Suicide : 7 ತರಗತಿ ವಿದ್ಯಾರ್ಥಿನಿ ಪರೀಕ್ಷಾ ವೇಳೆಯಲ್ಲಿಯೇ ಆತ್ಮಹತ್ಯೆ!!!
Hanging at Home : 7 ನೇ ತರಗತಿ (7th standard) ಓದುತ್ತಿರುವ ಕೊಡಗಿನ ವಿಧ್ಯಾರ್ಥಿಯೊಬ್ಬಳು (student) ಪರೀಕ್ಷೆಯ ವೇಳೆಯಲ್ಲಿ ಆತ್ಮಹತ್ಯೆ (Hanging at Home) ಮಾಡಿಕೊಂಡಿದ್ದಾರೆ.
ಕೊಡಗಿನ ಸೋಮವಾರಪೇಟೆ ತಾಲೂಕಿನ ಶಿವರಹಳ್ಳಿ ಗ್ರಾಮದ 7 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ (student) ಖಿನ್ನತೆಯಿಂದ ಅತ್ಮಹತ್ಯೆಗೆ (suicide) ಶರಣಾಗಿದ್ದಾರೆ.
ಒಂದು ವಾರದಿಂದ ಎಲ್ಲೆಡೆ 1 ರಿಂದ 9 ರ (5 ಮತ್ತು 8 ನೇ ತರಗತಿಗಳಿಗೆ ಬಿಟ್ಟು) ಮಕ್ಕಳಿಗೆ ಪರಿಕ್ಷೆ (exams) ನಡೆಯುತ್ತಿದೆ. ಈ ವಿದ್ಯಾರ್ಥಿಯು ಒಂದು ವಾರದಿಂದ ಖಿನ್ನತೆ (depression) ಒಳಗಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ.
ಈಕೆಯ ಹೆಸರು ವೈಷ್ಣವಿ (13) ವರ್ಷ, ಜಿತೇಂದ್ರ ಅಕ್ಷತಾ ದಂಪತಿಗಳ ಮಗಳಾದ ಸೋಮವಾರಪೇಟೆಯ ಖಾಸಗಿ ಶಾಲೆ (private school) ಯಲ್ಲಿ ಓದುತಿದ್ದಳು. ಪರೀಕ್ಷೆ ಆರಂಭವಾದ ಒಂದು ವಾರದಿಂದ ಈಕೆಯೂ ಖಿನ್ನತೆ (depression) ಗೆ ಒಳಗಾಗಿದ್ದಳು, ಇಂದು ಭಾನುವಾರ ಬೆಳಗ್ಗೆ (moring) ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯು ಯಾವ ವಿಚಾರಕ್ಕೆ ಖಿನ್ನತೆ (depresssion) ಗೆ ಒಳಗಾಗಿದ್ದಳು ಎಂದು ತಂದೆ ತಾಯಿ ಗೂ ಆಕೆ ತಿಳಿಸಿಲ್ಲ ಎಂದು ತಿಳಿದುಬಂದಿದೆ. ವೈಷ್ಣವಿ ಅವರ ತಂದೆ ತಾಯಿಯ ಆಕ್ರಂದಬ ಮುಗಿಲು ಮುಟ್ಟಿದೆ. ಈ ದೃಶ್ಯಕ್ಕೆ ಶಿವರಹಳ್ಳಿ ಜನರು ಮೂಕರಾಗಿದ್ದಾರೆ.
ಶನಿವಾರಸಂತೆಯ ಪೊಲೀಸ್ ಠಾಣೆ (police station) ಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವ ವೈಷ್ಣವಿ ಅವರ ಕೇಸ್ (case) ಅನ್ನು ದಾಖಲಿಸಿದ್ದಾರೆ. ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರ ( helath center) ದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕೇಸ್ (case) ದಾಖಲು ಮಾಡಿದ್ದಾರೆ. ಪೊಲೀಸ್ ಈ ಕೇಸ್ ಕುರಿತು ಶಾಲೆಯಲ್ಲಿ ತನಿಖೆ ಆರಂಭಿಸಿದ್ದಾರೆ. ಶಾಲೆಯಲ್ಲಿ ಯಾರಿಂದ ಆದರೂ ಕಿರುಕುಳಕ್ಕೆ ಒಳಗಾಗಿರಬಹುದು ಎಂದು ಪೊಲೀಸ್ ಅವರ ಅನುಮಾನ ಪಟ್ಟಿದ್ದಾರೆ.