Women’s Secrets: ತಿಳ್ಕೊಳ್ಳಿ ಗಂಡಸರೇ, ಮಹಿಳೆಯರು ತಮ್ಮೀ ಗುಟ್ಟುಗಳನ್ನು ಪತಿ ಬಿಡಿ ಯಾರಿಗೂ ಹೇಳುವುದಿಲ್ಲ

ಮಹಿಳೆಯೂ ಪ್ರಪಂಚದಲ್ಲಿ ಹೇಗೆ ಇದ್ದರೂ ಯಾವ ಪರಿಸ್ಥಿತಿಯಲ್ಲಿ ಇದ್ದರೂ ತಾನು ತನ್ನ ಕೆಲವೊಂದು ಗುಟ್ಟುಗಳನ್ನು ಬಿಟ್ಟು ಕೊಡುವುದಿಲ್ಲ. ಹೌದು ಅವುಗಳನ್ನು ಅವರು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಅವುಗಳು ಏನೆಂದು ನಿಮಗೂ ಆ ಗುಟ್ಟು ಏನೆಂದು ತಿಳಿಯಲು ಕಾತುರವಿದೆಯೇ ಹಾಗಿದ್ದರೆ ಇಲ್ಲಿ ನೋಡಿ.

  • ಮಹಿಳೆಯರು ತಮ್ಮ ಪಾರ್ಟ್ನರ್ ಮುಂದೆ ಬ್ಯಾಂಕ್ ಖಾತೆಯಲ್ಲಿರುವ ಹಣ ಅಥವಾ ಉಳಿತಾಯದ ಮೊತ್ತವನ್ನು ಸಹ ಎಂದಿಗೂ ಬಹಿರಂಗಪಡಿಸುವುದಿಲ್ಲ.
  • ಯಾವುದೇ ಪುರುಷ ವೈಯಕ್ತಿಕ ರಹಸ್ಯಗಳ ಕುರಿತು ವಿವರಿಸಬೇಕು ಎಂಬುದನ್ನು ಮಹಿಳೆಯರು ಎಂದಿಗೂ ಬಯಸುವುದಿಲ್ಲ. ಅವರ ಮೇಲೆ ಒತ್ತಡ ಹೇರಿ ನೀವು ಈ ವಿಷಯಗಳನ್ನು ಕೇಳಿದರೆ, ನಿಮ್ಮ ಸಂಬಂಧವು ಹಾಳಾಗುವ ಸಾಧ್ಯತೆಯಿದೆ.
  • ಮಹಿಳೆಯರು ತಮ್ಮ ಪತಿಗೆ ತಾವು ಎಷ್ಟು ಸಂಬಂಧಗಳಿದ್ದವು ಎಂಬುದನ್ನು ಎಂದಿಗೂ ಹೇಳುವುದಿಲ್ಲ. ಇದನ್ನು ಹೇಳುವುದರಿಂದ ಅವರ ಸಂಬಂಧವು ಹಾಳಾಗಬಹುದು ಎಂದು ಅವರಿಗೆ ತಿಳಿದಿದೆ.
  • ಶಾರೀರಿಕ ಸಂಬಂಧ ಬೆಳೆಸುವಾಗ ಮಹಿಳೆಯರು ಪರಾಕಾಷ್ಠೆ ತಲುಪದಿದ್ದರೂ ಕೂಡ ಅವರು ಅದನ್ನು ಸಾಧಿಸಿದಂತೆ ನಟಿಸುತ್ತಾರೆ. ಪುರುಷರು ತಮ್ಮ ಸಂಗಾತಿಗೆ ಅವಳ ಅನುಭವದ ಕುರಿತು ಕೇಳಿದಾಗ, ಅವಳು ಯಾವಾಗಲೂ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಾಳೆ.
  • ಯಾವುದೇ ಮಹಿಳೆ ಅಥವಾ ಹುಡುಗಿ ತನ್ನ ನಡೆದ ಜೀವನದ ಘಟನೆ ಬಗ್ಗೆ ಬಹಿರಂಗಪಡಿಸುವುದಿಲ್ಲ. ಗತಕಾಲದ ಸವಿನೆನಪುಗಳನ್ನು ನೆನೆದು ಸಂತಸಪಡುತ್ತಾಳೆ ಹೊರತು ಹಂಚಿಕೊಳ್ಳುವುದಿಲ್ಲ.
  • ಯಾವುದೇ ಮಹಿಳೆ ತನಗಿರುವ ರೋಗದ ಬಗ್ಗೆ ಎಂದಿಗೂ ಬಹಿರಂಗಪಡಿಸುವುದಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸ ಮಾಡುತ್ತಲೇ ಇರುತ್ತಾಳೆ ಅದು ಅವಳನ್ನು ಅವಳು ಗೆಲ್ಲುವ ಛಲ ಕೂಡ ಆಗಿದೆ .
  • ಮಹಿಳೆಯರು ಸುಂದರವಾಗಿ ಕಾಣಲು ಏನು ಮಾಡುತ್ತಾರೆ ಎಂಬುದನ್ನು ಯಾರಿಗೂ ಹೇಳುವುದಿಲ್ಲ. ಆಕೆ ತನ್ನ ಗೆಳೆಯನಾಗಲಿ ಅಥವಾ ಗೆಳತಿಯಾಗಲಿ ಅವರೊಂದಿಗೆ ಮೇಕಪ್ ರಹಸ್ಯಗಳನ್ನು ಹಂಚಿಕೊಳ್ಳುವುದಿಲ್ಲ. ಯಾಕೆಂದರೆ ತನಗಿಂತ ಇನ್ನೊಬ್ಬರು ಸುಂದರವಾಗಿ ಕಾಣಬಾರದು ಎಂಬ ಸ್ವಾರ್ಥ ಕೂಡ ಆಗಿರಬಹುದು.

Leave A Reply

Your email address will not be published.