ಮುಂದೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

 

 

 

ಇದನ್ನು ಓದಿ: Andhra Pradesh: 14 ದಿನದಲ್ಲಿ ಮದುವೆಯಾಗಬೇಕಿದ್ದ ಜೋಡಿ ಸಾವು! ಕಾರಣವಾಯ್ತೇ ಆ ಅನಿರೀಕ್ಷಿತ ಘಟನೆ?! 

 

 

Leave A Reply

Your email address will not be published.