Free Sewing Machine : ಮಹಿಳೆಯರೇ ನಿಮಗಾಗಿ ಸರಕಾರ ನೀಡುತ್ತಿದೆ ಉಚಿತ ಹೊಲಿಗೆ ಯಂತ್ರ! ಇಲ್ಲಿದೆ ಎಲ್ಲಾ ವಿವರ!!!

Free Sewing Machine : ಸರ್ಕಾರವು ರಂಜಾನ್ ಹಬ್ಬ (Festival) ದಲ್ಲಿ ಅಲ್ಪಸಂಖ್ಯಾತ (minority) ಮುಸ್ಲಿಂ ಮಹಿಳೆಯರಿಗೆ ಸಂತೋಷದ ಸುದ್ದಿಯೊಂದನ್ನು ನೀಡಿದೆ. ತೆಲಂಗಾಣ ಸರ್ಕಾರ(government) ವು ಮುಸ್ಲಿಂ ಮಹಿಳೆಯಾರಿಗಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಕೆಸಿಆರ್ (KCR)  ಸರ್ಕಾರವು ಪ್ರತಿವರ್ಷವು ಬಡ ಮುಸ್ಲಿಂ ಮಹಿಳೆಯರಿಗೆ ರಂಜಾನ್ ಗೆ ಸ್ಪೆಷಲ್ ಉಡುಗೊರೆ ನೀಡುತ್ತದೆ. ಈ ವರ್ಷ ಅಲ್ಪಸಂಖ್ಯಾತರ ನಿಗಮದ ಮೂಲಕ ಬಡ ಮುಸ್ಲಿಂ ಮಹಿಳೆಯರಿಗೆ 20000 ಹೊಲಿಗೆ ಯಂತ್ರ ( Free Sewing Machine) ನೀಡಲು ಸಿದ್ಧವಾಗಿದೆ.

 

ಈಗಾಗಲೇ ಸರ್ಕಾರವು ರಾಜ್ಯಾದ್ಯಂತ 815 ಮಸೀದಿ ವ್ಯವಸ್ಥಾಪನಾ ಸಮಿತಿಗಳಿಗೆ ಪ್ರತಿ ಸಮಿತಿಗೆ 500 ರಂತೆ ಕೊಡುಗೆಗಳನ್ನು ನೀಡಿದ್ದಾರೆ. ಈ ಬಾರಿ ಹೊಲಿಗೆ ಯಂತ್ರ (stiching machine) ಪೂರೈಸಲು ರೆಡಿಯಾಗಿದೆ. ಅಲ್ಪಸಂಖ್ಯಾತರ (minority) ಕಲ್ಯಾಣಕ್ಕಾಗಿ ತಂದಿರುವ ಈ ಯೋಜನಾ ಕಾರ್ಯವನ್ನು ಇದೇ ಸೋಮವಾರ ಪ್ರಕಟಿಸಿದ್ದರು.

ತೆಲಂಗಾಣ ಸರ್ಕಾರ(government)ವು ಅಲ್ಪಸಂಖ್ಯಾತರ(minority) ಕಲ್ಯಾಣಕ್ಕಾಗಿ ಜೂನ್ 2014 ರಿಂದ ಡಿಸೆಂಬರ್ 2023 ರವರೆಗೆ ರೂ. 8,581 ಕೋಟಿಯನ್ನು ಖರ್ಚು ಮಾಡಿದೆ. ಮುಸ್ಲಿಂ ಅಲ್ಪಸಂಖ್ಯಾತ (minority) ಬಾಲಕಿಯರಿಗೆ ಶಾದಿ ಮುಬಾರಕ್ ಯೋಜನೆ ಅಡಿಯಲ್ಲಿ ಡಿಸೆಂಬರ್ 2022 ರವರೆಗೆ ಸುಮಾರು ರೂ. 1,903 ಕೋಟಿ  ಖರ್ಚು ಮಾಡಿ 2,32,713 ವಿವಾಹ(marriege) ಗಳನ್ನು ಮಾಡಿಸಿದೆ. ಇನ್ನು ಅಲ್ಪಸಂಖ್ಯಾತ (minority) ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲಿ 408 ಗುರುಕುಲ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ.

ರಾಜ್ಯ ಸರ್ಕಾರವು ರೂ. 20 ಲಕ್ಷ ಅನುದಾನವನ್ನು  ಮುಖ್ಯಮಂತ್ರಿಗಳ ವಿದೇಶಿ ಶಿಕ್ಷಣ ಸ್ಕಾಲರ್ ಶಿಪ್ (scholar ship) ಯೋಜನೆಯಡಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಅಲ್ಪಸಂಖ್ಯಾತ(minority) ವಿದ್ಯಾರ್ಥಿಗಳಿಗೆ ನೀಡುತ್ತಿದೆ.

ಇದರ ಅಂಗವಾಗಿ ದೇಶದಲ್ಲಿ  ಅಲ್ಪಸಂಖ್ಯಾತ(minority)ರೆಂದು ಗುರುತಿಸಲ್ಪಟ್ಟಿರುವ ಮುಸ್ಲಿಮರಿಗೆ ತೆಲಂಗಾಣ ಸರ್ಕಾರವು 2,701 ಜನರಿಗೆ ರೂ. 435 ಕೋಟಿ ನೀಡುವುದಾಗಿ ಭರವಸೆ ನೀಡಿದೆ.

Leave A Reply

Your email address will not be published.