Flipkart Offers : ಅರೇ, ಬರೀ 174 ರೂ.ಗೆ ವಾಟರ್ ಗೀಸರ್ ! ಖರೀದಿಸಿ, ಈ ಅವಕಾಶ ನಿಮ್ಮದಾಗಿಸಿ!

Share the Article

ಚುಮು ಚುಮು ಚಳಿಗೆ ಬೆಚ್ಚಗೆ ಬಿಸಿ ನೀರಲ್ಲಿ ಸ್ನಾನ ಮಾಡಿದರೆ ಮನಸ್ಸಿಗೆ ಆಗುವ ಖುಷಿಯೇ ಬೇರೆ!!.. ಹೇಳಿ ಕೇಳಿ ಇದು ಚಳಿಗಾಲ.. ಈ ದಿನಗಳಲ್ಲಿ ತಣ್ಣೀರಿಗಿಂತ ಹೆಚ್ಚಾಗಿ ಬಿಸಿನೀರನ್ನೇ ಬಳಸುವುದು ವಾಡಿಕೆ . ಈ ಹಿಂದೆ ದೊಡ್ಡ ಹಂಡೆಯಲ್ಲಿ ನೀರು ಕಾಯಿಸಿ ನೀರನ್ನು ಬಿಸಿ ಮಾಡುವ ಪರಿಪಾಠ ಇತ್ತು. ಆದರೆ, ಈಗ ಕಾಲ ಬದಲಾಗಿದೆ. ಜನರ ದೈಹಿಕ ಚಟುವಟಿಕೆಗಳಿಗೆ ವಿರಾಮ ನೀಡಲು ಇಂದು ಅನೇಕ ಅನ್ವೇಷಣೆಗಳ ಪ್ರತಿಯಾಗಿ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳಾಗಿವೆ.

ಅದೇ ರೀತಿ ಇದೀಗ, ಇಲೆಕ್ಟ್ರಾನಿಕ್ಸ್​ ಸಾಧನಗಳ ಮೂಲಕ ಸುಲಭದಲ್ಲಿ ನೀರನ್ನು ಬಿಸಿ ಮಾಡಬಹುದಾಗಿದ್ದು, ಇದೀಗ ಫ್ಲಿಪ್​ಕಾರ್ಟ್​ ವಿಶೇಷ ಆಫರ್ ಆಗಿ ವಾಟರ್ ಗೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಆಫರ್ ಮೂಲಕ BLU 15 L ಸ್ಟೋರೇಜ್ ವಾಟರ್ ಗೀಸರ್ ಅನ್ನು 5ಕೆ ಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಷ್ಟೆ ಅಲ್ಲದೆ, ನೀವು ಈ ಗೀಸರ್​ ಕೊಂಡುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಪ್ರತಿ ತಿಂಗಳು 174 ರೂಪಾಯಿ ಪಾವತಿಸಿ ಖರೀದಿ ಮಾಡಲು ಅನುವು ಮಾಡಿಕೊಡಲಾಗಿದ್ದು, ಅತಿ ಕಡಿಮೆ ಇಎಂಐನಲ್ಲಿ ಖರೀದಿಸಬಹುದಾಗಿದೆ.

BLU 15 L ಸ್ಟೋರೇಜ್ ವಾಟರ್ ಗೀಸರ್ 15 ಲೀಟರ್ ನೀರನ್ನು ತುಂಬುವ ಸಾಮರ್ಥ್ಯ ಹೊಂದಿದ್ದು, 5 ಸ್ಟಾರ್ ರೇಟಿಂಗ್ ಅನ್ನು ಕೂಡ ಪಡೆದುಕೊಂಡಿದೆ. ಇದರ ವಿಶೇಷತೆ ಕೇಳಿದರೆ, ನೀವು ಅಚ್ಚರಿಯಾಗಬಹುದು. ಹೌದು!!… ಈ ವಾಟರ್ ಗೀಸರ್ ನೀರನ್ನು ಅತೀ ಕಡಿಮೆ ಸಮಯದಲ್ಲಿ ಬಿಸಿ ಮಾಡುವುದಲ್ಲದೆ ಪೋರ್ಟಬಲ್ ವಿನ್ಯಾಸದೊಂದಿಗೆ ಬರುವುದರಿಂದ ಇದನ್ನು ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.

ಇಷ್ಟೇ ಅಲ್ಲ.. ಈ ಗೀಸರ್ ನ ವಾಸ್ತವಿಕ ಬೆಲೆ 7,390 ರೂಪಾಯಿಯಾಗಿದ್ದು, ನೀವು ಫ್ಲಿಪ್‌ಕಾರ್ಟ್​​ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸುವುದಾದರೆ, ನೀವು 5% ನಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಇದು ಶಾಕ್ ಪ್ರೂಫ್ ಎಂಬ ಫೀಚರ್ಸ್​ ಅನ್ನು ಕೂಡ ಹೊಂದಿದೆ. ಇದು ಉಚಿತ ಇನ್​​ಸ್ಟಾಲೇಶನ್​ ಪೈಪ್ಗಳು ಮತ್ತು ಲೋಹೀಯದೊಂದಿಗೆ ಬರಲಿದೆ. ಶೇಕಡಾ 32% ರಷ್ಟು ರಿಯಾಯಿತಿಯೊಂದಿಗೆ 4,999 ರೂಪಾಯಿಗೆ ಆಫರ್ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ.

BLU 15 L ಶೇಖರಣಾ ನೀರಿನ ಗೀಸರ್ ಅನ್ನು 7 ಬಾರ್ ಒತ್ತಡದಲ್ಲಿ ರೇಟ್ ಮಾಡಲಾಗಿದ್ದು, 5 ಸ್ಟಾರ್ ರೇಟಿಂಗ್‌ ಅನ್ನು ಹೊಂದಿರುವ ಈ ಗೀಸರ್​ ವಿದ್ಯುತ್ ಅನ್ನು ಕೂಡ ಹೆಚ್ಚು ಬಳಕೆ ಮಾಡುವುದಿಲ್ಲ. ಜೊತೆಗೆ ಇದು ಪೋರ್ಟಬಲ್ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ದೊರೆಯಲಿವೆ. ನೀವು ಇಎಮ್​ಐ ನಲ್ಲಿ ಖರೀದಿಸುವುದಾದರೆ 174 ರೂಪಾಯಿಯನ್ನು ಪಾವತಿಸಿ ಸಹ ಖರೀದಿಸಬಹುದಾಗಿದ್ದು, ಈ ವಾಟರ್ ಗೀಸರ್ 1 ವರ್ಷದ ವಾರಂಟಿಯನ್ನು ಹೊಂದಿದೆ. ಈ ಆಫರ್​ ಫ್ಲಿಪ್​ಕಾರ್ಟ್​​ನಲ್ಲಿ ಮಾತ್ರ ಲಭ್ಯವಿದೆ. ಈ ವಿಶೇಷ ಆಫರ್ ನಲ್ಲಿ ನೀವು ಕೂಡ ಖರೀದಿ ಮಾಡಿ, ಈ ಆಫರ್ ನ ಸದುಪಯೋಗ ಪಡಿಸಿಕೊಳ್ಳಬಹುದು.

Leave A Reply