ಕೇವಲ ರೂ.749 ಕೊಟ್ಟು ಈ ಸ್ಮಾರ್ಟ್‌ LED Tv ನಿಮ್ಮದಾಗಿಸಿ | ಹೇಗಂತೀರಾ?

ಹೊಸ ವರ್ಷದ ಪ್ರಯುಕ್ತ ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ನ್ಯೂ ಈಯರ್ ಸೇಲ್ ನಡೆಯುತ್ತಿದೆ. ಇದರಲ್ಲಿ ಸ್ಮಾರ್ಟ್​ಫೋನ್​ಗಳು, ಸ್ಮಾರ್ಟ್ ಟಿವಿ, ಲ್ಯಾಪ್​ಟಾಪ್, ಇತರೆ ಸೇರಿದಂತೆ ಅನೇಕ ಪ್ರಾಡಕ್ಟ್​ಗಳು ಆಕರ್ಷಕ ಡಿಸ್ಕೌಂಟ್​ನಲ್ಲಿ ಮಾರಾಟ ಆಗುತ್ತಿದೆ.

 

ಸದ್ಯ ಫ್ಲಿಪ್​ಕಾರ್ಟ್​ನಲ್ಲಿ ಸ್ಮಾರ್ಟ್ ಟಿವಿಯೊಂದು ಆಕರ್ಷಕ ರಿಯಾಯಿತಿ ದರದಲ್ಲಿ ಸೇಲ್ ಕಾಣುತ್ತಿದೆ.
ಹೌದು ಫ್ಲಿಪ್​ಕಾರ್ಟ್​ನಲ್ಲಿ ಮರ್ಕ್ಯೂ LED ಟಿವಿ ಬಂಪರ್ ಡಿಸ್ಕೌಂಟ್ ಮತ್ತು ಆಫರ್​ಗಳನ್ನು ನೀಡಲಾಗಿದೆ. ಇದನ್ನು ನೀವು ಕೇವಲ 749 ರೂಪಾಯಿಗೆ ಖರೀದಿಸಬಹುದು.

ಮರ್ಕ್ಯೂ (MarQ) LED ವಿಶೇಷತೆ :

ಮರ್ಕ್ಯೂ (MarQ) LED ಸ್ಮಾರ್ಟ್ ಟಿವಿ 24 ಇಂಚಿನ ಪರದೆಯನ್ನು ಹೊಂದಿದ್ದು 1366768 ಪಿಕ್ಸೆಲ್ ರೆಸಲೂಷನ್​ನಿಂದ ಕೂಡಿದೆ. 60 Hz ರಿಫ್ರೆಶ್ ರೇಟ್​ನಿಂದ ಕೂಡಿದ್ದು 2 ಸ್ಪೀಕರ್ ನೀಡಲಾಗಿದೆ. ಇದರ ಜೊತೆಗೆ ಇನ್ನೂ ಅನೇಕ ಆಯ್ಕೆಗಳು ಇದರಲ್ಲಿದೆ. ಮರ್ಕ್ಯೂ (MarQ) LED ಸ್ಮಾರ್ಟ್ ಟಿವಿ 24 ಇಂಚಿನ ಪರದೆಯನ್ನು ಹೊಂದಿದ್ದು 1366768 ಪಿಕ್ಸೆಲ್ ರೆಸಲೂಷನ್​ನಿಂದ ಕೂಡಿದೆ. 60 Hz ರಿಫ್ರೆಶ್ ರೇಟ್​ನಿಂದ ಕೂಡಿದ್ದು 2 ಸ್ಪೀಕರ್ ನೀಡಲಾಗಿದೆ. ಇದರ ಜೊತೆಗೆ ಇನ್ನೂ ಅನೇಕ ಆಯ್ಕೆಗಳು ಇದರಲ್ಲಿದೆ.

ಮರ್ಕ್ಯೂ (MarQ) LED ಸ್ಮಾರ್ಟ್ ಟಿವಿಯ ಮೂಲಬೆಲೆ 14,999 ರೂ. ಆಗಿದೆ. ಆದರೀಗ ಫ್ಲಿಪ್​ಕಾರ್ಟ್​ನಲ್ಲಿ ಇದು ಡಿಸ್ಕೌಂಟ್ ಪಡೆದು 5,499 ರೂ. ಗೆ ಮಾರಾಟ ಕಾಣುತ್ತಿದೆ. ಈ ಟಿವಿ ಮೇಲೆ 9000 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ.

ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದ್ದು, ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್​ದಾರರಿಗೆ ಶೇ. 5 ರಷ್ಟು ಕ್ಯಾಶ್​ಬ್ಯಾಕ್ ಸಿಗಲಿದೆ. ಫ್ಲಿಪ್​ಕಾರ್ಟ್ ಫರ್ನಿಚರ್ ಮೂಲಕ 500 ರೂ. ಗಳ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ಫ್ಲಿಪ್​ಕಾರ್ಟ್ ಪೇ ಲೇಟರ್ ಆಯ್ಕೆ ಬಳಸಿ ಗಿಫ್ಟ್​ ಕಾರ್ಡ್ ಪಡೆದುಕೊಂಡರೆ 500 ರೂ. ಕಡಿಮೆ ಆಗಲಿದೆ.

ಜೊತೆಗೆ ಈ ಸ್ಮಾರ್ಟ್ ಟಿವಿ ಮೇಲೆ 4750 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ. ಒಟ್ಟಿನಲ್ಲಿ ಮರ್ಕ್ಯೂ (MarQ) LED ಸ್ಮಾರ್ಟ್​ ಟಿವಿಯನ್ನು ನೀವು ಕೇವಲ 749 ರೂಪಾಯಿಗೆ ಮನೆಗೆ ತರಬಹುದಾಗಿದೆ. ಗ್ರಾಹಕರಿಕೆ ಹೊಸ ಟಿವಿ ಖರೀದಿ ಮಾಡಲು ಇದೊಂದು ಒಳ್ಳೆಯ ಅವಕಾಶ ಮತ್ತು ಆಯ್ಕೆ ಆಗಿದೆ.

Leave A Reply

Your email address will not be published.