Jio Fiber Recharge : ಅನಿಯಮಿತ ಡೇಟಾದೊಂದಿಗೆ 14 ವಿವಿಧ OTT ಆಪ್‌ಗಳು ಉಚಿತ- ಜಿಯೋ ಆಫರ್‌

Share the Article

Jio Fiber Recharge : ಜಿಯೋ (jio5G) ಕಂಪೆನಿಯು ಅಗ್ರಸ್ಥಾನದಲ್ಲಿ(top place) ಇದ್ದು ಈ ಯೋಜನೆಯನ್ನು ಪ್ರತಿನಿತ್ಯವೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ.ದೇಶದಲ್ಲಿ ಜನಪ್ರಿಯ ಜಿಯೋ ತಮ್ಮ ಬಳಕೆದಾರರಿಗೆ ನೀಡುತ್ತಿರುವ ಯೋಜನೆಗಳೆಲ್ಲ ಬಹಳ ಉತ್ತಮವಾಗಿದೆ. ನಿಮ್ಮ ಆಫೀಸ್ ಅಥವಾ ಮನೆಗೆ ಇದೊಂದು ಅತ್ಯುತ್ತಮ ನೆಟ್ವರ್ಕ್ ಅಂತ ಹೇಳಿದರು ಈ ಮಾತು ತಪ್ಪಾಗಲಾರದು. ಏಕೆಂದರೆ ನೀವು ನಿಮ್ಮ ಮೊಬೈಲ್(mobile) ನಲ್ಲಿ ಯಾವುದೇ ರೀತಿಯ ಮನೋರಂಜನೆ ವಿಡಿಯೋಗಳನ್ನು ನೋಡಬೇಕಾಗಿದ್ದರೂ ಡೇಟಾ ಅನಿವಾರ್ಯವಾಗಿ ಬೇಕಾಗುತ್ತದೆ.

ಹೌದು, ನೀವು ಮನೆಯಲ್ಲಿಯೇ ಜಿಯೋ ಫೈಬರ್(Jio Fiber Recharge ) ನೆಟ್ವರ್ಕ್ ನ ಸೇವೆಯನ್ನು ಪಡೆಯಬಹುದು ಇದರಿಂದ ನೀವು ಮನೆಯಲ್ಲಿ ಕೂತ ಜಾಗದಲ್ಲೇ ಕೆಲಸವನ್ನು ಮುಂದುವರಿಸಬಹುದು. ಜಿಯೋ ಬಳಕೆದಾರರಿಗೆ ಇದೀಗ ಹೊಸ ರೀತಿಯಲ್ಲಿ ಜಿಯೋ ಫೈಬರ್ 599 ರೂಪಾಯಿಗಳ ಆಕರ್ಷಕ ಯೋಜನೆಯನ್ನು ಹೊಂದಿದೆ.

ನೀವು ಜೀವೋ ಕಂಪೆನಿಯ ಬಳಕೆದಾರರೇ? ಹಾಗಾದರೆ ಈ ಜಿಯೋ ಫೈಬರ್ ನ 599 ರೂಪಾಯಿಗಳ ಯೋಜನೆಯನ್ನು ಓದಿ.

ಜಿಯೋ ಕಂಪನಿಯು ನಿರೂಪಿಸಿ ಕೊಟ್ಟಂತಹ ಜಿಯೋ ಫೈಬರ್ ನ 599 ರೂಪಾಯಿಗಳ ಈ ಯೋಜನೆಯಲ್ಲಿ ನೀವು ಸಹಜವಾಗಿ ಯಾವುದೇ ತೊಂದರೆ ಇಲ್ಲದೆ ಅನಿಯಮಿತ ಡೇಟಾವನ್ನು (data)ಪಡೆಯುತ್ತೀರಿ. ಇದರಲ್ಲಿ ದೈನಂದಿನ ಡೇಟಾ ಎಷ್ಟು ಬೇಕಾದರೂ ನೀವು ಬಳಸಬಹುದು ಇದಕ್ಕೆ ಮಿತಿ ಇರುವುದಿಲ್ಲ.

ಹಾಗಾಗಿ ಡೇಟಾ ಖಾಲಿಯಾಗುತ್ತದೆ ಎಂಬ ಭಯ ಪಡುವ ಅವಶ್ಯಕತೆ ಇರುವುದಿಲ್ಲ. ಈ ಯೋಜನೆಯು ಪೂರ್ಣ 30 ದಿನಗಳ ವರೆಗೆ ವ್ಯಾಲಿಡಿಟಿ(validity) ಇರುತ್ತದೆ. ಮತ್ತು ಜಿಯೋ ಫೈಬರ್ 599 ನಲ್ಲಿ ಇಂಟರ್ನೆಟ್ ವೇಗವು 30Mbps ನಲ್ಲಿ ಉಳಿಯುತ್ತದೆ. ಇದಲ್ಲದೇ ನೀವು ಉಚಿತವಾಗಿ ಕರೆಯನ್ನು ಮಾಡುವ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಜಿಯೋ ಫೈಬರ್ನ ಮತ್ತೊಂದು ಯೋಜನೆಯು ಇಲ್ಲಿದೆ ನೋಡಿ.

ಜಿಯೋ ಫೈಬರ್ ನ ಇನ್ನೊಂದು ಯೋಜನೆಯಲ್ಲಿ ರೂಪಾಯಿ 499 ಯೋಜನೆಯನ್ನು ಹೊಂದಿದೆ. ಈ ಯೋಜನೆಯು ಪೂರ್ಣ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇಂಟರ್ನೆಟ್ ವೇಗವು(internet speed) 30Mbps ನಲ್ಲಿ ಉಳಿಯುತ್ತದೆ. ಇದು ಗ್ರಾಹಕರ ಮನರಂಜನೆಗಾಗಿ ಬೇಡಿಕೆಯ ಮೇರೆಗೆ 400 ಕ್ಕೂ ಹೆಚ್ಚು ಚಾನಲ್(channel) ಗಳನ್ನು ಬಳಕೆದಾರರಿಗೆ ನೋಡಲು ಅವಕಾಶವನ್ನು ಒದಗಿಸಿಕೊಡುತ್ತದೆ. ಅದರೊಂದಿಗೆ ಇದು ಏಳು OTT ಅಪ್ಲಿಕೇಶನ್ ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತದೆ.

ಇದು ಗ್ರಾಹಕರ ಮನರಂಜನೆಗಾಗಿ ಬೇಡಿಕೆಯ ಮೇರೆಗೆ 500 ಕ್ಕೂ ಹೆಚ್ಚು ಚಾನಲ್ಗಳನ್ನು ನೋಡಲು ನಮಗೆ ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ಗ್ರಾಹಕರು 14 ವಿವಿಧ OTT ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ. OTT ಅಪ್ಲಿಕೇಶನ್ಗಳ ಚಂದಾದಾರಿಕೆ ಡಿಸ್ನಿ ಜೊತೆಗೆ ಹಾಟ್ಸ್ಟಾರ್, SonyLIV, ZEE5, Voot ಆಯ್ಕೆ, Voot ಕಿಡ್ಸ್, ಸನ್ ನೆಕ್ಸ್ಟ್, Hoichoi, Discovery+, Universal+, ALT balaji, Eros now, Lionsgate play, ShemarooMe ಲಭ್ಯವಿದೆ.

Leave A Reply