ರಾಜ್ಯ ಸಭಾ ಸದಸ್ಯ ,ನಟ ಜಗ್ಗೇಶ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಪ್ರಸಿದ್ದ ನಾಗಕ್ಷೇತ್ರ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಸಭಾ ಸದಸ್ಯ ,ನಟ ಜಗ್ಗೇಶ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಜಗ್ಗೇಶ್ ಅವರನ್ನು ಗೌರವಿಸಲಾಯಿತು.

Leave A Reply

Your email address will not be published.