ಛತ್ತೀಸ್‌ಗಢದಲ್ಲಿ ಗಣಿಯಿಂದ ಸುಣ್ಣದ ಕಲ್ಲು ತೆಗೆಯುತ್ತಿದ್ದಾಗ 7 ಮಂದಿ ದುರ್ಮರಣ

ಬಸ್ತಾರ್‌: ಗಣಿಯಿಂದ ಸುಣ್ಣದ ಕಲ್ಲು ತೆಗೆಯುತ್ತಿದ್ದಾಗ 7 ಮಂದಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ. ಮೃತಪಟ್ಟವರಲ್ಲಿ 6 ಜನರು ಮಹಿಳೆಯರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

 

ಶೋಧ ಕಾರ್ಯ ನಡೆಸಲಾಗುತ್ತಿದೆ ಮುಂದುವರಿದಿದೆ.

Leave A Reply

Your email address will not be published.