Talking Parrot : ತುಟಿಗಳಿಲ್ಲದ ಗಿಳಿಗಳು ಮಾತಾಡುವುದು ಹೇಗೆ ಗೊತ್ತಾ?
Talking parrot : ಹಿಂದಿನ ಕಾಲದಲ್ಲಿ ಅಂದರೆ ನಮ್ಮ ಪೂರ್ವಜರ ಕಾಲದಲ್ಲಿ(ancient time) ಗಿಳಿಗಳು(Talking parrot) ಮಾತನಾಡುತ್ತಿದ್ದವು. ನೀವು ಎಲ್ಲಾದರೂ ಗಿಳಿಗಳು ಮಾತನಾಡುವುದನ್ನು ಕೇಳಿದ್ದೀರಾ? ಅಥವಾ ನೋಡಿದ್ದಿರಾ? ಹಾಗೆಯೇ ಗಿಳಿ ಹೇಗೆ ಎಲ್ಲಾ ಪದಗಳನ್ನು ಸ್ಪಷ್ಟವಾಗಿ ಮಾತನಾಡಬಲ್ಲದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಗಿಳಿಗಳ ಮಾತುಗಾರಿಕೆಯ ಬಗ್ಗೆ ಪ್ರತಿಯೊಂದು ಇಂಟರೆಸ್ಟಿಂಗ್ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ನೋಡಿ.
ಹೌದು, ಹಿಂದಿನ ಕಾಲದಲ್ಲಿ ಮನೆಯಲ್ಲಿ ಗಿಳಿಗಳನ್ನು ಸಾಕುತ್ತಿದ್ದರು. ಗಿಳಿಯನ್ನು ಸಾಕಿದ ಮನೆ ಒಡತಿ (women)ಎಲ್ಲಾದರೂ ಹೊರಗೆ ಹೋಗಲು ಸಾರಿಗಳನ್ನು ಉಡುತ್ತಿದ್ದರೆ ಅದನ್ನು ನೋಡಿ ಗಿಳಿಗಳು ಮಾತನಾಡುತ್ತಿದ್ದವಂತೆ. ಹಾಗಾದರೆ ಈ ಗಿಳಿಗಳು ಹೇಗೆ ಮಾತನಾಡುತ್ತವೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಹೇಗೆಂದರೆ ಶ್ವಾಸನಾಳ ಮತ್ತು ಶ್ವಾಸಕೋಶದ (lungs)ತಳದ ನಡುವೆ ಟೊಳ್ಳಾದ Y- ಆಕಾರದ ರಚನೆಯನ್ನು ಗಿಳಿಗಳು ಹೊಂದಿರುತ್ತವೆ. ಇದನ್ನು ಸಿರಿಂಕ್ಸ್ ಎಂದು ಕರೆಯಲಾಗುತ್ತದೆ. ಗಿಳಿ ಉಸಿರಾಡಿದಾಗ, ಗಾಳಿಯು ಸಿರಿಂಕ್ಸ್ ಮೂಲಕ ಹಾದುಹೋಗುತ್ತದೆ. ಇದು ಕಂಪಿಸಿದಾಗ ಹೊಸ ಹೊಸ ಶಬ್ದ ಅದರ ಬಾಯಿ ಇಂದ ಹೊಮ್ಮುತ್ತದೆ.
ನೀವು ಏನಾದರೂ ಹೇಳುವುದನ್ನು ಗಿಳಿಯ ಬಾಯಿಂದ ಕೇಳಬೇಕೆನಿಸಿದರೆ ಅಥವಾ ಹಾಡನ್ನು (song)ಹಾಡಬೇಕೆನಿಸಿದರೆ ಇದು ಗಿಳಿಗೆ ಸಹಾಯ ಮಾಡುತ್ತದೆ. ಅವುಗಳಿಗೆ ಸ್ವತಹ ತಾವಾಗಿಯೇ ಮಾತನಾಡಲು ಬರುವುದಿಲ್ಲ. ಆದರೆ ನೀವು ಹೇಳಿದ್ದನ್ನು ಪುನಃ ಹೇಳಲು ಗಿಳಿಗಳಿಗೆ ಬರುತ್ತದೆ. ಹಿಂದೆ ಗಿಳಿ ಮಾತನಾಡುತ್ತಿರುವುದನ್ನು ನಾವು ನೋಡಿದ್ದೇವೆ ಆದರೆ ಇವಾಗಲು ಆಫ್ರಿಕಾದಲ್ಲಿ ಕಂಡುಬರುವ ಬೂದು ಗಿಳಿ ಎಷ್ಟು ಸ್ಪಷ್ಟವಾಗಿ ಮಾತನಾಡುತ್ತದೆಯೆಂದರೆ ಕುಟುಂಬದ ಸದಸ್ಯರ ಸಹಾಯದಿಂದ ತನಗೆ ಬೇಕಾದ ಎಲ್ಲಾ ಪದಗಳನ್ನು ಹೇಳುತ್ತದೆ.ಪದದ ಅರ್ಥವೇನು ಮತ್ತು ಭವಿಷ್ಯದಲ್ಲಿ ಅದನ್ನು ಯಾವಾಗ ಮತ್ತು ಎಲ್ಲಿ ಬಳಸಬೇಕೆಂದು ಅವುಗಳಿಗೆ ತಿಳಿಯುವುದು ಹೇಗೆಂದರೆ ವಿಜ್ಞಾನಿಗಳ (scientist)ಪ್ರಕಾರ, ಗಿಳಿಯ ಮೆದುಳು ಇತರ ಪಕ್ಷಿಗಳಿಗಿಂತ ವಿಭಿನ್ನವಾಗಿ ಚುರುಕಾಗಿರುತ್ತದೆ. ಈ ಕಾರಣಕ್ಕಾಗಿ, ಗಿಳಿಗಳು ಮನುಷ್ಯರ ಭಾಷೆಯನ್ನು(language) ಬೇಗನೆ ಅರ್ಥ ಮಾಡಿಕೊಂಡು ಮಾತನಾಡಬಹುದಾಗಿದೆ.
ಗಿಳಿಗಳ ಮೆದುಳಿನ ಬಗ್ಗೆ ಸುಮಾರು 34 ವರ್ಷಗಳಿಂದ ವಿಶ್ವಾದ್ಯಂತ ಸಂಶೋಧನೆ ಮತ್ತು ಅಧ್ಯಯನಗಳು ನಡೆಯುತ್ತಿದ್ದವು. ಈಗ ಸಂಶೋಧಕರು ಇದರ ಬಗ್ಗೆ ಸ್ಪಷ್ಟವಾಗಿ ಗಿಳಿಯ ಮೆದುಳಿನ (brain)ಹೊರವಲಯದಲ್ಲಿರುವ ಶೆಲ್ ಮಾತನಾಡಲು ಕಲಿಯಲು ಸಹಾಯ ಮಾಡುತ್ತದೆ ಎಂದು ವಿಶೇಷ ಮಾಹಿತಿಯನ್ನು ಕಂಡುಹಿಡಿದಿದ್ದಾರೆ.
ಡ್ಯೂಕ್ ವಿಶ್ವವಿದ್ಯಾನಿಲಯದ ನ್ಯೂರೋಬಯಾಲಜಿ (neurobiology) ಪ್ರಾಧ್ಯಾಪಕರಾದ ಮುಕ್ತಾ ಚಕ್ರವರ್ತಿ (Mukta Chakraborty)ಅವರು ಹೇಳಿದ ಮಾಹಿತಿಯ ಪ್ರಕಾರ, ಎರಿಕ್ ಜಾರ್ವಿಸ್ ಅವರ ಪ್ರಯೋಗಾಲಯದಲ್ಲಿ ಸಂಶೋಧಕರು, ಹೊವಾರ್ಡ್ ಹ್ಯೂಸ್ ವೈದ್ಯಕೀಯ ಸಂಸ್ಥೆಯೊಂದಿಗೆ ಬಹಳಷ್ಟು ಹತ್ತಿರವಾದ ಸಂಬಂಧ ಹೊಂದಿದ್ದಾರೆ, ಗಿಳಿಗಳು ಭಾಷೆಗಳನ್ನು (talking parrot)ಕಲಿಯುವ ಅತ್ಯದ್ಭುತವಾದ ಸಾಮರ್ಥ್ಯವನ್ನು ಹೊಂದಿದೆ.
ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ಸ್ನ (Denmark and Netherland) ವಿಜ್ಞಾನಿಗಳು ಸಂಶೋಧನೆಗೆ ಗಿಳಿಯ ಮೆದುಳಿನ ಅಂಗಾಂಶವನ್ನು ಒದಗಿಸಿದರು. ವಿಶ್ವದಾದ್ಯಂತ ಕಂಡುಬರುವ 8 ಬಗೆಯ ಬೇರೆ ಬೇರೆ ರೀತಿಯ ಗಿಳಿಗಳ ಮೆದುಳುಗಳನ್ನು(brain) ಇಟ್ಟುಕೊಂಡು ಸಂಶೋಧಕರು ಇದರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಹಾಗೆಯೇ ಗಿಳಿಗಳು ಹಾಡುವುದನ್ನು ಸಹ ನಾವು ನೋಡಬಹುದು. ಗಿಳಿಗಳು ಯಾವ ರೀತಿ ಮನುಷ್ಯನ ತರ ಮಾತನಾಡುತ್ತವೆಯೋ ಅದೇ ರೀತಿ ಗಿಳಿಗಳು ಹಾಡುಗಳನ್ನು(song) ಸಹ ಮಧುರ ಸ್ವರದಲ್ಲಿ ಹಾಡುತ್ತದೆ.
canada pharmacy ventolin: Ventolin inhaler best price – ventolin 200 mcg
ventolin cost in canada
rybelsus: Rybelsus 7mg – Buy compounded semaglutide online
Buy compounded semaglutide online: Buy compounded semaglutide online – rybelsus cost
medicine in mexico pharmacies: medication from mexico – buying from online mexican pharmacy
canadian discount pharmacy: Pharmacies in Canada that ship to the US – canadian pharmacy no scripts