Virat Kohli : ವಿರಾಟ್‌ ಕೊಹ್ಲಿ ತನ್ನ ಹತ್ತನೇ ತರಗತಿ ಮಾರ್ಕ್ಸ್‌ ಬಹಿರಂಗ ಮಾಡಿ ಏನು ಹೇಳಿದ್ದಾರೆ ನೋಡಿ!

Virat Kohli Markscard :ಗುರುವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ 10ನೇ ತರಗತಿಯ ಮಾರ್ಕ್ಸ್ ಕಾರ್ಡ್ (Virat Kohli Markscard) ಶೇರ್ ಮಾಡಿದ ವಿರಾಟ್ ಕೊಹ್ಲಿ (virat kohli) ಇದಕ್ಕೊಂದು ಸೂಪರ್ ಕ್ಯಾಪ್ಶನ್ ಕೊಟ್ಟಿದ್ದಾರೆ.

 

ವಿರಾಟ್ ಕೊಹ್ಲಿ (virat kohli) ಅವರು ತಮ್ಮ 10ನೇ ತರಗತಿಯ ಮಾರ್ಕ್ಸ್ ಕಾರ್ಡ್ (ಮಾರ್ಕ್ಸ್ card) ಅನ್ನು ಶೇರ್ ಮಾಡಿದ್ದಾರೆ. ವಿರಾಟ್ ಗೆ ಇರುವ  ಕ್ರಿಕೆಟ್ (cricket) ಆಸಕ್ತಿ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಆದರೆ ಅವರ ಮಾರ್ಕ್ಸ್ ಕಾರ್ಡ್ ನಲ್ಲಿ ಸ್ಪೋರ್ಟ್ಸ್(sports) ಗೆ ಇರುವ ಗ್ರೇಡ್ (grade) ಎಷ್ಟು ಗೊತ್ತಾ ?

ವಿರಾಟ್ ಕೊಹ್ಲಿ (virat kohli) ಅವರು ಮಾರ್ಕ್ಸ್ ಕಾರ್ಡ್ (marks card) ಶೇರ್ ಮಾಡಿದ್ದು, ಇಂಗ್ಲೀಷ್ (english), ಹಿಂದಿ (hindi), ಗಣಿತ (maths), ವಿಜ್ಞಾನ (science), ಎಲ್ಲದರಲ್ಲೂ ಉತ್ತೀರ್ಣರಾಗಿದ್ದು, ಆದರೆ ಸ್ಪೋರ್ಟ್ಸ್ (sports) ವಿಷಯವನ್ನು ಕೆಂಪು ಬಣ್ಣದಲ್ಲಿ ಬರೆದು ಅದರ ಮುಂದೆ ಮಾತ್ರ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ. ಈ ಮಾರ್ಕ್ಸ್ ಕಾರ್ಡ್ (marks card) ಜೊತೆ ವಿರಾಟ್ ಕೊಹ್ಲಿ (virat kohli) ಅವರು ಉತ್ತಮವಾದ ಕ್ಯಾಪ್ಶನ್ ಕೂಡ ನೀಡಿದ್ದಾರೆ.

ಕೊಹ್ಲಿ ಅವರು ಕ್ಯಾಪ್ಶನ್ (caption) ನಲ್ಲಿ ‘ನಿಮ್ಮ ಮಾರ್ಕ್‌ಶೀಟ್‌ನಲ್ಲಿರುವ ಕಡಿಮೆಯಾಗಿರುವ ವಿಷಯವೇ ಕೆಲವೊಮ್ಮೆ ಹೀಗೆ ನಿಮ್ಮ ಜೀವನದಲ್ಲಿ ಹೆಚ್ಚು ಮಹತ್ವದ್ದಾಗಿರುತ್ತದೆ ಅನ್ನೋದೇ ತಮಾಷೆ ‘ ಎಂದು ಬರೆದಿದ್ದಾರೆ.

ಐಪಿಎಲ್ (IPL) ಶುರು ಆಗುತ್ತಿದೆ. ಆರ್ಸಿಬಿ (RCB) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ಟೀಂನ್ನು ಆರ್ಸಿಬಿ ಎದುರಿಸಲಿದೆ. ಆರ್ಸಿಬಿ ಟೀಂನಲ್ಲಿ 25 ಆಟಗಾರರಿದ್ದು, 2023 ಕ್ಕೆ ಆರ್ಸಿಬಿ (RCB) ತಂಡಕ್ಕೆ ಹೊಸ ಆಟಗಾರರು ಸೇರ್ಪಡೆಯಾಗಿದ್ದಾರೆ.

ರೀಸ್ ಟುಪ್ಲೇ (1.9 ಕೋಟಿ), ಹಿಮಾಂಶು ಶರ್ಮಾ (20 ಲಕ್ಷ), ವಿಲ್ ಜ್ಯಾಕ್ಸ್ (3.2 ಕೋಟಿ), ಮನೋಜ್ ಭಾಂಡ್ಗೆ (20 ಲಕ್ಷ), ರಾಜನ್ ಕುಮಾರ್ (70 ಲಕ್ಷ), ಅವಿನಾಶ್ ಸಿಂಗ್ (60 ಲಕ್ಷ). ತಂಡದಲ್ಲಿ ಮತ್ತೆ ಉಳಿದವರು ಹಳೆಯ ಆಟಗಾರರೇ ಇದ್ದಾರೆ.

Leave A Reply

Your email address will not be published.