Flight Ticket Booking : ಈ ಕಂಪನಿ ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ ನೀಡುತ್ತಿದೆ | ಈಗಲೇ ಬುಕ್ ಮಾಡಿ ಎಂಜಾಯ್ ಮಾಡಿ

ಅನೇಕ ಜನರು ರೈಲಿನಲ್ಲಿ ಪ್ರಯಾಣ ಮಾಡೋದಕ್ಕಿಂತ ವಿಮಾನದಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡುತ್ತಾರೆ. ಆದರೆ ವಿಮಾನದಲ್ಲಿ ಟಿಕೆಟ್ ದರ ದುಬಾರಿ ಇರೋದ್ರಿಂದ ಹಿಂದೆ ಸರಿಯುತ್ತಾರೆ. ಇದೀಗ ಜನರಿಗೆ ಭರ್ಜರಿ ಆಫರ್ ಇಲ್ಲಿದೆ. ರೈಲಿನ ಖರ್ಚಿನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಬಹುದಾಗಿದೆ.

 

ಈ ಬಂಪರ್ ಆಫರ್ ನೀಡುತ್ತಿರೋದು ಫ್ಲಿಪ್‌ಕಾರ್ಟ್. ಈ ಆಫರ್ ಜನವರಿ ಮತ್ತು ಫೆಬ್ರವರಿಯವರೆಗೆ ಮಾತ್ರ ಇರುತ್ತದೆ. ವಿಮಾನದಲ್ಲಿ ಪ್ರಯಾಣಿಸಲು ಕಾದು ಕುಳಿತವರಿಗೆ ಇದು ಗುಡ್ ನ್ಯೂಸ್ ಆಗಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಇನ್ನೂ, ಈ ಆಫರ್ ನಲ್ಲಿ, ವಿಮಾನ ಟಿಕೆಟ್ ದರವನ್ನು ಅತಿಕಡಿಮೆ ಬೆಲೆಗೆ ಬುಕ್ ಮಾಡಬಹುದಾಗಿದೆ. ವಿಮಾನ ಟಿಕೆಟ್ ದರ ಸಾಮಾನ್ಯ ರೈಲಿನ ಎರಡನೇ ಎಸಿ ಕೋಚ್‌ನ ಟಿಕೆಟ್‌ನಷ್ಟು ಇರುತ್ತದೆ. ಹಾಗಾಗಿ ಫ್ಲಿಪ್ ಕಾರ್ಟ್ ನ ಈ ಆಫರ್ ನಿಂದ ಜನರು ಅಧಿಕ ಹಣವನ್ನು ಉಳಿಸಬಹುದು.

ಟಿಕೆಟ್ ದರದ ಮಾಹಿತಿ ಇಲ್ಲಿದೆ :

ನೀವೇನಾದರೂ ಉತ್ತರ ಪ್ರದೇಶ ಮತ್ತು ದೆಹಲಿ ನಡುವೆ ಅಪ್‌ಗ್ರೇಡ್ ಮಾಡಿದರೆ, ಈ ಆಫರ್ ತುಂಬಾ ಉಪಯುಕ್ತವಾಗಿದೆ. ಜನವರಿ 2023 ರಿಂದ ಫೆಬ್ರವರಿ 2023 ರವರೆಗೆ, ಗ್ರಾಹಕರಿಗೆ 2 ಸಾವಿರದಿಂದ 3000 ರೂಪಾಯಿಯವರೆಗೆ ವಿಮಾನ ಟಿಕೆಟ್‌ ನೀಡಲಾಗುತ್ತಿದ್ದು, ಇದು ಲಕ್ನೋದಿಂದ ದೆಹಲಿಯ ನಡುವೆ ಇರುತ್ತದೆ.

Leave A Reply

Your email address will not be published.