Couple Romance Video : ಚಲಿಸುತ್ತಿರುವ ರೈಲಿನಲ್ಲಿ ಖುಲ್ಲಂ ಖುಲ್ಲಂ ಪ್ರಣಯದಾಟದಲ್ಲಿ ಮುಳುಗಿದ ಜೋಡಿ! ವಿಡಿಯೋ ವೈರಲ್

Couple Romance Video : ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತದೆ. ಕೆಲವೊಂದು ವಿಚಾರಗಳು ಸಖತ್ ಸದ್ದು ಮಾಡಿ, ಎಲ್ಲೆಡೆ ವೈರಲ್ ಆಗುತ್ತವೆ. ಇದೀಗ ಚಲಿಸುತ್ತಿರುವ ರೈಲಿನಲ್ಲಿ ಖುಲ್ಲಂ ಖುಲ್ಲಂ ಪ್ರಣಯದಾಟದಲ್ಲಿ ಮುಳುಗಿದ ಜೋಡಿಯ ವಿಡಿಯೋ (Couple Romance Video) ವೈರಲ್ ಆಗಿದೆ.

 

ಈ ದಂಪತಿಗಳನ್ನು ಬಿಹಾರದವರು (Bihar) ಎನ್ನಲಾಗಿದ್ದು, ಚಲಿಸುತ್ತಿರುವ ರೈಲಿನಲ್ಲಿ ಪ್ರೀತಿಯ ನಶೆಯಲ್ಲಿ ಮೈಮರೆತಿದ್ದಾರೆ. ಹೌದು, ರೈಲಿನಲ್ಲಿರುವ ಸಹಪ್ರಯಾಣಿಕರನ್ನು ಮರೆತು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಸದ್ಯ ಈ ಪ್ರಣಯ ಜೋಡಿಯ ಸರಸವನ್ಪು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕನು ವಿಡಿಯೋ ಮೂಲಕ ಸೆರೆಹಿಡಿದಿದ್ದಾನೆ.

ವಿಡಿಯೋದಲ್ಲಿ, ರೈಲು (train) ಚಲಿಸುತ್ತಿದ್ದು, ರೈಲಿನಲ್ಲಿ ಜನರು ತುಂಬಿದ್ದಾರೆ. ದಂಪತಿಯ ಅಕ್ಕಪಕ್ಕದಲ್ಲಿ ಸಹಪ್ರಯಾಣಿಕರಿದ್ದಾರೆ. ಈ ಮಧ್ಯೆ, ದಂಪತಿಗಳು ಪ್ರೀತಿಯಲ್ಲಿ ಮುಳುಗಿದ್ದಾರೆ. ಪತಿ ಹೆಂಡತಿಯ ಹೆಗಲ ಮೇಲೆ ತಲೆಯಿಟ್ಟು ಪ್ರೀತಿಯಿಂದ ಹೆಂಡತಿಯ ಬಳಿ ಮಾತನಾಡುತ್ತಿದ್ದಾನೆ. ಇಬ್ಬರೂ ಮಾತನಾಡುತ್ತಾ, ತಮ್ಮದೇ ಪ್ರೇಮಲೋಕದಿ ಮುಳುಗಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾಕಷ್ಟು ವೀಕ್ಷಣೆ ಗಳಿಸಿದೆ. ಅಲ್ಲದೆ, ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ಕಾಮೆಂಟ್ ಕೂಡ ಮಾಡಿದ್ದಾರೆ.

http://pic.twitter.com/jNqEaCY6fS

Leave A Reply

Your email address will not be published.