HDFC Recruitment 2023 | ಒಟ್ಟು ಹುದ್ದೆ-12,552, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-ಜ.18
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕೆಂದು ಇಚ್ಛಿಸುವ ಅಭ್ಯರ್ಥಿಗಳಿಗೆ HDFC ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ : HDFC ಬ್ಯಾಂಕ್
ಹುದ್ದೆ : ಮ್ಯಾನೇಜರ್, ಅಕೌಂಟೆಂಟ್
ಒಟ್ಟು ಹುದ್ದೆ : 12,552
ವೇತನ ಮಾಸಿಕ : ₹ 23,000-1,08,000
ವಯೋಮಿತಿ : 18-45 ವರ್ಷ
ಹುದ್ದೆಯ ಮಾಹಿತಿ:
ಅಡ್ಮಿನಿಸ್ಟ್ರೇಶನ್
ಅನಾಲಿಟಿಕ್ಸ್
ಅಸಿಸ್ಟೆಂಟ್ ಮ್ಯಾನೇಜರ್
ಬ್ರ್ಯಾಂಚ್ ಮ್ಯಾನೇಜರ್
ಬ್ಯುಸಿನೆಸ್ ಡೆವಲಪ್ಮೆಂಟ್
ಕ್ಲರ್ಕ್
ಕಲೆಕ್ಷನ್ ಆಫೀಸರ್
ಕಸ್ಟಮರ್ ರಿಲೇಶನ್ಶಿಪ್ ಮ್ಯಾನೇಜರ್
ಫೈನಾನ್ಸ್ ಮ್ಯಾನೇಜರ್
ಅಕೌಂಟೆಂಟ್
ಪಿಒ
ಐಟಿ ಮ್ಯಾನೇಜರ್
ಹೆಡ್ ಆಫ್ ಆಪರೇಷನ್
ಮ್ಯಾನೇಜರ್
ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು.
SC/ST ಅಭ್ಯರ್ಥಿಗಳಿಗ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ:
ಅಭ್ಯರ್ಥಿಗಳು ನೋಟಿಫಿಕೇಶನ್ ಪ್ರಕಾರವಾಗಿ ಆಯಾ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 10ನೇ ತರಗತಿ, ಪಿಯುಸಿ ಹಾಗೂ ಪದವಿ ಪಾಸಾಗಿರಬೇಕು.
ವೇತನ :
ಮಾಸಿಕ ವೇತನ ₹ 23,000-1,08,000 ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ದಾಖಲಾತಿ ಪರಿಶೀಲನೆ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 18/01/2023
ವೆಬ್ ಸೈಟ್ : hdfcbank.com