Gandhadagudi OTT Release Date : ಪುನೀತ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ! ಗಂಧದ ಗುಡಿ ಸಿನಿಮಾ ಒಟಿಟಿಯಲ್ಲಿ ಈ ದಿನದಂದು ರಿಲೀಸ್‌!

Gandhadagudi OTT Release Date :  ಅಕ್ಟೋಬರ್ 28 ರಂದು ಗಂಧದಗುಡಿ ಚಿತ್ರವು ಥಿಯೇಟರ್ (theatre) ನಲ್ಲಿ ರಿಲೀಸ್ (release) ಆಗಿತ್ತು. ಇದೀಗ ಚಿತ್ರವನ್ನು OTT ಯಲ್ಲಿ ರಿಲೀಸ್ (Gandhadagudi OTT Release Date) (release) ಮಾಡಲು ಡೇಟ್ ಅನ್ನು ಕೂಡ ಅನೌನ್ಸ್ (announce)ಮಾಡಿದ್ದಾರೆ.

ರಾಜ್ಯದ ಜನತೆ ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಳ್ಳದ ದಿನವೇ ಇರಲಿಕ್ಕಿಲ್ಲ. ಪ್ರತಿ ದಿನವು ಕೂಡ ಅವರು ಮಾಡಿರುವ ಸಿನೆಮಾ ಹಾಗೂ ಅವರು ಮಾಡಿರುವ ಪುಣ್ಯದ ಕೆಲಸದ ಬಗ್ಗೆ ಒಬ್ಬರಲ್ಲದೆ ಮತ್ತೊಬ್ಬರು ನೆನಪಿಸಿಕೊಳ್ಳುತಿರುತ್ತಾರೆ. ಅವರನ್ನು ಕಳೆದುಕೊಂಡಿರುವ ನೋವು ಅಷ್ಟು ಬೇಗನೆ ಕಡಿಮೆ ಆಗುವಂತಹದಲ್ಲ!. ಅವರ ಕೊನೆಯ ಚಿತ್ರವಾದ ‘ಗಂಧದಗುಡಿ ‘ ಥಿಯೆಟರ್ ನಲ್ಲಿ ರಿಲೀಸ್ ( release) ಆಗಿ ಅಭಿಮಾನಿಗಳ ಮನಸು ಗೆದ್ದಿದ್ದು, ಇದೀಗ OTT ಪ್ಲಾಟ್ಫಾರ್ಮ್ ನಲ್ಲಿ ರಿಲೀಸ್ ಆಗುತ್ತಿದೆ. ಮಾರ್ಚ್ 17 ರಂದು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಈ ಸಾಕ್ಷ್ಯ ಚಿತ್ರವನ್ನು OTT ಪ್ಲಾಟ್ಫಾರ್ಮ್ (platform) ಆದ ಅಮೆಜಾನ್ ಪ್ರೈಮ್ (AMZON PRIME) ನಲ್ಲಿ ರಿಲೀಸ್ ಆಗಲಿದ್ದು, ದೊಡ್ಮನೆಯ ಅಭಿಮಾನಿಗಳಿಗೆ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಉಡುಗೊರೆ ಲಭ್ಯವಾಗಲಿದೆ.

ಗಂಧದಗುಡಿ ಚಿತ್ರವು ಪುನೀತ್ ರಾಜಕುಮಾರ್ ಅವರ ಅತಿ ದೊಡ್ಡ ಕನಸಿನ ಸಾಕ್ಷ್ಯ ಚಿತ್ರವಾಗಿತ್ತು. ತಾವೇ ಪ್ರತ್ಯೇಕವಾಗಿ ಹೋಗಿ ಕರ್ನಾಟಕದ ಅಮೂಲ್ಯವಾದ ಅರಣ್ಯ ಸಂಪತ್ತುಗಳ ನಡುವೆ ಜೊತೆಗೆ ನಾಗರಹೊಳೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದಲ್ಲದೆ, ಅವರ ಹುಟ್ಟೂರಾದ ಗಾಜನೂರು, ಸಕ್ಕರೆ ಬೈಲು, ಜೋಗ ಜಲಪಾತ ಆಗುಂಬೆ, ಉತ್ತರ ಕರ್ನಾಟಕ ಹಾಗೂ ತುಂಗಭದ್ರಾ ನದಿಯ ತೀರದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಕನಸಿನಂತೆ ಕರ್ನಾಟಕದ ಅರಣ್ಯದ ವೈವಿಧ್ಯತೆಯನ್ನು ಅದ್ಬುತವಾಗಿ ತೋರಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನ OTT ರಿಲೀಸ್ (Release) date ಅನ್ನು ಅನೌನ್ಸ್ (Announce)ಮಾಡಿದ್ದಾರೆ. ಈ ರಿಲೀಸ್ (Release Date) ಅನ್ನು ಅನೌನ್ಸ್ ಮಾಡಿರುವುದು ಅಭಿಮಾನಿಗಳಿಗೆ ಸಂತೋಷವನ್ನು ತಂದುಕೊಟ್ಟಿದೆ.

4 Comments
  1. MichaelLiemo says

    ventolin prescription online: Buy Albuterol for nebulizer online – ventolin without prescription
    ventolin spray

  2. Josephquees says

    prednisone: purchase prednisone from india – prednisone pharmacy

  3. Timothydub says

    canadian pharmacy 24h com: canada pharmacy 24h – best canadian pharmacy online

  4. Timothydub says

    canadian pharmacy online: Online medication home delivery – pet meds without vet prescription canada

Leave A Reply

Your email address will not be published.