Relationship Tips: ಫಸ್ಟ್ ನೈಟ್ ದಿನ ಹಾಸಿಗೆ ಮೇಲೆ ಬಿಳಿ ಬೆಡ್ಶೀಟನ್ನು ಹಾಕಲಾಗುತ್ತೆ! ಯಾಕೆ ಗೊತ್ತಾ? ಇಲ್ಲಿದೆ ಇಂಟೆರೆಸ್ಟಿಂಗ್ ಮಾಹಿತಿ!!!
White bed sheet : ನವದಂಪತಿಗಳಿಗೆ ಮೊದಲ ರಾತ್ರಿ (first night)ಅನ್ನೋದು ವಿಶೇಷ ದಿನವಾಗಿದೆ. ಮದುವೆ(marriage )ಆದ ದಂಪತಿಗಳ ಮೊದಲ ರಾತ್ರಿಯನ್ನು ಒಂದೊಂದು ಪ್ರದೇಶಗಳಲ್ಲಿ ಒಂದೊಂದು ರೀತಿಯ ಸಂಪ್ರದಾಯದಲ್ಲಿ ಆಚರಿಸುತ್ತಾರೆ. ಕೆಲವು ಜಾತಿಗಳಲ್ಲಿ ಮದುವೆ ದಿನ ಪತಿ -ಪತ್ನಿ (husband and wife )ಜೊತೆಯಾಗಿ ಮಲಗಲು ಬಿಡುವುದಿಲ್ಲ. ಮರುದಿನ ಪತ್ನಿಯ ಮನೆಗೆ ಹೋದ ಬಳಿಕ ಅಲ್ಲಿ ಫಸ್ಟ್ ನೈಟ್ ವ್ಯವಸ್ಥೆ ಮಾಡಲಾಗುತ್ತದೆ.
ಇನ್ನು ಫಸ್ಟ್ ನೈಟ್ ಬಗ್ಗೆ ದಂಪತಿಗಳಿಗೆ ಕಾತುರ, ಗೊಂದಲ(confus)ಇದ್ದಷ್ಟೇ ಸಾಮಾನ್ಯ ಜನರಿಗೂ ಸಹ ಕೆಲವೊಂದು ಪ್ರಶ್ನೆಗಳು ಮೂಡುವುದು ಸಹಜ.ಹೌದು ಮೊದಲ ರಾತ್ರಿ ಎಂದರೆ ಏನೋ ಒಂಥರಾ ಎಕ್ಸೈಟ್ ಮೆಂಟ್ ಜೊತೆಗೆ ಪುರುಷ ಮತ್ತು ಮಹಿಳೆಯರಲ್ಲಿ ಭಯ ಹೆಚ್ಚಿರುತ್ತದೆ.
ಪ್ರಸ್ತುತ ಭಾರತದಲ್ಲಿ(india )ಈಗಲೂ ಬಹುತೇಕ ಮದುವೆಗಳು ಅರೆಂಜ್ ಮ್ಯಾರೇಜ್ ಆಗಿರುತ್ತವೆ. ಹಾಗೆಯೇ ಮದುವೆಯನ್ನು ತಮ್ಮ ತಮ್ಮ ಸಂಪ್ರದಾಯ, ಪದ್ಧತಿಯಂತೆ ಮಾಡಲಾಗುತ್ತದೆ. ಮದುವೆ ನಂತರ ಮೊದಲ ರಾತ್ರಿ ಎಂಬ ಪದ್ಧತಿ ಕೂಡ ಇದೆ. ಮೊದಲ ರಾತ್ರಿಗೂ ಮುಹೂರ್ತ ನೋಡುವವರಿದ್ದಾರೆ. ದಂಪತಿ ಜೀವನ ಹಸನಾಗಿರಲಿ ಎನ್ನುವ ಕಾರಣಕ್ಕೆ ಮುಹೂರ್ತ ನೋಡಿ, ದಂಪತಿಯನ್ನು ಕೋಣೆಗೆ ಕಳುಹಿಸುತ್ತಾರೆ. ಮದುವೆ ವೇಳೆ ನಡೆಸುವಂತೆ ಅನೇಕ ಶಾಸ್ತ್ರಗಳನ್ನು ಮೊದಲ ರಾತ್ರಿ ಕೂಡ ವಧು-ವರರಿಗೆ ನಡೆಸಲಾಗುತ್ತದೆ. ಅವುಗಳಲ್ಲಿ ಮೊದಲ ರಾತ್ರಿ ಹಾಸಿಗೆ ಮೇಲೆ ಬಿಳಿ ಬೆಡ್ ಶೀಟ್ ಹಾಸುವ ಶಾಶ್ತ್ರ ಕೂಡ ಇದೆ. ಹೌದು, ಮೊದಲ ರಾತ್ರಿ ಬಿಳಿ ಬೆಡ್ ಶೀಟ್ (white bed sheet )ಅನ್ನು ಮಾತ್ರ ನವ ದಂಪತಿಯ ಹಾಸಿಗೆ ಮೇಲೆ ಯಾಕೆ ಹಾಸಲಾಗುತ್ತದೆ ಎಂದು ನಿಮಗೆ ಗೊಂದಲವಿದ್ದರೆ ಇಲ್ಲಿದೆ ಉತ್ತರ. ಮುಖ್ಯವಾಗಿ ಈ ಸಂಪ್ರದಾಯವನ್ನು ಹೆಚ್ಚಾಗಿ ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಇನ್ನೂ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ.
ಮೊದಲ ರಾತ್ರಿಯಲ್ಲಿ ಕೇವಲ ಬಿಳಿ ಬಣ್ಣದ ಬೆಡ್ ಶೀಟ್ ಗಳನ್ನೇ ಯಾಕೆ ಬಳಸುತ್ತಾರೆ ಅಂದರೆ ಮೊದಲ ರಾತ್ರಿ ವಧು – ವರರ ನಡುವೆ ಲೈಂಗಿಕ ಸಂಪರ್ಕ ನಡೆದಿದೆಯೇ ಎಂದು ಸುಲಭವಾಗಿ ಪರಿಶೀಲಿಸಲು ಉಪಯೋಗಿಸುತ್ತಾರೆ. ಬೆಡ್ ಶೀಟ್ ನ ಮೂಲಕ ನವದಂಪತಿಗಳ ನಡುವೆ ಏನೆಲ್ಲಾ ನಡೆದಿರಬಹುದು ಎಂದು ಸುಲಭವಾಗಿ ಊಹಿಸಲು ಈ ರೀತಿ ಬಿಳಿ ಬೆಡ್ ಶೀಟ್ ನ್ನು ಮೊದಲ ರಾತ್ರಿಯಂದು ಹಾಸಲಾಗುತ್ತದೆ.
ಇದನ್ನೂ ಓದಿ : ಸ್ತ್ರೀವಾದಿ ಹುಡುಗಿ ಕೇಳುತ್ತಿರುವ ಈ ಅರ್ಹತೆ ನಿಮ್ಮಲ್ಲಿ ಯಾರಲ್ಲಾದರೂ ಇದೆಯಾ ?!