Illustration: 5 ಸೆಕೆಂಡಿನೊಳಗೆ ಈ ಪುಸ್ತಕ ರಾಶಿಯಲ್ಲಿರುವ ಒಂದು ಮೇಣದ ಬತ್ತಿಯನ್ನು ಹುಡುಕಿ!

Illustration: ಈ ಆಪ್ಟಿಕಲ್ ಇಲ್ಯೂಷನ್ (optical illusions) ಕಣ್ಣಿಗೆ ಒಂದು ದೊಡ್ಡ ಸವಾಲು. ಇದನ್ನು ಹುಡುಕಲು ಅಥವಾ ಬಗೆಹರಿಸಲು ಮಾನಸಿಕ ಕೌಶಲ್ಯ ಇರಬೇಕು. ಮತ್ತು ತಾಳ್ಮೆಯಿಂದ ಹುಡುಕಬೇಕು ಆಗ ಮಾತ್ರ ಇದನ್ನು ಕಂಡು ಹಿಡಿಯಬಹುದು. ಇದನ್ನು ಬಗೆ ಹರಿಸಿದವರಿಗೆ ಕಣ್ಣು ಮತ್ತು ಬುದ್ದಿ ತುಂಬಾ ತೀಕ್ಷ್ಯ ಇರುತ್ತದೆ (Illustration)ಎಂದು ಹೇಳಲಾಗುತ್ತದೆ.

 

ಹೆಚ್ಚಾಗಿ ಜನರ ಬುದ್ದಿವಂತಿಕೆಯನ್ನು ಪರೀಕ್ಷಿಸಲು ಈ ಆಪ್ಟಿಕಲ್ ಇಲ್ಯೂಶನ್ (optical illusions) ಚಿತ್ರಗಳಲ್ಲಿ ಅಡಗಿರುವ ವಿಷಯಗಳನ್ನು ಕಂಡು ಹಿಡಿಯುವ ಸವಾಲನ್ನು ಇಡುತ್ತಾರೆ. ಇದರಲ್ಲಿ ಜನರು ತಮ್ಮ ಬುದ್ದಿವಂತಿಕೆಯನ್ನು ಸಾಬೀತುಪಡಿಸಲು ಒಂದು ಆವಕಾಶವನ್ನು ನೀಡುತ್ತಾರೆ. ಆದರೆ ಈ ಚಿತ್ರಗಳು ಎಷ್ಟು ಜಟಿಲವಾಗುರುತ್ತದೆ ಎಂದರೆ ಪ್ರತಿಯೊಬ್ಬರು ಕೂಡ ತಮ್ಮ ಕಣ್ಣು ಮತ್ತು ಬುದ್ಧಿಗೆ ಒಂದೇ ಸಮನೇ ಕೆಲಸ ಕೊಡಲು ಮುಂದಾಗುತ್ತಾರೆ.

Fresherslive.com ಪುಸ್ತಕಗಳ ಚಿತ್ರದಲ್ಲಿ ಅವಿತಿರುವ ಮೇಣದ ಬತ್ತಿ(candles)ಯೊಂದನ್ನು ಹುಡುಕುವ ಸವಾಲು ಹಾಕಿದೆ. ಆದರೆ ಈ ಸವಾಲನ್ನು ಹುಡುಕುವುದು ಅಷ್ಟು ಸುಲಭವಲ್ಲ ನಿಮ್ಮ ಕಣ್ಣಗಳು ತುಂಬಾ ತೀಕ್ಷ್ಮವಾಗಿರಬೇಕು. ಈ ಸವಾಲನ್ನು ಬಗೆಹರಿಸಲು ನಿಮಗೆ ಕೇವಲ 10 ಸೆಕೆಂಡು(seconds)ಗಳು ಸಾಕು. ನೀವೇನಾದರೂ 5 ಸೆಕೆಂಡಿ(second)ನಲ್ಲೆ ಇದನ್ನು ಗುರುತಿಸಿದರೆ ನಿಮ್ಮ ಬುದ್ಧಿ ಮತ್ತು ಕಣ್ಣಿನ ತೀಕ್ಷ್ಮ ದ ಪ್ರಮಾಣ ಹೆಚ್ಚಾಗಿ ಇದೆ ಎಂದರ್ಥ.

ನೀವು ಕೂಡ ಈ ಪುಸ್ತಕಗಳಲ್ಲಿ ಅಡಗಿರುವ ಮೇಣದ ಬತ್ತಿ(candles) ಯನ್ನು ಹುಡುಕುವ ಸವಾಲನ್ನು ಸ್ವೀಕರಿಸಿ ಒಮ್ಮೆ ಟ್ರೈ (try) ಮಾಡಿ. ಇದರಲ್ಲಿ ನಿಮಗೆ ಬೇಕಾದ ಕೆಲವು ಸುಳಿವನ್ನು ನೀಡಿದ್ದೇವೆ. ಈ ಸುಳಿವನ್ನು ಪಡೆದುಕೊಂಡು ಮೇಣದ ಬತ್ತಿ(candles) ಯನ್ನು ಹುಡುಕಿರಿ.

ಪುಸ್ತಕ(books) ಗಳ ರಾಶಿಯಲ್ಲಿ ಅಡಗಿರುವ ಮೇಣದ ಬತ್ತಿ(candles)ಯನ್ನು ಹುಡುಕುವುದರಲ್ಲಿ ನೀವು ಮುಳುಗಿರಹುದು. ನೀವು ತುಂಬಾ ತಾಳ್ಮೆ (pations) ಹಾಗೂ ತುಂಬಾ ಚುರುಕಾಗಿ ಹುಡುಕಬೇಕಾಗುತ್ತದೆ.

ನೀವು ಹುಡುಕುತ್ತಿರುವ ಮೇಣದ ಬತ್ತಿಯು ಬಣ್ಣಗಳಿಂದ ಕೂಡಿಲ್ಲ. ಸಂಪೂರ್ಣವಾಗಿ ತೆಳ್ಳಗಿನ ಬಿಳಿ(white)ಯ ಬಣ್ಣದ್ದಾಗಿದೆ. ಇದು ಮುಚ್ಚಿದ ಪುಸ್ತಕಗಳ ನಡುವೆ ಮಲಗಿದೆ ಗಮನಿಸಿ. ಈ ಸವಾಲನ್ನು ಎದುರಿಸಿ ನಿಮ್ಮ ಐಕ್ಯೂ (IQ)ಮಟ್ಟವನ್ನು ತಿಳಿದುಕೊಳ್ಳಿ. ಸಾಮನ್ಯವಾಗಿ ಹೆಚ್ಚು ಐಕ್ಯೂ (IQ) ಹೊಂದಿರುವವರು ಮಾತ್ರ ಈ ರೀತಿಯ ಸವಾಲನ್ನು ಸುಲಭವಾಗಿ ಬಗೆಹರಿಸುತ್ತಾರೆ.

ಇದನ್ನು ನಿಮಗೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದಾದರೆ ನೀವು ಸೋತಿದ್ದೀರಿ ಎಂದು ಭಾವಿಸಬೇಡಿ. ಸರಿಯಾದ ಉತ್ತರ ಇದರಲ್ಲಿ ಇಲ್ಲ ಎಂದು ಅನುಮಾನವನ್ನು ಕೂಡಾ ಮುಡಿಸಿಕೊಳ್ಳಬೇಡಿ. ಇದರಲ್ಲಿ ಖಂಡಿತ ಉತ್ತರ ಇದೆ.

ಇಲ್ಲಿ ಕೇಸರಿ (orange) ಬಣ್ಣದ ಬಾಕ್ಸ್(box) ನಲ್ಲಿ ಮೇಣದ ಬತ್ತಿ ಇರುವುದನ್ನು ತೋರಿಸಲಾಗಿದೆ. ನೀವು ಇದನ್ನು ಹುಡುಕಲು ಎಷ್ಟು ಸಮಯ (time) ತೆಗೆದುಕೊಂಡಿದ್ದೀರಿ ಎಂದು ನೀವೆ ಗಮನಿಸಿ.

 

ಇದನ್ನು ಓದಿ : Air India : ಪೈಲೆಟ್ ಗಳಿಗೆ ಇಷ್ಟು ಲಕ್ಷ ಸ್ಯಾಲರಿ ಇದ್ಯಾ, ಪರಿಷ್ಕೃತ ಏರ್ ಇಂಡಿಯಾ ಸಂಬಳ ಕೇಳಿದ್ರೆ ಬೆರಗಾಗ್ತೀರ ! 

Leave A Reply

Your email address will not be published.