Best Jio Airtel and Vi Plans : Jio, Airtel ಮತ್ತು Vi 84 ದಿನಗಳ ವ್ಯಾಲಿಡಿಟಿ ನೀಡುವ ಯೋಜನೆಗಳಲ್ಲಿ ಯಾರ ಪ್ಲಾನ್ ಬೆಸ್ಟ್?

Airtel and Vi Plans : ಪ್ರತಿದಿನ ನೀವು ಬಳಸುವ ಮೊಬೈಲ್ ಗೆ ಯಾವ ಪ್ಲಾನ್ ಬೆಸ್ ಯಾವುದು ಗೊತ್ತೇ? ಜಿಯೋ, ಏರ್ಟೆಲ್, ವೋಡಾಫೋನ್ ಕಂಪನಿಯು( Airtel and Vi Plans) ತಮ್ಮ ಗ್ರಾಹಕರಿಗೆ 84 ದಿನಗಳ ಯೊಜನೆಯಲ್ಲಿ ವಿವಿದ ರೀತಿಯ ಪ್ಲಾನ್ ಗಳನ್ನು ನೀಡುತ್ತದೆ. ಇವುಗಳಲ್ಲಿ ಯಾವುದು ಬೆಸ್ಟ್ ಎಂಬುದರ ವಿವರಣೆ ಇಲ್ಲಿ ನೀಡಲಾಗಿದೆ.

 

Airtel na 84 ದಿನಗಳ ಯೋಜನೆಗಳು;

ಏರ್ಟೆಲ್ ರೂ. 455 ಯೋಜನೆಯು  ಬಳಕೆದಾರಿಗೆ ಅನ್ಲಿಮಿಟೆಡ್ ಕರೆಗಳು, 6GB ಒಟ್ಟು ಡೇಟಾ, 900 SMS ಮತ್ತು ಅಪೊಲೊ ಸರ್ಕಲ್, FASTag ಕ್ಯಾಶ್ಬ್ಯಾಕ್, Hellotunes ಮತ್ತು Wynk ನ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ.

ಏರ್ಟೆಲ್ ರೂ. 719 ಯೋಜನೆಯು ದಿನಕ್ಕೆ 1.5GB ಡೇಟಾ, ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು Airtel ಅಪ್ಲಿಕೇಶನ್ ಹಾಗೂ ವೆಬ್ನ ರೀಚಾರ್ಜ್ ಮೂಲಕ Disney+ Hotstar ಮೊಬೈಲ್ ಗೆ  ಜೊತೆಗೆ ಏರ್ಟೆಲ್ 5G ಕವರೇಜ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ನೀವು ಪ್ರತಿದಿನ ಅನ್ಲಿಮಿಟೆಡ್ 5G ಇಂಟರ್ನೆಟ್ ಅನ್ನು ಪಡೆಯಬಹುದು.

ಏರ್ಟೆಲ್ ರೂ. 839 ಯೋಜನೆಯು 5G ಬಳಕೆದಾರರಿಗೆ ಅನ್ಲಿಮಿಟೆಡ್ 5G ಇಂಟರ್ನೆಟ್ ಅನ್ನು ನೀಡುತ್ತದೆ.  ಉಳಿದ ಬಳಕೆದಾರರಿಗೆ ಈ ಯೋಜನೆಯಲ್ಲಿ ದಿನಕ್ಕೆ 2GB ಡೇಟಾ, ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು Disney+ Hotstar ಗೆ  ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ

84 ದಿನಗಳ Jio ಯೋಜನೆಗಳು ಮಾಹಿತಿ;

ಜಿಯೋ ದ ರೂ 666 ರ ಯೋಜನೆಯು ದಿನಕ್ಕೆ 1.5 GB ಡೇಟಾ ಅನ್ನು ನೀಡುತ್ತದೆ. ಈ ರೀಚಾರ್ಜ್ಗಳಿಂದ ವಾರ್ಷಿಕ ಯೋಜನೆಗಳೊಂದಿಗೆ OTT ಗೆ ಪ್ರಯೋಜನ ಮತ್ತು 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿವೆ. ಇದರಲ್ಲಿ ಅನ್ ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು JioTV, JioCinema, JioSecurity ಮತ್ತು JioCloud ನಂತಹ Jio ಅಪ್ಲಿಕೇಶನ್ ಉಚಿತವಾಗಿ ಬಳಕೆದಾರರಿಗೆ ನೀಡಲಾಗುತ್ತದೆ.

ಜಿಯೋ ರೂ. 719 ಯೋಜನೆಯು ಅನ್ ಲಿಮಿಟೆಡ್  ಕರೆಗಳು, ಪ್ರತಿದಿನ 100 SMS, ಹಾಗೂ Jio ಅಪ್ಲಿಕೇಶನ್ಗಳು ಇದರ ಜೊತೆಗೆ ದಿನಕ್ಕೆ 2GB ಡೇಟಾ ದೊರೆಯುತ್ತದೆ.

ಜಿಯೋ ರೂ. 1199 ಯೋಜನೆಯು ದಿನಕ್ಕೆ 3GB ಡೇಟಾ, ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು Jio ಅಪ್ಲಿಕೇಶನ್ಗಳನ್ನು ಉಚಿತವಾಗಿ ನೀಡುತ್ತಾರೆ.

Vodafone idea ದ 84 ದಿನಗಳ ಯೋಜನೆಗಳು;

ವೊಡಾಫೋನ್ ಐಡಿಯಾದ ರೂ. 719 ಯೋಜನೆಯು ಬಳಕೆದಾರರಿಗೆ ದಿನಕ್ಕೆ 1.5GB ಡೇಟಾ, ಪ್ರತಿದಿನ 100 SMS, ಅನ್ಲಿಮಿಟೆಡ್ ಕರೆಗಳನ್ನು ನೀಡುತ್ತದೆ.

ವೊಡಾಫೋನ್ ಐಡಿಯಾದ ರೂ. 839 ಯೋಜನೆಯು  ಬಳಕೆದಾರರಿಗೆ  ದಿನಕ್ಕೆ 2GB ಡೇಟಾ, ಪ್ರತಿದಿನ 100 SMS ಮತ್ತು ವೀಕೆಂಡ್ ಡೇಟಾ ರೋಲ್ಓವರ್, binge all night ಹಾಗೂ ಇನ್ನಿತರ ಪ್ರಯೋಜನಗಳನ್ನು ನೀಡುತ್ತದೆ.

ವೊಡಾಫೋನ್ ಐಡಿಯಾದ ರೂ. 1066 ಯೋಜನೆಯು ಬಳಕೆದಾರರಿಗೆ ದಿನಕ್ಕೆ 2GB ಡೇಟಾ, ಅನ್ಲಿಮಿಟೆಡ್ ಕರೆಗಳು, ಪ್ರತಿದಿನ 100 SMS ಮತ್ತು wee ನಂತಹ  ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ: LIC Plans : ಇಲ್ಲಿದೆ ನೋಡಿ 2023ರ ಹಿರಿಯ ನಾಗರಿಕರಿಗೆಂದೇ ಇರುವ ಯೋಜನೆಗಳು!

Leave A Reply

Your email address will not be published.