Bajaj CT 110: ಅಬ್ಬಾ | ಕೇವಲ ಒಂದು ಲೀಟರ್ ಪೆಟ್ರೋಲ್ ಹಾಕಿ, ಅಷ್ಟೇ ಸಾಕು, 70 ಕಿಲೋಮೀಟರ್ ಮೈಲೇಜ್ ಕೊಡುವ ಈ ಬೈಕ್ ಸೂಪರ್‌​!

ನೀವು ಹೊಸ ಬೈಕ್ ಖರೀದಿಸಲು ಯೋಚಿಸುತ್ತಿದ್ದೀರಾ?ಹಾಗಿದ್ರೆ..ಈ ಸುದ್ಧಿ ನೀವು ಗಮನಿಸಲೇಬೇಕು.. ಹೊಸ ವರ್ಷದ ಸಂಭ್ರಮದ ನಡುವೆ ಭರ್ಜರಿ ಆಫರ್ ಜೊತೆಗೆ ದೊಡ್ದ ರಿಯಾಯಿತಿ ದರದಲ್ಲಿ ದ್ವಿಚಕ್ರ ವಾಹನ ನಿಮ್ಮ ಮನೆಗೆ ತರಲು ಇದು ಸುವರ್ಣ ಅವಕಾಶ.. ಯಾಕೆಂದರೆ ಬೈಕ್ ಖರೀದಿ ಮೇಲೆ ನಿಮಗೆ ಸಿಗಲಿದೆ ಬಂಪರ್ ಕೊಡುಗೆ. ಹಾಗಿದ್ರೆ.. ಈಗಲೇ ಬುಕ್ ಮಾಡಿ ಬೈಕ್ ಖರೀದಿ ಮಾಡಿ ಆಫರ್ ನಿಮ್ಮದಾಗಿಸಿಕೊಳ್ಳಿ!!!.

 

ಹೊಸ ಬೈಕ್ ಖರೀದಿಸಲು ಯೋಚಿಸುತ್ತಿದ್ದರೆ ..ನಿಮ್ಮ ಬಜೆಟ್​ಗೆ ತಕ್ಕ ಬೆಲೆಯಲ್ಲಿ ಉತ್ತಮ ಬೈಕ್ ಹುಡುಕುತ್ತಿದ್ದರೆ ಮುಖ್ಯ ಮಾಹಿತಿ ನಿಮಗಾಗಿ .. ನೀವು ಈ ಬೈಕ್​ ಬಗ್ಗೆ ಮಾಹಿತಿ ಅರಿತುಕೊಳ್ಳಲೇಬೇಕು.ಬೈಕ್ ಖರೀದಿ ಮಾಡುವ ಯೋಜನೆಯಲ್ಲಿದ್ದವರಿಗೆ ಭರ್ಜರಿ ಬಂಪರ್ ಆಫರ್… ಯಾರಿಗುಂಟು ಯಾರಿಗಿಲ್ಲ ಅನ್ನೋ ಹಾಗೇ..ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಸಾಕು 70 ಕಿಲೋಮೀಟರ್ ಮೈಲೇಜ್ ಕೊಡುವ ಬೈಕ್​ ಅನ್ನು ಖರೀದಿಸಿ ಹೆಚ್ಚಿನ ಪ್ರಯೋಜನ ನಿಮ್ಮದಾಗಿಸಿಕೊಳ್ಳಿ!!!

ಬಜಾಜ್ ಎಂದರೆ ಸಾಕು ಮಾರುಕಟ್ಟೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್‌ಗಳು ಎಂದೇ ಪ್ರಖ್ಯಾತಿ ಪಡೆದಿದೆ. ಹೆಚ್ಚಿನವರು ಮೈಲೇಜ್ ನೀಡುವ ಬೈಕ್ ಅನ್ನು ಕೊಂಡುಕೊಳ್ಳಲು ಹುಡುಕಾಟ ನಡೆಸುತ್ತಾರೆ. ಬಜಾಜ್ ಎಂದರೆ ಟಿ.ವಿ.ಎಸ್(TVS), Hero MotoCorp (Hero) ಈ ಬೈಕ್​ಗಳು ನೆನಪಾಗುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಇವುಗಳ ಬೇಡಿಕೆ ಹೆಚ್ಚಿದ್ದು, ಈ ಬೈಕ್ ಕೊಂಡುಕೊಳ್ಳಲು ಹೆಚ್ಚಿನ ಮಂದಿ ಆಸಕ್ತಿ ತೋರುತ್ತಾರೆ.

ಬಜಾಜ್ CT 110 ಹೆಚ್ಚಿನ ಮೈಲೇಜ್ ಬೈಕುಗಳಲ್ಲಿ ಒಂದಾಗಿದ್ದು, ಬಜಾಜ್ ಸಿಟಿ 110 ಬೈಕ್ ಪ್ರತಿ ಲೀಟರ್‌ಗೆ 90 ಕಿ.ಮೀ ಮೈಲೇಜ್ ನೀಡುತ್ತದೆ. ಕೆಲವೊಮ್ಮೆ ನೀವು ಓಡಾಡುವ ರಸ್ತೆಯನ್ನು ಆಧರಿಸಿ ಮೈಲೇಜ್​ ಅನ್ವಯ ವಾಗುತ್ತದೆ.ಹೆಚ್ಚಿನ ಮೈಲೇಜ್ ಬಯಸುವವರಿಗೆ ಈ ಬೈಕ್ ಅತ್ಯುತ್ತಮವಾಗಿದೆ.

ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಜೊತೆಗೆ ಪ್ರತಿನಿತ್ಯ ಬೈಕ್​ ಬಳಸಿ ಬಹಳ ದೂರ ಓಡಾಟ ನಡೆಸುವ ಚಾಲಕರಿಗೆ ಈ ಬೈಕ್ ಬಹಳ ಪ್ರಯೋಜನಕಾರಿಯಾಗಲಿದೆ.ಕೇವಲ 61 ಸಾವಿರ ರೂಪಾಯಿ ಕೊಟ್ಟರೆ ಈ ಬೈಕ್​ ನಿಮ್ಮದಾಗಿಸಿಕೊಳ್ಳಬಹುದು.

ಈ ಬೈಕ್ ಪ್ರತಿ ಲೀಟರ್‌ಗೆ 70 ಕಿಲೋಮೀಟರ್ ಮೈಲೇಜ್ ನೀಡಲಿದ್ದು, 115 ಸಿಸಿ ಎಂಜಿನ್ ಹೊಂದಿದ್ದು, ಇದರ ಮೈಲೇಜ್ ಆಧಾರದಲ್ಲಿ ಇದನ್ನು ಉತ್ತಮ ಮೈಲೇಜ್ ಎಂದು ಬಣ್ಣಿಸಬಹುದಾಗಿದೆ. ಈ ಬೈಕ್​ ಗಂಟೆಗೆ 90 ಕಿಲೋಮೀಟರ್ ಚಲಿಸುತ್ತದೆ. EMI ಮೂಲಕವೂ ನೀವು ಈ ಬೈಕ್​ ಖರೀದಿ ಮಾಡಬಹುದಾಗಿದೆ. ಈ ಬೈಕ್​ನ ಇಂಧನ ಟ್ಯಾಂಕ್ ಸಾಮರ್ಥ್ಯ 10.5 ಲೀಟರ್ ಆಗಿದ್ದು, ಈ ಬೈಕಿಗೆ ಫುಲ್ ಟ್ಯಾಂಕ್ ಭರ್ತಿ ತುಂಬಿಸಿದರೆ ಒಂದೇ ಸಲಕ್ಕೆ 700 ಕಿಲೋಮೀಟರ್ ಪ್ರಯಾಣ ಮಾಡಬಹುದು.

Leave A Reply

Your email address will not be published.