Optical illusion Game: 10ಸೆಕೆಂಡಿನ ಜಾಲೆಂಜ್!! ಕಲ್ಲಂಗಡಿ ಹಣ್ಣಿನ ಬೀಜ ರಹಿತ ತುಂಡನ್ನು ಪತ್ತೆ ಹಚ್ಚಬಲ್ಲಿರಾ?

Watermelon optical illusion : ನಿಮ್ಮ ಕಣ್ಣುಗಳು ಎಷ್ಟು ಸೂಕ್ಷ್ಮ ಆಗಿವೆ ಮತ್ತು ನಿಮ್ಮ ಬುದ್ಧಿ ವಂತಿಕೆ ಯನ್ನು ಪರೀಕ್ಷಿಸಲು ಒಂದು ಸವಾಲು ಇಲ್ಲಿದೆ. ಆದರೆ ನಿಮ್ಮ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಬುದ್ಧಿವಂತಿಕೆ ನಿರ್ಧಾರ ಆಗಲಿದೆ.

 

ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ( Watermelon Optical illusion game) ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ.

 

ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ.

 

ಈ ಫೋಟೋದಲ್ಲಿ ನೀವು ಕತ್ತರಿಸಿದ ಕಲ್ಲಂಗಡಿ(Watermelon) ಹಣ್ಣುಗಳ ಸಾಕಷ್ಟು ತುಂಡುಗಳನ್ನು ನೋಡಬಹುದು. ಅವುಗಳ ನಡುವೆ ಒಂದೇ ಒಂದು ಬೀಜರಹಿತ ಕಲ್ಲಂಗಡಿ ಹಣ್ಣಿನ ತುಂಡು ಇದೆ. ಅದನ್ನು ಕೆಲವೇ ಸೆಕೆಂಡ್ ಗಳಲ್ಲಿ ಪತ್ತೆ ಹಚ್ಚಬೇಕು. ಆದರೆ, ಅದು ಸುಲಭವಲ್ಲ. ನಿಮ್ಮ ತಲೆ ಮತ್ತು ಕಣ್ಣಿಗೆ ಸ್ವಲ್ಪ ಕೆಲಸ ಕೊಡಬೇಕಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಕಾಣಿಸುತ್ತದೆ. ಆದರೆ, ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಬೀಜರಹಿತ ಕಲ್ಲಂಗಡಿ ಹಣ್ಣಿನ ತುಂಡನ್ನು ಪತ್ತೆ ಹಚ್ಚ ಬೇಕು. ನಿಮ್ಮ ಸಮಯ ಈಗ ಶುರು.

 

10 ಸೆಕೆಂಡ್ ಸಮಯದಲ್ಲಿ ನೀವು ಫೋಟೋದಲ್ಲಿರುವ ಬೀಜರಹಿತ ಕಲ್ಲಂಗಡಿ ಹಣ್ಣಿನ ತುಂಡನ್ನು ಪತ್ತೆಹಚ್ಚಿದ್ದಲ್ಲಿ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಒಂದು ವೇಳೆ ಹಣ್ಣಿನ ತುಂಡನ್ನು ಗುರುತಿಸಲು ಸಾಧ್ಯವಾಗದೇ ಎಲ್ಲಿ ಅಂತಾ ಹುಡುಕಾಡುತ್ತಿದ್ದರೆ, ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

 

ಈಗ ನೀವು ಫೋಟೋದಲ್ಲಿನ ಬೀಜವಿಲ್ಲದ ತುಂಡನ್ನು ಗುರುತಿಸಿದ್ದೀರಿ ಅಂದುಕೊಳ್ಳುತ್ತೇವೆ. ಅಷ್ಟೇ ಅಲ್ಲ ಸದ್ಯ ಈ ಆಪ್ಟಿಕಲ್ ಇಲ್ಯೂಷನ್‌ ಫೋಟೋ ದಿಂದ ನೀವು ಸ್ವಲ್ಪ ನಿರಾಳ ಆಗಿರುವಿರಿ ಎಂದು ಸ್ವತಃ ನಿಮಗೆ ಅನಿಸಿರಬಹುದು.

 

 

Leave A Reply

Your email address will not be published.