Adhar card update: UIDAI ವಿಶೇಷ ಉಡುಗೊರೆ, ನೀವು ಆಧಾರ್ ನವೀಕರಿಸಲು ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ!

Adhar card update: ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಲು (adhar card update) ಬಯಸಿದರೆ, ಮನೆಯಲ್ಲಿಯೇ ಯಾವುದೇ ಶುಲ್ಕ ಪಾವತಿಸದೇ ಸುಲಭವಾಗಿ ನವೀಕರಿಸಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಗ್ರಾಹಕರಿಗಾಗಿ ವಿಶೇಷ ಉಡುಗೊರೆ ನೀಡುತ್ತಿದೆ.

ನೀವು ಉಚಿತವಾಗಿ ಆಧಾರ್ ಕಾರ್ಡ್ (adhar card) ಅಪ್ ಡೇಟ್ (update) ಮಾಡಲು ನಿರ್ಧರಿಸಿದ್ದರೆ ಮಾರ್ಚ್ 15 ರಿಂದ ಜೂನ್ 14 ರವರೆಗೆ ನಿಮಗೆ ಉಚಿತವಾಗಿ ಆಧಾರ್ ನವೀಕರಿಸಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಆಧಾರ್ ಸಮಾಜಕ್ಕೆ ಬಹುಮುಖ್ಯ ದಾಖಲೆಯಾಗಿದೆ. ಸರ್ಕಾರದ ಪ್ರತಿಯೊಂದು ಸೌಲಭ್ಯವನ್ನು ಪಡೆಯಲು ಆಧಾರ್ (adhar) ಬೇಕೇ ಬೇಕು. ಆದರೆ ಆಧಾರ್(adhar) ನಲ್ಲಿ ಏನಾದರೂ ಬದಲಾವಣೆ ಮಾಡಬೇಕಿದ್ದಲ್ಲಿ ರೂ. 50 ಶುಲ್ಕ ಪಾವತಿಸಬೇಕಿತ್ತು. ಇದೀಗ ಯುಐಡಿಎಐ (UIDAI) 3 ತಿಂಗಳು ಉಚಿತವಾಗಿ ಅಪ್ ಡೇಟ್(data) ನಿರ್ಧರಿಸಿದೆ.

ನೀವು ಉಚಿತ ಸೇವೆಯನ್ನು ಮೈ ಆಧಾರ್ ಪೋರ್ಟಲ್ (my adhar portal) ನಲ್ಲಿ ಆನ್ಲೈನ್(online) ನಲ್ಲಿ ಪಡೆಯಬಹುದು. ಭೌತಿಕ ಆಧಾರ್ ಕೇಂದ್ರಗಳಲ್ಲಿ ದಾಖಲೆಗಳನ್ನು ನವೀಕರಿಸಲು ಇನ್ನೂ ರೂ. 50 ಶುಲ್ಕವನ್ನು ನೀಡಬೇಕಾಗುತ್ತದೆ.

ಈ ರೀತಿ ಆಧಾರ್ ಅನ್ನು ಉಚಿತವಾಗಿ ನವೀಕರಿಸಿ-ಮೊದಲು ಯುಐಡಿಎಐ (UIDA)I ನ ಅಧಿಕೃತ ವೆಬ್‌ಸೈಟ್‌ಗೆ(website) ಭೇಟಿ ನೀಡಿ.

ಆಧಾರ್ ಅನ್ನು ಉಚಿತವಾಗಿ ಹೇಗೆ ನವಿಕರಿಸುವುದು ತಿಳಿಯಿರಿ.

* ಮೊದಲು ಯುಐಡಿಎಐ (UIDAI) ವೆಬ್ ಸೈಟ್ ಗೆ ಭೇಟಿ ನೀಡಿ.
* ನಂತರ ಅಪ್ ಡೇಟ್ ಡೆಮೊಗ್ರಾಫಿಕ್ ಡೇಟಾ (data) ಆನ್ ಲೈನ್ (online) ಆಯ್ಕೆ ಮಾಡಿ.
* ಆಧಾರ್ (Adhar) ವಿವರಗಳನ್ನು ನವೀಕರಿಸಿ ಮತ್ತು ಆಧಾರ್ ಕಾರ್ಡ್ (Adhar card) ಸಂಖ್ಯೆಯನ್ನು ಭರ್ತಿ ಮಾಡಿ.
* ಬಳಿಕ ಕ್ಯಾಪ್ಚ (captcha) ವನ್ನು ಪರಿಶೀಲಿಸಿ ಮತ್ತು ಒಟಿಪಿ (OTP) ಯನ್ನು ಕಳಿಸಿ.
* ಅಪ್‌ಡೇಟ್ ಡೆಮೊಗ್ರಾಫಿಕ್ ಡೇಟಾ (data) ಆಯ್ಕೆಗೆ ಹೋಗಿ ಮತ್ತು ನವಿಕರಿಸಬೇಕಾದ ವಿವರಗಳನ್ನು ಆಯ್ಕೆ ಮಾಡಿ.

* ನಂತರ ನಿಮ್ಮ ಹೊಸ ವಿವರಗಳನ್ನು ನಮೂದಿಸಿ ಮತ್ತು ಬೇಕಾದ ದಾಖಲೆಗಳನ್ನು ಸ್ಕ್ಯಾನ್ (scan) ಮಾಡಿ ಅಪ್ಲೋಡ್ (upload) ಮಾಡಿ.
* ನಂತರ ನಮೂದಿಸಿದ ಮಾಹಿತಿ ಸರಿ ಇದೆಯೇ ಎಂದು ಪರಿಶೀಲಿಸಿ. ಬಳಿಕ ಓಟಿಪಿ(OTP) ಯೊಂದಿಗೆ ಪರಿಶೀಲಿಸಿ.
* ನಿಮ್ಮ ಆಧಾರ್ ಕಾರ್ಡ್ (adhar card) ನವೀಕರಣ ಪೂರ್ಣಗೊಳಿಸಲಾಗುತ್ತದೆ ಮತ್ತು ನಿಮ್ಮ ಆಧಾರ್ ಕಾರ್ಡ್ (Adhar card) ಕೆಲವೇ ದಿನಗಳಲ್ಲಿ ನವೀಕರಣವಾಗುತ್ತದೆ.

 

ಇದನ್ನು ಓದಿ : LIC jeevan tarun yojan : ಮಕ್ಕಳಿಗಾಗಿಯೇ ರೂಪಿತವಾಗಿದೆ ಜೀವನ್ ತರುಣ್ ಪಾಲಿಸಿ : ಕಡಿಮೆ ಮೊತ್ತವನ್ನು ಉಳಿತಾಯ ಮಾಡಿ ಪಡೆಯಬಹುದು ಲಕ್ಷ ಆದಾಯ! 

Leave A Reply

Your email address will not be published.