ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಅದಿತಿ !

ಸ್ಯಾಂಡಲ್​ವುಡ್​ನಲ್ಲಿ ಮುಂಚೂಣಿಯಲ್ಲಿದ್ದ ನಾಯಕಿಯರ ಪಟ್ಟಿಯಲ್ಲಿ ಶ್ವೇತ ಸುಂದರಿ ಅದಿತು ಪ್ರಭಹುದೇವ್​ ಕೂಡ ಒಬ್ಬರು. ಇದೀಗ ತನ್ನ ಸಿಂಗಲ್​ ಲೈಫ್​ ಇಂದ ಮಿಂಗಲ್​ ಲೈಫ್​ಗೆ ಕಾಲಿಡ್ತಾ ಇದ್ದಾರೆ.

 

ಇದರ ನಡುವೆಯೇ ಅದಿತಿಯವರು ನಟಿಸಿರುವ ತ್ರಿಬ್ಬಲ್ಲ್ ರೈಡಿಂಗ್​ ಕೂಡ ರಾಜ್ಯಾದ್ಯಂತ ಭರ್ಜರಿಯಲ್ಲಿ ಓಡ್ತಾ ಇದೆ. ಮದುವೆಯ ಬ್ಯುಸಿಯಲ್ಲಿ ಇದ್ದ ಅದಿತಿಯವರು ಸಾಕಷ್ಟು ಪ್ರಮೋಷನ್​ ಕಾರ್ಯಕ್ರಮಗಳಿಗೆ ಬರಲು ಆಗಲಿಲ್ಲ.

ನವೆಂಬರ್​ 27 ಭಾನುವಾರ ಅದಿತಿ ಪ್ರಭಹುದೇವ್​ ಅವರ ಮದುವೆ. ಯಶಸ್​ ಎಂಬ ಹುಡುಗನ ಜೊತೆಯಲ್ಲಿ ಬೆಂಗಳೂರಿನ ಪ್ಯಾಲೆಸ್​ ಗ್ರೌಂಡ್​ನಲ್ಲಿ ಮದುವೆ ಜರುಗಲಿದೆ. ಇದರ ನಡಯವೆಯೇ ಶಾಸ್ತ್ರ ಸಂಪ್ರದಾಯಗ ಫೋಟೋಗಳನ್ನು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅರಿಶಿಣ ಶಾಸ್ತ್ರದ ಫೋಟೋ ನೋಡೋಕೆ ಸಖತ್​ ಆಗಿದೆ. ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ, ಅರಿಶಿಣ ಮತ್ತು ಅದರ ಓಕುಳಿಯ ಫೋಟೋಗಳು ವ್ಹಾ ಅನ್ನೋ ಹಾಗಿದೆ. ಸುಂದರವಾಗಿರುವ ಬಿಳಿ ಬಣ್ಣದ ಸೀರೆ ಹಾಗೂ ಅರಶಿನ ಶಾಸ್ತ್ರದ ಸ್ಪೆಷಲ್ ಜ್ಯುವೆಲ್ಸ್ ಧರಿಸಿದ ನಟಿ ಚಂದದ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಒಟ್ನಲ್ಲಿ ಮಿಂಗಲ್​ ಲೈಫ್​ ಗೆ ಎಂಟ್ರಿ ಆಗ್ತಾಇರೊ ಅದಿತಿ ಪ್ರಭುದೇವ್​ಗೆ ಕಂಗ್ರಾಟ್ಸ್​ ಹೇಳೋಣ.

Leave A Reply

Your email address will not be published.