omg̤̤ ! ಒಬ್ಬನಿಗಾಗಿ ಐವರು ಯುವತಿಯರ ಫೈಟಿಂಗ್‌ : ಬೆಚ್ಚಿಬೀಳಿಸುವ ವಿಡಿಯೋ ವೈರಲ್‌ | ಇಲ್ಲಿದೆ ವೀಕ್ಷಿಸಿ

ಪಾಟ್ನಾ: ಒಬ್ಬನಿಗಾಗಿ ಐವರು ಮಹಿಳೆಯರ ಗಲಾಟೆ ಮಾಡುತ್ತಿರುವ ವಿಚಿತ್ರ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ
ಆದರೆ ಯಾವ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬ ಅಂಶ ಸದ್ಯಕ್ಕೆ ಗೊತ್ತಾಗಿಲ್ಲ. ಟ್ವಿಟರ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಆಗಿರುವ ವೀಡಿಯೋ ಮತ್ತು ಫೋಟೋಗಳ ಪ್ರಕಾರ ಒಬ್ಬನ ಮೇಲೆ ಐವರು ಮಹಿಳೆಯರು ಹಂಬಲಿಸಿದ್ದಾರೆ.
ಆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ ಮತ್ತು ಅದು ಹೊಡೆದಾಟಕ್ಕೆ ತಿರುಗಿದೆ. ಒಬ್ಬರು ಮತ್ತೊಬ್ಬರ ತಲೆಕೂದಲು ಹಿಡಿದು ಎಳೆದಾಡಿದ್ದಾರೆ. ಸ್ಥಳೀಯ ಉತ್ಸವ ಒಂದರ ವೇಳೆ ವ್ಯಕ್ತಿಯ ಬಗ್ಗೆ ಫೈಟಿಂಗ್‌ ನಡೆದಿದೆ ಎಂದು ಹೇಳಲಾಗುತ್ತಿದೆ.
ಉತ್ತರಭಾರತದ “ನ್ಯೂಸ್‌24′ ಎಂಬ ಹಿಂದಿ ಸುದ್ದಿವಾಹಿನಿಯ ಟ್ವಿಟರ್‌ ಖಾತೆಯಲ್ಲಿ ವೀಡಿಯೋ ಅಪ್‌ಲೋಡ್‌ ಆಗಿದೆ. ಆದರೆ, ಇದು ಹಳೆಯ ವೀಡಿಯೋ ಆಗಿದ್ದು, ಮತ್ತೊಮ್ಮೆ ಅಪ್‌ಲೋಡ್‌ ಮಾಡಲಾಗಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ.

 

https://twitter.com/Kaffiro1/status/1597509055769382912?ref_src=twsrc%5Etfw%7Ctwcamp%5Etweetembed%7Ctwterm%5E1597509055769382912%7Ctwgr%5Efda5a420862fbc2e38fac5e71ad3c1425e929cc1%7Ctwcon%5Es1_c10&ref_url=https%3A%2F%2Fwww.udayavani.com%2Fnews-section%2Fnational-news%2Fviral-video-five-girls-indulge-in-violence-over-a-boy-the-reason-cant-be-sillier-than-this-watch-it-here

Leave A Reply

Your email address will not be published.