CSB Recruitment 2023 | ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ಉದ್ಯೋಗ ; ಒಟ್ಟು ಹುದ್ದೆ-142, ಅರ್ಜಿ ಸಲ್ಲಿಸಲು ಕೊನೆಯ ದಿನ-ಜ.16
ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ : ಸೆಂಟ್ರಲ್ ಸಿಲ್ಕ್ ಬೋರ್ಡ್
ಹುದ್ದೆ : ಅಪ್ಪರ್ ಡಿವಿಶನ್ ಕ್ಲರ್ಕ್, ಅಸಿಸ್ಟೆಂಟ್ ಸೂಪರಿಂಟೆಂಡೆಂಟ್
ಒಟ್ಟು ಹುದ್ದೆ : 142
ವೇತನ ತಿಂಗಳಿಗೆ : ₹ 19,900-1,77,500
ಉದ್ಯೋಗದ ಸ್ಥಳ : ಭಾರತ
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೇಶನ್ & ಅಕೌಂಟ್ಸ್)- 4
ಕಂಪ್ಯೂಟರ್ ಪ್ರೋಗ್ರಾಮರ್- 1
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಅಡ್ಮಿನಿಸ್ಟ್ರೇಶನ್)- 25
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಟೆಕ್ನಿಕಲ್)- 5
ಸ್ಟೆನೋಗ್ರಾಫರ್(ಗ್ರೇಡ್-1)- 4
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-2
ಜೂನಿಯರ್ ಎಂಜಿನಿಯರ್- 5
ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ)- 4
ಅಪ್ಪರ್ ಡಿವಿಶನ್ ಕ್ಲರ್ಕ್- 85
ಸ್ಟೆನೋಗ್ರಾಫರ್ (ಗ್ರೇಡ್-2)- 4
ಫೀಲ್ಡ್ ಅಸಿಸ್ಟೆಂಟ್- 1
ಕುಕ್- 2
ವಿದ್ಯಾರ್ಹತೆ:
ಅಸಿಸ್ಟೆಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೇಶನ್ & ಅಕೌಂಟ್ಸ್)- ಸಿಎ, ಕಾಸ್ಟ್ ಅಕೌಂಟೆಂಟ್, ಕಂಪನಿ ಸೆಕ್ರೆಟರಿ, ಎಂಬಿಎ, ಸ್ನಾತಕೋತ್ತರ ಪದವಿ,
ಕಂಪ್ಯೂಟರ್ ಪ್ರೋಗ್ರಾಮರ್- ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ, ಗಣಿತ, ಸಂಖ್ಯಾಶಾಸ್ತ್ರ, ವಾಣಿಜ್ಯ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಎಂಸ್ಸಿ,
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಅಡ್ಮಿನಿಸ್ಟ್ರೇಶನ್)- ಪದವಿ
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಟೆಕ್ನಿಕಲ್)- ಪದವಿ
ಸ್ಟೆನೋಗ್ರಾಫರ್(ಗ್ರೇಡ್-1)- ಪದವಿ
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಲೈಬ್ರರಿ ಸೈನ್ಸ್/ ಲೈಬ್ರರಿ & ಇನ್ಫರ್ಮೇಶನ್ ಸೈನ್ಸ್ನಲ್ಲಿ ಪದವಿ
ಜೂನಿಯರ್ ಎಂಜಿನಿಯರ್- ಡಿಪ್ಲೋಮಾ
ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ)- ಡಿಪ್ಲೋಮಾ, ಸ್ನಾತಕೋತ್ತರ ಪದವಿ
ಅಪ್ಪರ್ ಡಿವಿಶನ್ ಕ್ಲರ್ಕ್- ಪದವಿ
ಸ್ಟೆನೋಗ್ರಾಫರ್ (ಗ್ರೇಡ್-2)- ಪದವಿ
ಫೀಲ್ಡ್ ಅಸಿಸ್ಟೆಂಟ್- 10ನೇ ತರಗತಿ, ಡಿಪ್ಲೋಮಾ
ಕುಕ್- ಡಿಪ್ಲೋಮಾ
ವಯೋಮಿತಿ:
ಅಸಿಸ್ಟೆಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೇಶನ್ & ಅಕೌಂಟ್ಸ್)- 35 ವರ್ಷ
ಕಂಪ್ಯೂಟರ್ ಪ್ರೋಗ್ರಾಮರ್- 30 ವರ್ಷದೊಳಗೆ
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಅಡ್ಮಿನಿಸ್ಟ್ರೇಶನ್)- 30 ವರ್ಷ
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಟೆಕ್ನಿಕಲ್)- 3 ವರ್ಷದೊಳಗೆ
ಸ್ಟೆನೋಗ್ರಾಫರ್(ಗ್ರೇಡ್-1)- 18-25 ವರ್ಷ
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಗರಿಷ್ಠ 30 ವರ್ಷ
ಜೂನಿಯರ್ ಎಂಜಿನಿಯರ್- ಗರಿಷ್ಠ 30 ವರ್ಷ
ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ)- ಗರಿಷ್ಠ 30 ವರ್ಷ
ಅಪ್ಪರ್ ಡಿವಿಶನ್ ಕ್ಲರ್ಕ್- 18- 25 ವರ್ಷ
ಸ್ಟೆನೋಗ್ರಾಫರ್ (ಗ್ರೇಡ್-2)- 18- 25 ವರ್ಷ
ಫೀಲ್ಡ್ ಅಸಿಸ್ಟೆಂಟ್- 25 ವರ್ಷದೊಳಗೆ
ಕುಕ್- 18-25 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು-3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD(UR) ಅಭ್ಯರ್ಥಿಗಳು- 10 ವರ್ಷ
PWD(OBC) ಅಭ್ಯರ್ಥಿಗಳು- 13 ವರ್ಷ
PWD(SC/ST) ಅಭ್ಯರ್ಥಿಗಳು- 15 ವರ್ಷ
ವೇತನ:
ಅಸಿಸ್ಟೆಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೇಶನ್ & ಅಕೌಂಟ್ಸ್)- ಮಾಸಿಕ ₹56,100-1,77,500
ಕಂಪ್ಯೂಟರ್ ಪ್ರೋಗ್ರಾಮರ್- ಮಾಸಿಕ ₹44,900-1,42,400
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಅಡ್ಮಿನಿಸ್ಟ್ರೇಶನ್)- ಮಾಸಿಕ ₹ 35,400-1,12,400
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಟೆಕ್ನಿಕಲ್)- ಮಾಸಿಕ ₹ 35,400-1,12,400
ಸ್ಟೆನೋಗ್ರಾಫರ್(ಗ್ರೇಡ್-1)- ಮಾಸಿಕ ₹ 35,400-1,12,400
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಮಾಸಿಕ ₹ 35,400-1,12,400
ಜೂನಿಯರ್ ಎಂಜಿನಿಯರ್- ಮಾಸಿಕ ₹ 35,400-1,12,400
ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ)- ಮಾಸಿಕ ₹ 35,400-1,12,400
ಅಪ್ಪರ್ ಡಿವಿಶನ್ ಕ್ಲರ್ಕ್- ಮಾಸಿಕ ₹ 25,500-81,100
ಸ್ಟೆನೋಗ್ರಾಫರ್ (ಗ್ರೇಡ್-2)- ಮಾಸಿಕ ₹ 25,500-81,100
ಫೀಲ್ಡ್ ಅಸಿಸ್ಟೆಂಟ್- ಮಾಸಿಕ ₹ 21,700-69,100
ಕುಕ್- ಮಾಸಿಕ ₹19,900-63,200
ಅರ್ಜಿ ಶುಲ್ಕ:
ಮಹಿಳಾ/ SC/ST/PWD/ESM ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
UR/OBC/EWS/ESM ಅಭ್ಯರ್ಥಿಗಳು
ಗ್ರೂಪ್-ಎ ಹುದ್ದೆಗಳಿಗೆ- 1000 ರೂ.
ಗ್ರೂಪ್-ಬಿ, ಗ್ರೂಪ್ ಸಿ ಹುದ್ದೆಗಳಿಗೆ- 750 ರೂ.
ಪಾವತಿಸುವ ಬಗೆ-ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ಪ್ರೊಫೆಸಿಯೆನ್ಸಿ ಟೆಸ್ಟ್
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 16/01/2023