Karnataka RTO Code List : ನಿಮಗಿದು ತಿಳಿದಿರಲಿ | ನಿಮ್ಮ ಊರಿನ RTO ಕ್ರಮಸಂಖ್ಯೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ!

ರಾಜ್ಯದಲ್ಲಿನ ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದು ಸಾರಿಗೆ ನಿಗಮಗಳ ಪ್ರಮುಖ ಉದ್ದೇಶದ ಜೊತೆಗೆ ಹೊಣೆಯಾಗಿದೆ. ಹೀಗಾಗಿ, ಉತ್ತಮ ಸಂಪರ್ಕ ಮತ್ತು ನಿರ್ವಹಣೆಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ, ಬಸ್ ಘಟಕ ಮತ್ತು ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಪ್ರಮುಖ ಕಾರ್ಯವಾಗಿದೆ.

ಕರ್ನಾಟಕ ಸರಕಾರದ ಸಾರಿಗೆ ಸಚಿವಾಲಯದ ಅಡಿಯಲ್ಲಿ ಬರುವ ಪ್ರಾದೇಶಿಕ ಸಾರಿಗೆ ಹಾಗೂ ಸಹಾಯಕ ಪ್ರಾದೇಶಿಕ ಇಲಾಖೆಯು ಆಯ್ದ ನಗರದ ಜೊತೆಗೆ ಪಟ್ಟಣಗಳಲ್ಲಿ ತನ್ನ ಕಚೇರಿಯನ್ನು ಒಳಗೊಂಡಿವೆ.ಆಯಾಯ ನಗರಗಳಿಗೆ ಅನ್ವಯವಾಗುವ ಹಾಗೆ ಸಂಖ್ಯೆಯನ್ನು ನೀಡಲಾಗುತ್ತದೆ.

ಕರ್ನಾಟಕದಲ್ಲಿ ಒಟ್ಟು 71, RTO/ARTO ಗಳಿದ್ದು, ಅದರ ಮಾಹಿತಿ ಹೀಗಿವೆ:

RTO ಕ್ರಮ ಸಂಖ್ಯೆ ಜೊತೆಗೆ ಪ್ರಾದೇಶಿಕ ಸಾರಿಗೆ ಇಲಾಖೆಯ ಮಾಹಿತಿ ಹೀಗಿವೆ :

RTO ಕ್ರಮ ಸಂಖ್ಯೆ ಕೆಎ 01- ಬೆಂಗಳೂರು ಕೇಂದ್ರ (ಕೋರಮಂಗಲ, ಬೆಂಗಳೂರು ನಗರ ಜಿಲ್ಲೆ, RTO) ದ್ದಾಗಿದೆ.

RTO ಕ್ರಮ ಸಂಖ್ಯೆ ಕೆಎ 02- ಬೆಂಗಳೂರು ದಕ್ಷಿಣ (ರಾಜಾಜಿ ನಗರ, ಬೆಂಗಳೂರು ನಗರ ಜಿಲ್ಲೆ, RTO) ದ್ದಾಗಿದೆ.

RTO ಕ್ರಮ ಸಂಖ್ಯೆ ಕೆಎ 03- ಬೆಂಗಳೂರು ಪೂರ್ವ (ಇಂದಿರಾ ನಗರ, ಬೆಂಗಳೂರು ನಗರ ಜಿಲ್ಲೆ, RTO) ದ್ದಾಗಿದೆ.

RTO ಕ್ರಮ ಸಂಖ್ಯೆ ಕೆಎ 04 – ಬೆಂಗಳೂರು ಉತ್ತರ (ಯಶವಂತಪುರ, ಬೆಂಗಳೂರು ನಗರ ಜಿಲ್ಲೆ, RTO) ಆಗಿದೆ.

RTO ಕ್ರಮ ಸಂಖ್ಯೆ ಕೆಎ 05 – ಬೆಂಗಳೂರು ದಕ್ಷಿಣ (ಜಯನಗರ, ಬೆಂಗಳೂರು ನಗರ ಜಿಲ್ಲೆ, RTO) ಆಗಿದೆ.

RTO ಸಂಖ್ಯೆ ಕೆಎ 71 – ಅಥಣಿ (ಬೆಳಗಾವಿ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 59- ಬೆಂಗಳೂರು ಗ್ರಾಮಾಂತರ (ಚಂದಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, RTO) ಆಗಿದೆ.

RTO ಕ್ರಮ ಸಂಖ್ಯೆ ಕೆಎ 43 – ಬೆಂಗಳೂರು ಗ್ರಾಮಾಂತರ (ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ARTO)ಆಗಿದೆ.

RTO ಕ್ರಮ ಸಂಖ್ಯೆ ಕೆಎ 51- ಬೆಂಗಳೂರು ದಕ್ಷಿಣ ( ಇಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ನಗರ ಜಿಲ್ಲೆ, RTO) ಆಗಿದೆ.

RTO ಕ್ರಮ ಸಂಖ್ಯೆ ಕೆಎ 41- ಬೆಂಗಳೂರು ಗ್ರಾಮಾಂತರ ( ಜ್ಞಾನಭಾರತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, RTO) ಆಗಿದೆ.

RTO ಕ್ರಮ ಸಂಖ್ಯೆ ಕೆಎ 53- ಬೆಂಗಳೂರು ಉತ್ತರ ( ಕೃಷ್ಣರಾಜಪುರಂ, ಬೆಂಗಳೂರು ಉತ್ತರ ಜಿಲ್ಲೆ, RTO) ಆಗಿದೆ.

RTO ಕ್ರಮ ಸಂಖ್ಯೆ ಕೆಎ 52- ಬೆಂಗಳೂರು ಗ್ರಾಮಾಂತರ ( ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 42- ಬೆಂಗಳೂರು ಗ್ರಾಮಾಂತರ ( ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 57- ಬೆಂಗಳೂರು ಕೇಂದ್ರ ( ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 50- ಬೆಂಗಳೂರು ಉತ್ತರ ( ಯಲಹಂಕ, ಬೆಂಗಳೂರು ನಗರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 58- ಬೆಂಗಳೂರು ಕೇಂದ್ರ ( ಚಾಮರಾಜಪೇಟೆ, ಬೆಂಗಳೂರು ನಗರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 60- ಬೆಂಗಳೂರು ಉತ್ತರ ( ಆರ್.ಟಿ.ನಗರ, ಬೆಂಗಳೂರು ನಗರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 70- ಬಂಟ್ವಾಳ-(ದಕ್ಷಿಣ ಕನ್ನಡ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 56- ಬಸವಕಲ್ಯಾಣ (ಬೀದರ್ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 34- ಬಳ್ಳಾರಿ ನಗರ( ಬಳ್ಳಾರಿ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 38- ಬೀದರ್ ನಗರ ( ಬೀದರ್ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 28- ವಿಜಯಪುರ ನಗರ ( ವಿಜಯಪುರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 61- ಬೆಂಗಳೂರು ಕೇಂದ್ರ ( ಮಾರತಹಳ್ಳಿ, ಬೆಂಗಳೂರು ನಗರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 22- ಬೆಳಗಾವಿ ನಗರ ( ಬೆಳಗಾವಿ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 39-ಭಾಲ್ಕಿ (ಬೀದರ್ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 29- ಬಾಗಲಕೋಟೆ (ಬಾಗಲಕೋಟೆ, RTO)

RTO ಕ್ರಮ ಸಂಖ್ಯೆ ಕೆಎ 24- ಬೈಲಹೊಂಗಲ (ಬೆಳಗಾವಿ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 18- ಚಿಕ್ಕಮಗಳೂರು ( ಚಿಕ್ಕಮಗಳೂರು ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 16- ಚಿತ್ರದುರ್ಗ ( ಚಿತ್ರದುರ್ಗ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 10- ಚಾಮರಾಜನಗರ ( ಚಾಮರಾಜನಗರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 40- ಚಿಕ್ಕಬಳ್ಳಾಪುರ ( ಚಿಕ್ಕಬಳ್ಳಾಪುರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 46- ಸಕಲೇಶಪುರ ( ಹಾಸನ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 15- ಸಾಗರ ( ಶಿವಮೊಗ್ಗ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 14- ಶಿವಮೊಗ್ಗ ನಗರ ( ಶಿವಮೊಗ್ಗ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 31- ಶಿರಸಿ ( ಉತ್ತರ ಕನ್ನಡ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 62- ಸುರತ್ಕಲ್ ( ದಕ್ಷಿಣ ಕನ್ನಡ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 66- ತರೀಕೆರೆ ( ಚಿಕ್ಕಮಗಳೂರು ಕನ್ನಡ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 23- ಚಿಕ್ಕೋಡಿ ( ಬೆಳಗಾವಿ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 67- ಚಿಂತಾಮಣಿ ( ಚಿಕ್ಕಬಳ್ಳಾಪುರ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 17- ದಾವಣಗೆರೆ ನಗರ ( ದಾವಣಗೆರೆ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 63- ಧಾರವಾಡ – ಹುಬ್ಬಳ್ಳಿ ಪೂರ್ವ ( ಧಾರವಾಡ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 25- ಧಾರವಾಡ – ಹುಬ್ಬಳ್ಳಿ ಪಶ್ಚಿಮ ( ಧಾರವಾಡ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 65- ದಾಂಡೇಲಿ ( ಉತ್ತರ ಕನ್ನಡ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 26- ಗದಗ ( ಗದಗ ಜಿಲ್ಲೆ, RTO)

RTO ಕೆಎ 49 – ಗೋಕಾಕ್ ( ಬೆಳಗಾವಿ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 13- ಹಾಸನ ( ಹಾಸನ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 27- ಹಾವೇರಿ ( ಹಾವೇರಿ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 47- ಹೊನ್ನಾವರ ( ಉತ್ತರ ಕನ್ನಡ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 35- ಹೊಸಪೇಟೆ ( ವಿಜಯನಗರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 45- ಹುಣಸೂರು ( ಮೈಸೂರು ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 48- ಜಮಖಂಡಿ ( ವಿಜಯಪುರ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 08- ಕೆಜಿಎಫ್ ( ಕೋಲಾರ ಜಿಲ್ಲೆ, ARTO

RTO ಕ್ರಮ ಸಂಖ್ಯೆ ಕೆಎ 32- ಕಲಬುರಗಿ ( ಕಲಬುರಗಿ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 30- ಕಾರವಾರ ( ಉತ್ತರ ಕನ್ನಡ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 07- ಕೋಲಾರ ( ಕೋಲಾರ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 37- ಕೊಪ್ಪಳ/ ಗಂಗಾವತಿ ( ಕೊಪ್ಪಳ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 12- ಮಡಿಕೇರಿ ( ಕೊಡಗು ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 55- ಮೈಸೂರು ಪೂರ್ವ ( ಮೈಸೂರು ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 09- ಮೈಸೂರು ಪಶ್ಚಿಮ ( ಮೈಸೂರು ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 64- ಮಧುಗಿರಿ ( ತುಮಕೂರು ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 11- ಮಂಡ್ಯ ( ಮಂಡ್ಯ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 19- ಮಂಗಳೂರು ( ದಕ್ಷಿಣ ಕನ್ನಡ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 54- ನಾಗಮಂಗಲ ( ಮಂಡ್ಯ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 21- ಪುತ್ತೂರು ( ದಕ್ಷಿಣ ಕನ್ನಡ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 36- ರಾಯಚೂರು ( ರಾಯಚೂರು ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 69- ರಾಮದುರ್ಗ ( ಬೆಳಗಾವಿ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 68-ರಾಣೆಬೆನ್ನೂರು ( ಹಾವೇರಿ ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 44- ತಿಪಟೂರು ( ತುಮಕೂರು ಜಿಲ್ಲೆ, ARTO)

RTO ಕ್ರಮ ಸಂಖ್ಯೆ ಕೆಎ 06- ತುಮಕೂರು ನಗರ ( ತುಮಕೂರು ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 20- ಉಡುಪಿ ನಗರ ( ಉಡುಪಿ ಜಿಲ್ಲೆ, RTO)

RTO ಕ್ರಮ ಸಂಖ್ಯೆ ಕೆಎ 33- ಯಾದಗಿರಿ ( ಯಾದಗಿರಿ ಜಿಲ್ಲೆ, RTO) ಆಗಿದೆ.

Leave A Reply

Your email address will not be published.