Electric Scooter Offer : ಈ ಎಲೆಕ್ಟ್ರಿಕ್ ಸ್ಕೂಟರ್ ಗೆ ಭರ್ಜರಿ ಆಫರ್! 85ಸಾವಿರ ಬೆಲೆಬಾಳುವ ಸ್ಕೂಟರ್ ಜಸ್ಟ್ ಜಸ್ಟ್ 35 ಸಾವಿರಕ್ಕೆ ಲಭ್ಯ!

Electric Scooter Offer : ಎಲೆಕ್ಟ್ರಿಕ್ ಸ್ಕೂಟರ್ (Electric scooter) ಹುಡುಕುವ  ಜನರಿಗೆ ಮತ್ತೊಂದು ಸಿಹಿ ಸುದ್ದಿ. ಇಲ್ಲಿದೆ ಹೊಚ್ಚಹೊಸ ವಿಶೇಷತೆ ಇರುವ ಹಾಗೂ  ದೊಡ್ಡ ಮಟ್ಟದ ರಿಯಾಯಿತಿ ಇರುವ ಸ್ಕೂಟರ್ (scooter).

 

ರೂ 85000  ಎಲೆಕ್ಟ್ರಿಕ್ ಸ್ಕೂಟರ್ ಇದೀಗ ರೂ 35000 ಕ್ಕೆ. ಎಲೆಕ್ಟ್ರಿಕ್ ಸ್ಕೂಟರ್ (electric scooter) ನ ಮೇಲೆ ನೀವು ಸಾಲವನ್ನು ಕೂಡ ಪಡೆಯಬಹುದು.

ಇದರಲ್ಲಿ ರಿಯಾಯಿತಿಯೊಂದಿಗೆ ಹಲವಾರು ಪ್ರಯೋಜನಗಳು ಸಹ ಲಭ್ಯವಿದೆ. ಆದರೆ ಈ ಕೊಡಗೆಗಳು ಕೇವಲ ಅವರು ನೀಡಿರುವ ಅವಧಿಯವರಗೆ ಮಾತ್ರ. ಯಾವೆಲ್ಲಾ ಆಫರ್ ಗಳಿವೆ ನೋಡೋಣ.

AMPERE EV ಯ OFFER

Ampere EV ಇದೀಗ ಗ್ರಾಹಕರಿಗಾಗಿ ಅನೇಕ ಆಫರ್ ( offer) ಗಳನ್ನು  ಬಂದಿದೆ.  ಮಾರುಕಟ್ಟೆಗೆ ಝಿಲ್ (Zeal) , ಪ್ರಿಮಸ್(primas) , ಮ್ಯಾಗ್ನಸ್ (magnes) ಎಂಬ ಎಲೆಕ್ಟ್ರಿಕ್ ಸ್ಕೂಟರ್ (electric scooter) ಗಳನ್ನು ಬಿಡುಗಡೆ ಮಾಡಿದೆ.  ಮ್ಯಾಗ್ನಸ್ (magnes) ಮತ್ತು ಝಿಲ್ (Zeal) ಮರದಿಯಲ್ಲಿ ರಿಯಾಯಿತಿ ಕೊಡುಗೆಗಳು ಇವುಗಳಲ್ಲಿವೆ.

ಮೊದಲಿಗೆ ಝಿಲ್ ( Zeal) ಬಗ್ಗೆ ಹೇಳುವುದಾದರೆ ಇದರ ಮಾರುಕಟ್ಟೆಯ ಆರಂಭಿಕ ಬೆಲೆ 75000 ರೂ. ಇದೀಗ ಈ ಸ್ಕೂಟರ್ (scooter) ಮೇಲೆ 4000 ರಿಯಾಯಿತಿ ಇದೆ. ಇದಲ್ಲದೆ ಈ ಕಂಪನಿಯೂ 100 ಪ್ರತಿಶತ ಮಾದರಿಗಳಲ್ಲಿ EMI ಲಭ್ಯವಿದೆ. ಸಾಲದ ಬಡ್ಡಿ ದರ ರೂ 8.99 ಇಂದ ಆರಂಭವಾಗುತ್ತದೆ..ಈ ಸ್ಕೂಟರ್ (scooter) ನ ಚಲನ ವ್ಯಾಪ್ತಿಯೂ 120 ಕಿಲೋಮೀಟರ್ ವರಗೆ ಇರುತ್ತದೆ. ಇದು 5 ಗಂಟೆಗಳ ಕಾಲ ಚಾರ್ಜಿಂಗ್ (charging) ಗೆ ತೆಗೆದುಕೊಳ್ಳುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 55 ಕಿಲೊಮೀಟರ್ ವರಗೆ ಚಲಿಸುತ್ತದೆ. ಇದೆಲ್ಲ  ಇರುವ ಈ ಎಲೆಕ್ಟ್ರಿಕ್ ಸ್ಕೂಟರ್ (electric scooter) ಅನ್ನು ಗ್ರಾಹಕರು ಖರೀದಿಸಬಹುದು.

ಮ್ಯಾಗ್ನಸ್ ಸ್ಕೂಟರ್ (magnes scooter) ಬಗ್ಗೆ ಹೇಳುವುದಾದರೆ ಇದು ಪೂರ್ತಿಯಾಗಿ ಚಾರ್ಜ್ (charge) ಮಾಡಿದರೆ ಸುಮಾರು 80 ರಿಂದ 100 ಕಿಲೊಮೀಟರ್ ವರಗೆ ಚಲಿಸುತ್ತದೆ. ಇದರಲ್ಲಿ ರಿವರ್ಸ್ ಮೋಡ್, ಹಬ್ ಮೋಟಾರ್, ಹಾಗೂ ಇನ್ನಿತರ ವಿಶೇಷತೆಗಳಿವೆ.

ಈ ಎಲೆಕ್ಟ್ರಿಕ್ ಸ್ಕೂಟರ್ (electric scooter)  ನ ಎಕ್ಸ್ ಶೋ ಬೆಲೆ 80000 ಆದರೆ ಇದೀಗ ಎಕ್ಸ್ ಚೇಂಜ್ ಆಫರ್ ಮೇಲೆ 40000 ಕ್ಕೆ ಹಾಗೂ 6000 ರೂ ವಿಷೇಶ ಕೊಡುಗೆ ಇದೆ, ಇದರಿಂದಾಗಿ ನೀವು ಕೇವಲ 35900 ಕ್ಕೆ ಈ ಸ್ಕೂಟರ್ (scooter) ಅನ್ನು ಪಡೆಯಬಹುದು. ಆನ್ ಲೈನ್ ( online) ನಲ್ಲಿ ರೂ 499 ಕ್ಕೆ ಈ ಮಾದರಿಯನ್ನು ಬುಕ್ ಮಾಡಬಹುದು.

Leave A Reply

Your email address will not be published.