Smart TVunder 15000: ರೂ.15,000 ಒಳಗಿನ ಬ್ರ್ಯಾಂಡ್‌ಗಳ ಟಿವಿ ಲಿಸ್ಟ್ ಇಲ್ಲಿದೆ!

Smart TVunder 15000: ದಿನ ದಿನಕ್ಕೆ ಹೊಚ್ಚ ಹೊಸ ಮಾದರಿಯ ಸ್ಮಾರ್ಟ್ ಟಿವಿ ಗಳು ಬರುತ್ತಿವೆ. ಜನರ ಕಣ್ಣಿಗೆ ಬೇಕಾದಂತಹ ಟಾಪ್ 5 ಸ್ಮಾರ್ಟ್ ಟಿವಿಗಳು ಇಲ್ಲಿವೆ ನೋಡಿ. ಜನರ ಕಣ್ ಸೆಳೆಯುವ ಸ್ಮಾರ್ಟ್ ಟಿವಿಗಳು (Smart TVunder 15000)ಅತಿ ಕಡಿಮೆ ಬೆಲೆಗೆ ದೊರೆಯುತ್ತದೆ ಗೊತ್ತಾ? ಕಡಿಮೆ ಬೆಲೆಯ ಸ್ಮಾರ್ಟ್ ಟಿವಿ ತರುವ ಯೋಜನೆಯಲ್ಲಿದ್ದರೆ ಇಲ್ಲಿ ನೋಡಿ 15000ರೂ(Smart TV under 15000). ಒಳಗಿನ 5 ಸ್ಮಾರ್ಟ್ ಟಿವಿಗಳು ಇಲ್ಲಿದೆ. ಇದೀಗ 5 ಕಂಪನಿ ಗಳು ಹೊಸ ಮಾದರಿಯ ಟಿವಿ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವುಗಳೆಲ್ಲವೂ ವಿವಿಧ ವಿಶೇಷತೆ ಗಳನ್ನು ಹೊಂದಿವೆ ಹಾಗೂ ಅತಿ ಕಡಿಮೆ ಬೆಲೆಗೆ ದೊರೆಯುತ್ತಿವೆ.

ಇತ್ತಿಚಿಗೆ ಬರುತ್ತಿರುವ ಸ್ಮಾರ್ಟ್ ಟಿವಿ ಗಳಲ್ಲಿ ಅನೇಕ ಆನ್ಲೈನ್ ott ಗಳ ಪ್ಲಾಟ್ಫಾರ್ಮ್ ಗಳನ್ನು ಹೊಂದಿವೆ. ಇವುಗಳು ವೈ ಫೈ(wi fi) ಹಾಗೂ ಇಂಟರ್ನೆಟ್(internet) ಕನೆಕ್ಷನ್(connection)ಗಳನ್ನು ಕೂಡ ಹೊಂದಿದೆ.
ಟಾಪ್ 5 ಟಿವಿ ಗಳ ಮಾಹಿತಿ ಇಲ್ಲಿದೆ ನೋಡಿ

1. Sumnsung (ಸ್ಯಾಮ್ಸಂಗ್) 80cm Wondertainment (ವಿಂಡರ್ಟೇನ್ಮೇನೆಟ್) series (ಸೀರೀಸ್) TV :
Samsung ಬ್ರಾಂಡ್ ತುಂಬಾ ನಂಬಿಕೆ ಹೊಂದಿರುವ ಕೊರಿಯಾದ ಕಂಪನಿ ಆಗಿದೆ. Sumnsung ನ ನಂಬಿಕೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. Sumnsung ಬ್ರಾಂಡ್ ಗಳು ಕಡಿಮೆ ಬೆಲೆಗೆ ಜನರ ಕೈಗೆ ದೊರಕುತ್ತವೆ. ಇದೀಗ ರೂ 12,990 samsung smart ಟಿವಿ 32 inches ನಲ್ಲಿ ದೊರಕುತ್ತಿದೆ. ಇದರಲ್ಲಿ ವೈ ಫೈ(wi fi) ಸಂಪರ್ಕ ಜೊತೆಗೆ Tizen ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿದ್ದು, ಇದರ ಡಿಸ್ಪ್ಲೇ LED HD ಮತ್ತು ಇದರ ಪಿಕ್ಸೆಲ್ (picksel)1366 × 768 ಅಗಿದೆ. ಇದರ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ.

HDMI, USB ಹಾಗೂ 20W ಸ್ಪೀಕರ್ , ಡಾಲ್ಬಿ ಡಿಜಿಟಲ್ ಪ್ಲಸ್ ಹೊಂದಿದೆ. ಇದರ ಮತ್ತೊಂದು ವಿಶೇಷತೆ ಅಂದರೆ ಇದು ಗೇಮ್ ಮೋಡ್ ಜಿಯೋ ಸಿನೆಮಾ, ಸೋನಿ ಲೈವ್, ಹಾಗೂ eros now ಅಪ್ಲಿಕೇಶನ್ ಗಳನ್ನು ಹೊಂದಿದೆ. ಈ ಟಿವಿ ಇದೀಗ amzon ನಲ್ಲಿ ಲಭ್ಯವಿದೆ.

2. OnePlus (ಒನ್ ಪ್ಲಸ್) 80cm Y series (ಸೀರೀಸ್) android (ಆಂಡ್ರಾಯ್ಡ್) TV :
ಒನ್ ಪ್ಲಸ್ (OnePlus). ಎಲ್ಲಾ ರೀತಿಯ ಆಕರ್ಷಿಕ ಬೆಲೆಗಳಿಂದ ಜನರ ಮನ ಗೆದ್ದಿರುವ OnePlus ಇದೀಗ ರೂ 14,999 ಬೆಲೆಯಲ್ಲಿ 32 inches ನ ಸ್ಮಾರ್ಟ್ ಟಿವಿ ದೊರೆಯುತ್ತಿವೆ. ಈ ಟಿವಿಯ ಡಿಸ್ಪ್ಲೇ LED HD ಇಂದ ಕೂಡಿದೆ ಮತ್ತು 1366 × 768 ಪಿಕ್ಸೆಲ್ (picksel) ಳನ್ನು ಹೊಂದಿದೆ. ಜೊತೆಗೆ 60Hz ರಿಫ್ರೆಶ್ ಅನ್ನೂ ಹೊಂದಿದೆ. ಮತ್ತು 2 HDMI, 2 USB , ವೈ ಫೈ ಸಂಪರ್ಕ ಹಾಗೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಗೂಗಲ್ ಅಸಿಸ್ಟೆಂಟ್ ಹಾಗೂ ಡಾಲ್ಬಿ ಆಡಿಯೋ ಮತ್ತು 20 ಈ ಸ್ಪೀಕರ್ ನಂತಹ ಅದ್ಬುತ ಮಾದರಿಯನ್ನು ಹೊಂದಿದೆ. ಇದೀಗ OnePlus ಸ್ಮಾರ್ಟ್ ಟಿವಿ amazon ನಲ್ಲಿ ದೊರಕುತ್ತದೆ.

3. Acer(ಏಸರ್) 80cm series (ಸೀರೀಸ್) HD TV : ಏಸರ್ ನ ಗುಣಮಟ್ಟತೆಯ ಬಗ್ಗೆ ಎಲ್ಲರಿಗೂ ತಿಳಿದೆ ಇದೆ. ಈ ಕಂಪನಿಯ laptop ಎಲ್ಲೆಡೆ ಹೆಸರು ಮಾಡಿದೆ. ಇದೀಗ 11,999ರೂ. ನಲ್ಲಿ ಏಸರ್ ನ ಅಮೂಲ್ಯವಾದ HD ಟಿವಿ ದೊರೆಯುತ್ತಿದೆ. ಇದರ ಪಿಕ್ಸೆಲ್ ಬಂದು 1366 × 768 ಆಗಿದೆ, ಡಿಸ್ಪ್ಲೇ ಯ ಬಗ್ಗೆ ಹೇಳುವುದಾದರೆ LED HD ರೆಡಿ ಯನ್ನು ಹೊಂದಿದೆ. ಹಾಗೂ 3 HDMI, 2 USB, ವೈ ಫೈ ಸಂಪರ್ಕದೊಂದಿಗೆ ಆಂಡ್ರಾಯ್ಡ್ ಆಪರಟಿಂಗ್ ಸಿಸ್ಟಮ್ ಅನ್ನು ಕೂಡ ಹೊಂದಿದೆ. ಈ ಸ್ಮಾರ್ಟ್ ಟಿವಿ ಯಲ್ಲಿ ಆನೇಕ OTT platform ಗಳದ MX ಪ್ಲೇಯರ್,ಸೋನಿ ಲೈವ್, voot kids, voot , Zee 5, ಪ್ರೈಮ್ ಮ್ಯೂಸಿಕ್, ಹಂಗಾಮ, ಸ್ಮಾರ್ಟ್ ಪ್ಲೇಯರ್ ಗಳನ್ನು ಹೊಂದಿದೆ. ಇದೀಗ ಅಮೆಜಾನ್ (amzon) ನಲ್ಲಿ
.
4.LG (ಲ್ ಜಿ) 80cm HD TV (ಟಿವಿ) : LG ಕಂಪನಿ ಯ ಬಗ್ಗೆ ಹೇಳಬೇಕೆಂದೇನಿಲ್ಲ‌ ಈ ಬ್ರಾಂಡ್ ನ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದೇ ಇರುತ್ತದೆ. ಇದೀಗ ಕಡಿಮೆ ಬೆಲೆಗೆ ಉತ್ತಮವಾದ ಟಿವಿಯನ್ನು ನೀಡುತ್ತಿದೆ LG. 32 inches ನ ಸ್ಮಾರ್ಟ್ ಟಿವಿ ಯ ಬೆಲೆ ಬಂದು ರೂ 13,990 ಆಗಿದ್ದು, ಇದರ ಡಿಸ್ಪ್ಲೇ ಬಂದು LED HD ರೆಡಿ ಮತ್ತು 1366 × 768 ಪಿಕ್ಸೆಲ್ಗಳನ್ನು ಹೊಂದಿದೆ. ಇದರಲ್ಲಿ ವೈ ಫೈ ಸಂಪರ್ಕ, 2 HDMI, 1 USB, ಹಾಗೂ ಆಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದರಲ್ಲಿ 2 ಸ್ಪೀಕರ್ , ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್, ಯೂಟ್ಯೂಬ್, ಹೊಟ್ಸ್ಟರ್, Zee 5 ಹಾಗೂ Yupp TV ನಂತಹ OTT ಪ್ಲಾಟ್ಫಾರ್ಮ್ ಗಳನ್ನು ಹೊಂದಿದ್ದು, ಇದೀಗ ಅಮೆಜಾನ್ (Amazon) ನಲ್ಲಿ ಲಭ್ಯವಿದೆ.

5.Mi (ಮಿ) 80cm 5A series (ಸೀರೀಸ್) android (ಆಂಡ್ರಾಯ್ಡ್) TV : MI 5A ಸ್ಮಾರ್ಟ್ ಟಿವಿ ಕಡಿಮೆ ಬೆಲೆಯ ಟ್ರೆಂಡಿಂಗ್ ಬ್ರಾಂಡ್ ಆಗಿದೆ. ಈ ಆಂಡ್ರಾಯ್ಡ್ ಟಿವಿ ಯ ಬೆಲೆ 11,999 ಆಗಿದ್ದು, ಇದು LED HD ರೆಡಿ ಮತ್ತು 1366 × 768 ಪಿಕ್ಸ್ಲೆಗಳನ್ನು ಹೊಂದಿದೆ. ಇದರ ಜೊತೆಗೆ 178 ಡೆಗ್ರಿ ವಿವಿಂಗ್ ಆಂಗಲ್ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ. ಇದರಲ್ಲಿ ಡ್ಯುಯಲ್ ವೈ ಫೈ, ಡಾಲ್ಬಿ ಆಡಿಯೋ 20W ಆಡಿಯೋ ಅನ್ನು ಹೊಂದಿದೆ. ಪ್ರೈಮ್ ವಿಡಿಯೋ, ನೆಟ್ಲ್ಫಿಕ್ಸ್, ಡಿಸ್ನಿ+ಹಾಟ್ ಸ್ಟರ್ ಗಳನ್ನು ಹೊಂದಿದೆ. ಈ ಟಿವಿ ಅಮೊಜಾನ್ (Amazon) ನಲ್ಲಿ ಲಭ್ಯವಿದೆ.

2 Comments
  1. MichaelLiemo says

    ventolin 200: buy Ventolin – ventolin uk
    generic ventolin price

  2. Josephquees says

    mail order prednisone: prednisone 1 mg daily – over the counter prednisone medicine

Leave A Reply

Your email address will not be published.