ಈ ಕಲ್ಲುಬಂಡೆಗಳ ಮಧ್ಯೆ ಒಂದು ಹೆಲಿಕಾಪ್ಟರ್ ಇದೆ | ಪತ್ತೆ ಹಚ್ಚಿ ಓದುಗರೇ, ಇದೊಂದು ಕಠಿಣ ಸವಾಲ್!!

ಕೆಲವೊಂದು ಸವಾಲು ನಮ್ಮ ಬುದ್ದಿವಂತಿಕೆ, ದೇಹಬಲಾಡ್ಯತೆ, ಆರೋಗ್ಯ ದ ಬಗೆಗಿನ ಮೌಲ್ಯ ಮಾಪನ ಮಾಡುತ್ತದೆ. ಹೌದು ಹಾಗೆಯೇ ಇಲ್ಲಿ ನಿಮ್ಮ ಕಣ್ಣುಗಳು ಎಷ್ಟು ಸೂಕ್ಷ್ಮ ಆಗಿವೆ ಮತ್ತು ನಿಮ್ಮ ಬುದ್ಧಿ ವಂತಿಕೆ ಯನ್ನು ಪರೀಕ್ಷಿಸಲು ಒಂದು ಸವಾಲು ಇಲ್ಲಿದೆ. ಹಾಗೆಯೇ ಇಲ್ಲೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ನೀವು ಬಂಡೆಗಳಿಂದಲೇ ಆವೃತವಾಗಿರುವ ಬೆಟ್ಟವನ್ನು ನೋಡಬಹುದು. ಬೆಟ್ಟದ ಮೇಲೆ ಮನೆಗಳನ್ನು ನಿರ್ಮಿಸಲಾಗಿದೆ. ಬೆಟ್ಟದ ನಡುವೆ ಒಂದು ಹೆಲಿಕಾಪ್ಟರ್ ಹಾರುತ್ತಿದೆ . ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ಹೆಲಿಕಾಪ್ಟರ್ ಬಣ್ಣ ಮತ್ತು ಬೆಟ್ಟದ ಬಣ್ಣಕ್ಕೂ ವ್ಯತ್ಯಾಸ ಗೊತ್ತಾಗುವುದಿಲ್ಲ . ಬಣ್ಣಗಳು ಒಂದನ್ನೊಂದು ಬೆರೆತು ಹೋಗಿದ್ದು, ಅಷ್ಟು ಸುಲಭವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ.

ಇದೀಗ ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಹೆಲಿಕಾಪ್ಟರ್ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು.

10 ಸೆಕೆಂಡ್ ಸಮಯದಲ್ಲಿ ನೀವು ಫೋಟೋದಲ್ಲಿ ಹೆಲಿಕಾಪ್ಟರ್ ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗೆ ನೀವೇ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಒಂದು ವೇಳೆ ಹೆಲಿಕಾಪ್ಟರ್ ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

Leave A Reply

Your email address will not be published.