Diabetes Control: ಮಧುಮೇಹಿಗಳೇ ನಿಮಗಾಗಿ ಈ ಮಾಹಿತಿ : ಈ ಡ್ರೈ ಫ್ರೂಟ್ ಸೇವಿಸಿದ್ರೆ ನಿಮ್ಮ ಆರೋಗ್ಯ ಇರುತ್ತೆ ನಿಯಂತ್ರಣದಲ್ಲಿ!

Diabetes Control: ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಇಂದು ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಲಿದ್ದಾರೆ. ಇದರಲ್ಲಿ ಒಂದು ಮಧುಮೇಹ. ಇಂದು ಮಧುಮೇಹ ಎನ್ನುವುದು ಒಂದು ಸಾಮಾನ್ಯ ಕಾಯಿಲೆ ಎನ್ನುವಂತಾಗಿದೆ. ಯಾಕೆಂದರೆ ಪ್ರತಿಯೊಂದು ಮನೆಯಲ್ಲೂ ಒಬ್ಬ ಮಧುಮೇಹಿ ಇದ್ದೇ ಇರುತ್ತಾನೆ.

 

ಮಧುಮೇಹದಿಂದ ಬಳಲುತ್ತಿರುವವರು ಏನು ತಿನ್ನುತ್ತೇವೆ ಎನ್ನುವುದರ ಜತೆಗೆ ಏನು ಕುಡಿಯುತ್ತೇವೆ ಎನ್ನುವ ಬಗ್ಗೆಯೂ ಗಮನಹರಿಸಬೇಕು. ಡ್ರೈ ಫ್ರೂಟ್ ಗಳನ್ನೂ ಸೇವಿಸುವುದು ಕೂಡ ಉತ್ತಮ. ಹಾಗಾಗಿ ಬನ್ನಿ ಮಧುಮೇಹಿಗಳು ಯಾವ ಡ್ರೈ ಫ್ರೂಟ್ ಗಳನ್ನೂ ಸೇವಿಸಬೇಕು (Diabetes Control) ಎಂಬುದನ್ನು ಇಲ್ಲಿ ತಿಳಿಯೋಣ.

ಬಾದಾಮಿ:
ಬಾದಾಮಿ ಸೇವನೆಯಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಮಧುಮೇಹಿಗಳು ಪ್ರತಿನಿತ್ಯ ಬಾದಾಮಿಯನ್ನು ಸೇವಿಸುವುದರಿಂದ ನಿಯಂತ್ರಣದಲ್ಲಿಡಬಹುದು. ನಿಯಂತ್ರಣದಲ್ಲಿಡಬಹುದು.

ಗೋಡಂಬಿ:
ಬಾದಾಮಿಯಂತೆಯೇ ಗೋಡಂಬಿ ಸೇವನೆ ಕೂಡ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಪಿಸ್ತಾ :
ಪಿಸ್ತಾ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ. ಮಧುಮೇಹ ರೋಗಿಗಳಿಗೆ ಇದು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.

ಕಡಲೆಕಾಯಿ :
ಮಧುಮೇಹ ರೋಗಿಗಳು ಕಡಲೆಕಾಯಿಯನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು ಮತ್ತು ಇದರಿಂದ ಕಡಿಮೆ ಹಸಿವಿನ ಅನುಭವವಾಗುತ್ತದೆ. ಹಾಗೆಯೇ ತೂಕ ಕೂಡ ಇಳಿಕೆಯಾಗುತ್ತದೆ.

ವಾಲ್‌ನಟ್ಸ್‌ :
ಇದರ ಸೇವನೆಯಿಂದ ಉತ್ತಮ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. ಇದನ್ನು ಸೇವಿಸುವುದರಿಂದ ಮಧುಮೇಹಿಗಳ ತೂಕವೂ ನಿಯಂತ್ರಣದಲ್ಲಿರುತ್ತದೆ.

Leave A Reply

Your email address will not be published.