HDFC Bank Recruitment 2023 : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವವರಿಗೆ ಅವಕಾಶ!

HDFC Bank Recruitment : ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ HDFC ಬ್ಯಾಂಕ್ ನಲ್ಲಿ(HDFC Recruitment) ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಸಂಸ್ಥೆ : HDFC Bank
ಹುದ್ದೆ : ಅಕೌಂಟ್​ ಎಕ್ಸಿಕ್ಯೂಟಿವ್​
ಉದ್ಯೋಗ ಸ್ಥಳ : ಮಡಿಕೇರಿ, ಕರ್ನಾಟಕ
ವೇತನ : 18 ರಿಂದ 27 ಸಾವಿರ
ವಯೋಮಿತಿ : 18 ರಿಂದ 40
ವಿದ್ಯಾರ್ಹತೆ : 12ನೇ ತರಗತಿ ಪಾಸ್​ ಆಗಿರಬೇಕು

ಅರ್ಹತೆ : ಕಂಪ್ಯೂಟರ್​ ಹಾಗೂ ಎಕ್ಸ್‌ಎಲ್ ಬಗ್ಗೆ ಮಾಹಿತಿ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ಜಾಲತಾಣದ ಮುಖ ಪುಟ ತೆರೆಯಬೇಕು. ಬಳಿಕ ಅಗತ್ಯ ದಾಖಲೆ ಹಾಗೂ ಸರಿಯಾದ ಮೇಲ್​ ಐಡಿ ನೀಡಬೇಕು. ಹಾಗೆಯೇ ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅಧಿಕೃತ ವೆಬ್ ಸೈಟ್ : https://hdfcbankcareers.hirealchemy.com.

Leave A Reply

Your email address will not be published.