ಈ ಲ್ಯಾಪ್‌ಟಾಪ್‌ ಗೆ ಲಕ್ಷ ಲಕ್ಷ ರೂಪಾಯಿ, ಈಗ ಸಾವಿರ ರೂಪಾಯಿಗಳಲ್ಲಿ ಲಭ್ಯ ! ಇಲ್ಲಿದೆ ಬಂಪರ್ ಆಫರ್

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲ ತಂತ್ರಜ್ಞಾನದಲ್ಲಿ ಮಾರ್ಪಾಟು ಆಗಿ ಲ್ಯಾಪ್ ಟಾಪ್ ಕ್ಷೇತ್ರದಲ್ಲಿ ಕೂಡ ಹೊಸ ಹೊಸ ವೈಶಿಷ್ಟ್ಯದ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಲ್ಯಾಪ್ ಟಾಪ್ ಅನ್ನು ಮಾರುಕಟ್ಟೆಯಲ್ಲಿ ಲಕ್ಷಗಳ ಬೆಲೆಯಲ್ಲಿ ಖರೀದಿ ಮಾಡಬೇಕು. ಅಮೆಜಾನ್ ನಲ್ಲಿ ಗ್ರಾಹಕರು ಕೆಲವೇ ಸಾವಿರಗಳನ್ನು ಖರ್ಚು ಮಾಡುವ ಮೂಲಕ ಇದನ್ನೂ ಖರೀದಿಸಬಹುದು.

 

ಅಮೆಜಾನ್‌ನಲ್ಲಿ ವಿಭಿನ್ನ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಲ್ಯಾಪ್ ಟಾಪ್ ಈಗ ಮಾರುಕಟ್ಟೆಯಲ್ಲಿ ಲಕ್ಷಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಮೆಜಾನ್ ನಲ್ಲಿ ಗ್ರಾಹಕರು ಕೆಲವೇ ಸಾವಿರಗಳನ್ನು ಖರ್ಚು ಮಾಡುವ ಮೂಲಕ ಖರೀದಿ ಮಾಡಬಹುದಾಗಿದೆ. Dell Latitude E5470 ಮಾರಾಟ ಮಾಡಲಾಗುತ್ತಿದೆ. ಇದರ ನಿಜವಾದ ಬೆಲೆ 1,29,000 ರೂ. ಆದರೆ ಇದನ್ನು 82% ರಿಯಾಯಿತಿಯಲ್ಲಿ ಅಂದರೆ ಕೇವಲ 21,990 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಲ್ಯಾಪ್ ಟಾಪ್ ಮೇಲೆ 1,07,010 ರೂ ಉಳಿಕೆ ಮಾಡಬಹುದು.

Dell Latitude E5470 Intel Core i5 6th Gen.6200u Processor 14.1 Inches HD Screen Notebook Computer ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಇದನ್ನು Amazon ನ ರೆನ್ಯುವ್ದ್ ಕೆಟಗರಿಯಲ್ಲಿ ಖರೀದಿ ಮಾಡಬಹುದಾಗಿದ್ದು, ಈ ವರ್ಗದಲ್ಲಿ ಇರಿಸಲಾಗುತ್ತದೆ. ಇದಷ್ಟೇ ಅಲ್ಲದೇ, ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ಉತ್ಪನ್ನಗಳಲ್ಲಿ ಸಣ್ಣ ಪ್ರಮಾಣದ ಡಿಫೆಕ್ಟ್ ಇರುತ್ತದೆ. ಅದನ್ನು ಬರಿ ಕಣ್ಣಿನ ಮೂಲಕ ಕಂಡು ಹಿಡಿಯುವುದು ಸಾಧ್ಯವಾಗುವುದಿಲ್ಲ. ಹೀಗಾಗಿ, ಲ್ಯಾಪ್ ಟಾಪ್ ಅನ್ನು ಕಂಪನಿಯು ಅವುಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ.

Leave A Reply

Your email address will not be published.