ಮಗಳನ್ನೇ ಮನೆಯಿಂದ ಆಚೆ ಹಾಕಿದ ಖ್ಯಾತ ನಟ ಇವರೇ ನೋಡಿ – ಅಷ್ಟಕ್ಕೂ ಕಾರಣವಾದರೂ ಏನು?

ಒಬ್ಬ ವ್ಯಕ್ತಿಗೆ ತನ್ನ ಬದುಕಿನಲ್ಲಿ ಯಾರಾದರು ಅವಮಾನ ಮಾಡಿದರೆ ಅಥವಾ ತನ್ನ ವ್ಯಕ್ತಿತ್ವಕ್ಕೆ ಯಾರದ್ರೂ ಮಸಿ ಬಳಿಯುವಂತಹ ಕೆಲಸ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಅಂತದರಲ್ಲಿ ಸಮಾಜದಲ್ಲಿ ಗುರ್ತಿಸಿಕೊಂಡು,ಎಲ್ಲರ ಮನ್ನಣೆಗೆ ಪಾತ್ರರಾದವರಿಗೆ ಈ ರೀತಿ ಮಾಡಿದರೆ ಸಹಿಸುತ್ತಾರೆಯೇ. ಅದು ಯಾರೇ ಆಗಿರಲಿ ಮಕ್ಕಳಾದರೂ ಸರಿ. ಹೌದು ಈಗ ಹೇಳ ಹೊರಟಿರುವುದು ಇಂತಹ ವಿಷಯವೇ. ಸ್ಟಾರ್ ನಟನಾಗಿ ಹೊರಹೊಮ್ಮಿದ ನಟ ಹಾಗೂ ಆತನ ಮಗಳ ನಡುವೆ ನಡೆದ ಘಟನೆ ಆಗಿದೆ.

 

ಈ ನಟ ಎಷ್ಯಾದಲ್ಲಿ ಅತಿ ಹೆಚ್ಚು ಬೇಡಿಕೆ ಹಾಗೂ ಹೆಸರು ಮಾಡಿದ ನಟ.. ಆದರೆ ಇವರ ಮಗಳು ಮಾತ್ರ ತಿನ್ನಲು ಊಟವಿಲ್ಲದೆ ಪುಟ್ ಪಾತ್ ನಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಅವರೇ ಜಾಕಿ ಜಾನ್ ಮಗಳಾದ ಎಟಾ ಎನ್ಜಿ. ಅಷ್ಟಕ್ಕೂ ನಡೆದದ್ದಾದರೂ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜಾಕಿಚಾನ್ ಮಗಳಾದ ಎಟಾ ಎನ್ಜಿ ಒಬ್ಬ ಲೆಸೆಬಿಯನ್ ಎಂದು ತಿಳಿದ ತಕ್ಷಣ ಜಾಕಿಚಾನ್ ಮಗಳು ಎಂದೂ ನೋಡದೆ ಕೂಡಲೇ ಅವರನ್ನು ಹೊರಹಾಕುತ್ತಾರೆ. ಐಷರಾಮಿ ಜೀವನ ಮಾಡುತ್ತಿದ್ದ ಎಡಾ ಎನ್ಜಿ ಹೊರ ಬಂದಾಗ ಅವರ ಗತಿ ಏನಾಗಿರಬಹುದು ಊಹೆ ಮಾಡಲೂ ಸಾಧ್ಯವಿಲ್ಲ. ಸದ್ಯ ಜಾಕಿಚಾನ್ ಮಗಳು ತನ್ನ ಪ್ರೇಯಸಿ ಯಾಂಡಿ ಏಟಮ್ ಅವರ ಜೊತೆ ಜೀವನ ನಡೆಸುವುದಕ್ಕೂ ಪರದಾಡುತ್ತಿದ್ದು ಒಂದು ತುತ್ತಿನ ಊಟಕ್ಕೂ ಹಣವಿಲ್ಲದೆ ಕಷ್ಟದ ಜೀವನವನ್ನ ನಡೆಸುತ್ತಿದ್ದಾರೆ.

ಜಾಕಿಚಾನ್ ಇವೆಲ್ಲವೂ ತಿಳಿದಿದ್ದರೂ ಇದರ ಬಗ್ಗೆ ಏನೂ ಮಾತಾಡದೇ ಸುಮ್ಮನಿದ್ದಾರೆ. ತನ್ನ ಮಗಳು ಒಬ್ಬ ಸಲಿಂಗಕಾಮಿ ಎಂದು ಒಪ್ಪಿಕೊಂಡಿದ್ದಾರೆ. ತಾಯಿಯು ಕೂಡ ಅವಳಿಗೆ ದುಡ್ಡು ಬೇಕಾದರೆ ಅವಳೆ ಸಂಪಾದನೆ ಮಾಡಿಕೊಳ್ಳಲಿ ಎಂದಿದ್ದಾರೆ. ಸಿನಿಮಾಗಳಲ್ಲಿ, ಸಭೆಗಳಲ್ಲಿ ದೊಡ್ಡ ದೊಡ್ಡ ಬಾಷಣ ಬೀಗುವ ಇವರು ತನ್ನ ವೈಯಕ್ತಿಕ ಜೀವನದಲ್ಲಿ ಮಾನವೀಯತೆಯನ್ನು ಮರೆಯುತ್ತಿರುವುದು ವಿಷಾದನೀಯ . 18 ವರ್ಷದವರೆಗೂ ಸಾಕಿ ಸಲಹಿದಂತ ಮಗಳನ್ನು ಸಲಿಂಗಕಾಮಿ ಅನ್ನೋ ಒಂದೇ ಒಂದು ಕಾರಣಕ್ಕೆ ಮನೆಯಿಂದ ಆಚೆ ಹಾಕಿ ಜಾಕಿಚಾನ್ ತಂದೆಯ ಸ್ಥಾನದ ಮಹತ್ವವನ್ನು ಮರೆತಿದ್ದಾರೆ.

ಸ್ವಂತ ಮನೆಯಿಲ್ಲದೇ ಬ್ರಿಡ್ಜ್ ಮತ್ತು ಪುಟ್ ಪಾತ್ ಗಳಲ್ಲಿ ಎಟಾ ಎನ್ಜಿ ಮತ್ತು ಅವರ ಪ್ರೇಯಸಿ ಇಬ್ಬರೂ ಜೀವನ ಸಾಗಿಸುತ್ತಿದ್ದಾರೆ‌‌.. ಎಟಾ ಎನ್ಜಿ ವಿಡಿಯೋವನ್ನು ಮಾಡಿ ನನ್ನ ಸ್ಥಿತಿಗೆ ತಂದೆ ತಾಯಿ ಕಾರಣ ನಾನು ಮಾಡಿದ ತಪ್ಪಾದರೂ ಎನೂ.‌ ನನ್ನ ಭಾವನೆಗಳಿಗೆ ಅವರು ಬೆಲೆ ಕೊಡಲಿಲ್ಲ. ತಮ್ಮ ಘನತೆಯನ್ನು ನೋಡುತ್ತಿದ್ದಾರೆ. ಎಲ್ಲಿ ಸಹಾಯ ಕೇಳಿದರೂ ನಮಗೆ ಸಹಾಯವನ್ನು ಮಾಡುತ್ತಿಲ್ಲ. ಮಲಗಲು ಜಾಗವಿಲ್ಲದೆ ರಾತ್ರಿಯೆಲ್ಲಾ ಬ್ರಿಡ್ಜ್ ಕೆಳಗಡೆ ಮಲಗುತ್ತಿದ್ದೇವೆ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾರೆ.

Leave A Reply

Your email address will not be published.