ಹೈ-ಸ್ಪೀಡ್​ನಲ್ಲಿ ಬೈಕ್‌ ಓಡಿಸ್ತಿರೋ ಮಹಿಳಾಮಣಿಗಳ ವಿಡಿಯೋ ವೈರಲ್‌ : ಫುಲ್‌ ಕ್ಲಾಸ್‌ ತಗೊಂಡ ನೆಟ್ಟಿಗರು

ಮಹಿಳೆಯರಿಬ್ಬರು ಸೀರೆಯುಟ್ಟು ಬಿಂದಾಸ್ ಆಗಿ ರಾಯಲ್​ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ನಲ್ಲಿ ರೈಡ್‌ ಹೋಗ್ತಿರೋ ಜಾಲಿ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ

 

ಹೆಣ್ಮಕ್ಕಳು ಬೈಕ್​​ಗಳನ್ನು ಓಡಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲಿ ಇಬ್ಬರು ನಾರಿಮಣಿಯರು ಮಧ್ಯ ರಾತ್ರಿ ಬುಲೆಟ್​ ಓಡಿಸಿಕೊಂಡು ಹೈ-ಸ್ಪೀಡ್​ನಲ್ಲಿ ಹೋಗುತ್ತಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಇಬ್ಬರು ಹೆಲ್ಮೆಟ್ ಮಾತ್ರ ಧರಿಸದೇ ಸಂಚಾರ ಮಾಡಿದ್ದಾರೆ.

ಇನ್ನು ಇಬ್ಬರ ಉತ್ಸಾಹ ನೋಡಿ ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್​​ ಮಾಡುತ್ತಿದ್ದಾರೆ. ಜೊತೆಗೆ ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸಿ ಎಂದು ಸಲಹೆ ನೀಡಿದ್ದಾರೆ.

https://twitter.com/Gulzar_sahab/status/1596899133029511168?ref_src=twsrc%5Etfw%7Ctwcamp%5Etweetembed%7Ctwterm%5E1596899133029511168%7Ctwgr%5E275472b6fe521b4f8f5eb824deef84f72be30ba4%7Ctwcon%5Es1_c10&ref_url=https%3A%2F%2Fkannadanewsnow.com%2Fkannada%2Fwp-admin%2Fpost-new.php

Leave A Reply

Your email address will not be published.