Rashmika Oops Moment: ಅರೇ ಏನಾಯಿತು ಇದೇನಾಯ್ತು ? ಮತ್ತೆ ಕುಳಿತುಕೊಳ್ಳುವಾಗ ಒಳಬಟ್ಟೆಯ ಕಾರಣದಿಂದ ಮುಜುಗುರಕ್ಕೊಳಾದ ಕಿರಿಕ್ ನಟಿ !

ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಕಿರಿಕ್ ಚೆಲುವೆ ರಶ್ಮಿಕಾ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಇತ್ತೀಚೆಗಷ್ಟೇ ಪ್ಯಾಂಟ್ ಲೆಸ್ ಬಟ್ಟೆ ಧರಿಸಿ ಟ್ರೊಲ್ ಆಗಿದ್ದ ರಶ್ಮಿಕಾ ಇದೀಗ ಮತ್ತೊಮ್ಮೆ ತನ್ನ ಡ್ರೆಸ್ಸಿಂಗ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಅವರ ಅಸಹ್ಯ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೊಲ್ ಆಗುತ್ತಿದೆ.

 

ರಶ್ಮಿಕಾ ಇತ್ತೀಚೆಗೆ ಲೈವ್ ಈವೆಂಟ್‌ನಲ್ಲಿ ಭಾಗವಹಿಸಿದ ವೇಳೆ ಸಣ್ಣ ಮತ್ತು ಬಿಗಿಯಾದ ಉಡುಗೆ ಧರಿಸಿದ್ದು, ಕೆಲವೊಂದು OOPS ಮೂಮೆಂಟ್‌ ದಾಖಲಾಗಿದೆ. ನಟಿ ಚಾಟ್ ಮಾಡುವಾಗ ಕುಳಿತುಕೊಳ್ಳುವ ಭಂಗಿಯನ್ನು ಬದಲಾಯಿಸಲು ಪ್ರಾರಂಭಿಸಿದ್ದಾರೆ. ರಶ್ಮಿಕಾ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳಲು ಪ್ರಯತ್ನಿಸಿದಾಗ, ಕ್ಯಾಮೆರಾ ಸೆರೆಹಿಡಿಯದ ಕೋನದಲ್ಲಿ ಅವರ ಫೋಟೋ ವೈರಲ್‌ ಆಗಿದೆ.

ಹಳದಿ ಬಣ್ಣದ ಬಿಗಿಯಾದ ಮತ್ತು ಚಿಕ್ಕದಾದ ಉಡುಪಿನಲ್ಲಿ ಕಿರಿಕ್ ನಟಿ ತನ್ನ ಕುಳಿತುಕೊಳ್ಳುವ ಭಂಗಿಯನ್ನು ಸ್ವಲ್ಪ ಬದಲಾಯಿಸಲು ಪ್ರಯತ್ನಿಸಿದ್ದಾಳೆ. ಈ ಪ್ರಕ್ರಿಯೆಯಲ್ಲಿ ಅದೊಂದು ಚಿತ್ರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಂತಹಾ ಅವಕಾಶಕ್ಕಾಗೇ ಹೊಂಚಿ ಕಾಯುತ್ತಿದ್ದ ಕ್ಯಾಮೆರಾ ಸರಕ್ಕನೆ ಸೆರೆ ಹಿಡಿದಿದೆ. ಅದು ಸದ್ಯ ವೈರಲ್ ಆಗಿ ಸಂಚಲನ ಮೂಡಿಸಿದೆ.

ಕೆಲ ತಿಂಗಳ ಹಿಂದಷ್ಟೇ ರಶ್ಮಿಕಾ ಮಂದಣ್ಣ ಅವರ ಡ್ರೆಸ್ಸಿಂಗ್ ಬಗ್ಗೆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದ್ದು ನಿಮಗೆ ನೆನಪಿರಬಹುದು. ಇದೀಗ, ವೈರಲ್ ಆಗುತ್ತಿರುವ ವೀಡಿಯೋದಲ್ಲಿ ರಶ್ಮಿಕಾ ವಾಸ್ತವವಾಗಿ, ಲೈವ್ ಸಂದರ್ಶನದಲ್ಲಿದ್ದಾಗ ಅವರು ಧರಿಸಿದ ಬಟ್ಟೆಯಿಂದ ಉಳಿದವರ ಮುಂದೆ ಮುಜುಗುರಕ್ಕೆ ಒಳಗಾಗಿದ್ದಾಳೆ. ಆಕೆಯ ಒಳ ಉಡುಪು ಸ್ಪಷ್ಟವಾಗಿ ವಿಡಿಯೋದಲ್ಲಿ ಸೆರೆಯಾಗಿದೆ. ಈ ರೀತಿ ಡ್ರೆಸ್‌ ಹಾಕ್ಕೊಂಡು ಇಂಟರ್ವ್ಯೂ ನೀಡುವಾಗ ತನ್ನ ಸುತ್ತ ಮುತ್ತ ಕ್ಯಾಮೆರಾ ಕಣ್ಣು ಹದ್ದಿನಂತೆ ನೋಡ್ತಾ ಇದೆ ಅನ್ನೋ ಪರಿಜ್ಞಾನ ನಟಿಗಿರಲಿಲ್ಲವೇ ಎಂಬ ಒಂದು ಮಾತು ಬಂದು ಹೋಗುವುದಂತೂ ನಿಜ. ಅಥವಾ ಇದು ಪ್ರಚಾರಕ್ಕೆಂದೇ ಮಾಡಿದ ಅಂತ-ರಂಗ ಪ್ರದರ್ಶನವಾ? ಹೇಗೂ ಎರಡು ಪ್ಲಾಪ್‌ ಸಿನಿಮಾ ಬಾಲಿವುಡ್‌ ನಲ್ಲಿ ನೀಡಿದ ನಟಿ ಈ ಮೂಲಕನಾದರೂ ಪ್ರಚಾರದಲ್ಲಿ ಚಾಲ್ತಿಯಲ್ಲಿರಲು ಮಾಡಿದ ಪ್ರಯತ್ನವೇ, ರಶ್ಮಿಕಾಳೇ ಹೇಳಬೇಕು.

Leave A Reply

Your email address will not be published.