Mangalore: ಮಂಗಳೂರು: ಬಂಟ್ವಾಳದ ಯವಕನ ಶವ ಪಣಂಬೂರು ಬೀಚ್‌ನಲ್ಲಿ ಪತ್ತೆ!!!

Mangalore News: ಬಂಟ್ವಾಳದ ಯುವಕನೋರ್ವನ ಮೃತದೇಹ ಮಂಗಳೂರಿನ(Mangalore News) ಪಣಂಬೂರಿನಲ್ಲಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಈ ಯುವಕ ಬೆಂಗಳೂರಿಗೆ ಎಂದು ಮನೆಯಿಂದ ಹೊರಟಿದ್ದ ಎನ್ನಲಾಗಿದೆ. ವಿನಯ್ (25ವರ್ಷ) ಎಂಬುವವರೇ ಮೃತ ಯುವಕ.

 

ಬಂಟ್ವಾಳ ಮೊಡಂಕಾಪು ನಿವಾಸಿ ಉಷಾ ಎಂಬುವವರ ಮಗ ಇವರಾಗಿದ್ದು ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಮಂಗಳೂರು ಪಣಂಬೂರು ಬೀಚ್‌ನ ಬ್ರೇಕ್‌ ವಾಟರ್‌ ಬಳಿ ಮೃತದೇಹ ಪತ್ತೆಯಾಗಿದ್ದು, ಪಣಂಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ!

Leave A Reply

Your email address will not be published.