Optical illusion game : ಇಲ್ಲೊಂದು ಕುತೂಹಲಕಾರಿ ಆಟ ಬುದ್ದಿವಂತರಿಗೆ ಮಾತ್ರ!

Optical illusion game : ಆಪ್ಟಿಕಲ್ ಇಲ್ಯೂಷನ್‌ ಫೋಟೋಗಳು ನಮ್ಮ ಮೆದುಳಿಗೆ ಕೆಲಸ ನೀಡುತ್ತವೆ. ಕೆಲವೊಮ್ಮೆ ಗೊಂದಲವನ್ನುಂಟು ಮಾಡುತ್ತವೆ. ಆದರೂ, ಅವುಗಳಲ್ಲಿ ಅಡಗಿರುವ ವಸ್ತು, ಅಕ್ಷರ, ಪ್ರಾಣಿ ಪಕ್ಷಿಗಳನ್ನು ಕಂಡುಹಿಡಿಯುವ ಚಾಲೆಂಜ್ (Optical illusion game)ಬಹಳ ಕುತೂಹಲವಾಗಿರುತ್ತದೆ.

 

ಇದೀಗ ಇಂಟರ್‌ನೆಟ್‌ನಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸಖತ್‌ ವೈರಲ್‌ ಆಗಿದ್ದು, ಈ ಫೋಟೋದಲ್ಲಿ ಪಕ್ಷಿಯೊಂದು ಅಡಗಿ ಕುಳಿತುಕೊಂಡಿದೆ. ಅದನ್ನು ನೀವು ಪತ್ತೆ ಹಚ್ಚಲು ಒಂದು ಚಾಲೆಂಜ್ ನೀಡಲಾಗಿದೆ.

ಒಂದು ವೇಳೆ ನಿಮ್ಮಿಂದ ಅದು ಸಾಧ್ಯವಾಗಿಲ್ಲ ಅಂದ್ರೆ, ನೀವು ನಿಮ್ಮ ಮೈಂಡ್‌ಗೆ ಕೆಲಸ ನೀಡುತ್ತಿಲ್ಲ ಅಂತ ಅರ್ಥ.

ಹಾಗಾದರೆ ಬನ್ನಿ ಏನಿದು ಪಕ್ಷಿ ಎಂದು ನೋಡೋಣ. ನೀವು ಈ ಫೋಟೋದಲ್ಲಿರುವ ಪಕ್ಷಿಯನ್ನು ಗುರುತಿಸಲು ಒಂದು ಹಿಂಟ್‌ ಕೊಡುತ್ತೇವೆ. ನಿಮ್ಮ ಕಣ್ಣನ್ನು ಅರ್ಧಕ್ಕೆ ಮುಚ್ಚಿ ನಂತರ ಒಮ್ಮೆ ಈ ಚಿತ್ರವನ್ನು ನೋಡಿ ಆಗ ನಿಮಗೆ ಈ ಕೆಳಗೆ ನೀಡಲಾಗಿರುವ ಪ್ರಾಣಿಯ ಚಿತ್ರವು ಕಾಣಿಸುತ್ತದೆ.

ಈಗ ನೀವು ಫೋಟೋದಲ್ಲಿನ ಪಕ್ಷಿಯನ್ನು ಗುರುತಿಸಿದ್ದೀರಿ ಅಂದುಕೊಳ್ಳುತ್ತೇವೆ. ಅಷ್ಟೇ ಅಲ್ಲ ಸದ್ಯ ಈ ಆಪ್ಟಿಕಲ್ ಇಲ್ಯೂಷನ್‌ ಫೋಟೋ ದಿಂದ ನೀವು ಸ್ವಲ್ಪ ನಿರಾಳ ಆಗಿರುವಿರಿ ಎಂದು ಸ್ವತಃ ನಿಮಗೆ ಅನಿಸಿರಬಹುದು.

 

Leave A Reply

Your email address will not be published.