sukhjinder singh randhawa: ಪ್ರಧಾನಿ ಮೋದಿ ಮುಗಿಸಿದರೆ ಮಾತ್ರ ದೇಶ ಉಳಿಯುತ್ತೆ, ಇಲ್ಲದಿದ್ದರೆ ನಿರ್ನಾಮವಾಗುತ್ತೆ: ನಾಲಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ

sukhjinder singh randhawa : ಪ್ರಧಾನಿ ಮೋದಿ(PM Modi)ಯನ್ನು ಮುಗಿಸಬೇಕು, ಇಲ್ಲದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ. ಇತರ ವಿಚಾರ ಬಿಟ್ಟುಬಿಡಿ, ಮೋದಿಯನ್ನು ಮುಗಿಸುವುದರ ಕುರಿತು ಮಾತನಾಡಿ. ಮೋದಿಯಿಂದ ದೇಶವನ್ನು ಹೇಗೆ ರಕ್ಷಿಸಬೇಕು ಎಂದು ಯೋಚಿಸಿರೆಂದು ಕಾಂಗ್ರೆಸ್ ಹಿರಿಯ ನಾಯಕ ಸುಖ್‌ಜಿಂದರ್ ಸಿಂಗ್ ರಾಂಧವ(sukhjinder singh randhawa) ಅವರು ಆಡಿದ ವಿವಾದಾತ್ಮಕ ಮಾತುಗಳು ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ಮೋದಿ ಇದ್ದರೆ, ಭಾರತ ನಿರ್ನಾಮವಾಗಲಿದೆ. ಮೋದಿಯನ್ನು ಮುಗಿಸಿದರೆ ಮಾತ್ರ ಹಿಂದುಸ್ಥಾನಕ್ಕೆ ಉಳಿಗಾಲ. ನರೇಂದ್ರ ಮೋದಿ ಅವರನ್ನು ಮುಗಿಸಿದರೆ ಗೌತಮ್ ಅದಾನಿ(Gotham Adani) ಅವರಂತಹ ಕೈಗಾರಿಕೋದ್ಯಮಿಗಳಿಂದ ಭಾರತವನ್ನು ಉಳಿಸಬಹುದು. ಎಂದು ಹೇಳಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ರಾಜಸ್ಥಾನ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವಾ ಹೇಳಿದ್ದಾರೆ. ರಾಜಸ್ಥಾನ(Rajasthan) ವಿಧಾನಸಭಾ ಚುನಾವಣೆ ಪ್ರಚಾರದ ನಿಮಿತ್ತ, ಜೈಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಅವರು ಈ ವಿವಾದವನ್ನು ಹುಟ್ಟುಹಾಕಿದ್ದಾರೆ.

‘ಅದಾನಿ ವಿಚಾರದಲ್ಲಿ ಬಿಜೆಪಿ(BJP) ಸರ್ಕಾರ ಜಂಟಿ ಸಂಸದೀಯ ಸಮಿತಿ ತನಿಖೆಗೆ ಮುಂದಾಗುತ್ತಿಲ್ಲ. ಉದ್ಯಮಿಗಳಿಗೆ ಭಾರತವನ್ನು ಕೊಟ್ಟು ಬಿಜೆಪಿ ದೇಶವನ್ನೇ ಬರ್ಬಾದ್ ಮಾಡುತ್ತಿದೆ. ಅದಾನಿ ಬಗ್ಗೆ ಮಾತನಾಡುವುದು ಬಿಡಿ. ಮೋದಿ ಮುಗಿಸುವ ಕುರಿತು ಮಾತನಾಡಿ. ಮೋದಿ ಮುಗಿಸಿದರೆ ಭಾರತ ಉದ್ಯಮಿಗಳ ಕೈಯಿಂದ ಬಚಾವ್ ಆಗಲಿದೆ. ಹೀಗಾಗಿ ಗೌತಮ್ ಅದಾನಿ ಅವರಂತಹ ಕೈಗಾರಿಕೋದ್ಯಮಿಗಳನ್ನು ತೊಡೆದುಹಾಕಲು ಬಯಸಿದರೆ ಪ್ರಧಾನಿ ಮೋದಿಯನ್ನು ಸೋಲಿಸಿ’ ಎಂದು ಅವರು ಹೇಳಿದ್ದಾರೆ.

ಮೋದಿ ದೇಶವನ್ನು ನಾಶಪಡಿಸುತ್ತಿದ್ದಾರೆ ಮತ್ತು ಕೇಂದ್ರದಲ್ಲಿರುವ ಬಿಜೆಪಿ ರಾಷ್ಟ್ರವನ್ನು ಮಾರಾಟ ಮಾಡುತ್ತಿದೆ. ಮೋದಿ ಸರ್ಕಾರದಲ್ಲಿ ಭಾರತದ ನೀತಿಗಳನ್ನು ಅದಾನಿ ನಿರ್ಧರಿಸುತ್ತಿದ್ದಾರೆ. ಆದ್ದರಿಂದ ನಮ್ಮ ಹೋರಾಟವು ಅದಾನಿಯೊಂದಿಗೆ ಅಲ್ಲ ಆದರೆ ನೇರವಾಗಿ ಬಿಜೆಪಿಯೊಂದಿಗೆ. ಎಲ್ಲರೂ ಮೋದಿ ಬಗ್ಗೆ ಮಾತನಾಡುವಾಗ ಅದಾನಿ ಬಗ್ಗೆ ಮಾತನಾಡುತ್ತಿದ್ದಾರೆ. ಅದಾನಿಯನ್ನು ತೊಲಗಿಸಲು ಮೋದಿ ಅವರ ಸೋಲು ಮುಖ್ಯವಾಗಿದೆ ಎಂದು ರಾಂಧವ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದರು.

ಅಲ್ಲದೆ 2019ರ ಪುಲ್ವಾಮಾ(Pulwama) ದಾಳಿಯ ತನಿಖೆ ಸರಿಯಾಗಿಲ್ಲ. ನಮ್ಮ ಯೋಧರು ಹೇಗೆ ಹುತಾತ್ಮರಾದರು ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಇದು ಕೆಲವ ಉದಾಹರಣೆ ಅಷ್ಟೇ. ಬಿಜೆಪಿಯ ಹೆಜ್ಜೆ ಹೆಜ್ಜೆಯಲ್ಲಿ ಭಾರತವನ್ನು ಸರ್ವನಾಶ ಮಾಡುತ್ತಿದೆ ಎಂದು ರಾಂಧವ ಆರೋಪಿಸಿದ್ದಾರೆ.

ಪ್ರಧಾನಿ ಮೋದಿ(PM Modi)ಯನ್ನು ಮುಗಿಸಬೇಕು, ಇಲ್ಲದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ. ಇತರ ವಿಚಾರ ಬಿಟ್ಟುಬಿಡಿ, ಮೋದಿಯನ್ನು ಮುಗಿಸುವುದರ ಕುರಿತು ಮಾತನಾಡಿ. ಮೋದಿಯಿಂದ ದೇಶವನ್ನು ಹೇಗೆ ರಕ್ಷಿಸಬೇಕು ಎಂದು ಯೋಚಿಸಿರೆಂದು ಕಾಂಗ್ರೆಸ್ ಹಿರಿಯ ನಾಯಕ ಸುಖ್‌ಜಿಂದರ್ ಸಿಂಗ್ ರಾಂಧವ(sukhjinder singh randhawa) ಅವರು ಆಡಿದ ವಿವಾದಾತ್ಮಕ ಮಾತುಗಳು ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

Rahul Ghandi: ಸಂಸತ್ತಿನಲ್ಲಿ ಮೈಕ್ ಆಫ್ ಆರೋಪ ತಳ್ಳಿಹಾಕಿದ ಸರ್ವ ಪಕ್ಷ! ಸ್ಪೀಕರ್ ಕರೆದ ಸಭೆಯಲ್ಲಿ ರಾಹುಲ್ ಗೆ ಭಾರೀ ಮುಖಭಂಗ

Leave A Reply

Your email address will not be published.