Samsung Smartphones: ಅರೇ ಬಂಪರ್ ಆಫರ್ ಕೇವಲ 680 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ ಈ ಫೋನ್ ಗಳನ್ನು | ​ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಆಫರ್!!!

ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜನೆ ಹಾಕಿಕೊಂಡಿದ್ದಿರಾ?? ಆದರೆ, ಬಜೆಟ್ ದರದಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಆಫರ್ ನಲ್ಲಿ ಪಡೆಯಲು ನಿಮಗಿದು ಸುವರ್ಣ ಅವಕಾಶ.

 

ಹೌದು!! ಅಮೆಜಾನ್ ನಿಮಗಾಗಿ ನೀಡುತ್ತಿದೆ ಹೊಸ ಎಕ್ಸ್​​ಚೇಂಜ್ ಆಫರ್ ಅಷ್ಟೇ ಅಲ್ಲ, ಸ್ಯಾಮ್‌ಸಂಗ್ ಫೋನ್‌ಗಳ ಮೇಲೆ ವಿಶೇಷ ಆಫರ್ ಕೂಡ ನಿಮಗೆ ದೊರೆಯಲಿದೆ. ಇದೀಗ, ಅಮೆಜಾನ್​ನಲ್ಲಿ ನೀವು ನಿಮಗೆ ಬೇಕಾದ ಎರಡು ಫೋನ್‌ಗಳನ್ನು ಭಾರಿ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು.

ಮೊಬೈಲ್ ಎಂಬ ಮಾಯಾವಿ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಸರ್ವಾಂತರ್ಯಾಮಿ ಸಾಧನವಾಗಿ ಪ್ರತಿ ಕೆಲಸ ಕಾರ್ಯಗಳಲ್ಲೂ ಕೂಡ ಜನತೆಯ ಜೀವನದೊಂದಿಗೆ ಹಾಸು ಹೊಕ್ಕಾಗಿದೆ. ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೆ ಅರೆ ಕ್ಷಣ ಬಿಟ್ಟಿರಲಾರದಷ್ಟು ಮೊಬೈಲ್ ಎಂಬ ಸಾಧನಕ್ಕೆ ಅವಲಂಬಿತರಾಗಿದ್ದಾರೆ. ಇ-ಕಾಮರ್ಸ್ ವೆಬ್​ಸೈಟ್​ ಆಗಿರುವ ಅಮೆಜಾನ್‌ನಲ್ಲಿ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಆಫರ್ ನೀಡಲು ಮುಂದಾಗಿದೆ.

ಸ್ಯಾಮ್ಸಂಗ್ ಫೋನಿನ ಎಮ್​ಆರ್​​ಪಿ 24,999 ಬೆಲೆಯ ಮೊಬೈಲ್ ಈಗ 1000 ರೂಪಾಯಿ ಕಡಿಮೆ ಬೆಲೆಗೆ ದೊರೆಯಲಿದ್ದು, ಇದೇ ಆಫರ್ Samsung Galaxy ಎಮ್33 5ಜಿ ಫೋನ್‌ನಲ್ಲಿ ಯು ಕೂಡ ದೊರೆಯಲಿದೆ. ಅಲ್ಲದೆ, ಶೇಕಡಾ 24 ರಷ್ಟು ರಿಯಾಯಿತಿ ಹೊಂದಿದ್ದು, ಈಗ ಅದು 18,999 ರೂಪಾಯಿಗೆ ಖರೀದಿಸಬಹುದಾಗಿದೆ. ಅಷ್ಟೆ ಅಲ್ಲ ನಿಮ್ಮ ಹಳೆಯ ಫೋನ್ ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ 18 ಸಾವಿರ ರೂಪಾಯಿವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಅಂದರೆ ಫೋನ್. 999 ರೂಪಾಯಿ ಡಿಸ್ಕೌಂಟ್​ನಲ್ಲಿ ಖರೀದಿಸಬಹುದಾಗಿದೆ. ಇದಲ್ಲದೇ ಈ ಫೋನ್‌ನಲ್ಲಿ ಎಸ್‌ಬಿಐ ಕಾರ್ಡ್ ಆಫರ್ ಕೂಡ ಇದ್ದು, 2 ಸಾವಿರ ರೂಪಾಯಿವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಇನ್ನು ಈ ಫೋನ್ 50 MP ಕ್ಯಾಮೆರಾ, 5G, 6000 mAh ಬ್ಯಾಟರಿ ಮತ್ತು 6.6 ಇಂಚಿನ ಸ್ಕ್ರೀನ್​ನ ಫೀಚರ್ಸ್​ಗಳನ್ನು ಹೊಂದಿದೆ.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್ 13 ಫೋನ್‌ನಲ್ಲಿ ಅಮೆಜಾನ್​ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿದ್ದು, ನೀವು ಈ ಸ್ಮಾರ್ಟ್​ಫೋನ್​ ಅನ್ನು 11,130 ರೂಪಾಯಿಗೆ ಖರೀದಿಸಬಹುದಾಗಿದೆ. ಈ ಫೋನ್ ಬೆಲೆಗಳಲ್ಲಿ ಕೇವಲ ಒಮ್ಮೆ ಮಾತ್ರ ಎಕ್ಸ್​​ಚೇಂಜ್​ ಆಫರ್ ಲಭ್ಯವಿದ್ದು, ಈ ಮೂಲಕ 10,450 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ.ಇದರ ಜೊತೆಗೆ SBI ಕಾರ್ಡ್ ಮೂಲಕ ಫೋನ್ ಖರೀದಿಸಿದರೆ 1000 ರೂಪಾಯಿ ರಿಯಾಯಿತಿ ಕೂಡ ಪಡೆಯಬಹುದಾಗಿದೆ.

ಈ ಫೋನ್‌ನಲ್ಲಿನ ಇಎಮ್​​ಐ ಆಯ್ಕೆಯ ಮೂಲಕ, ಮಾಸಿಕ ಇಎಮ್​​ಐ 532 ರೂಪಾಯಿಯಿಂದ ಆರಂಭವಾಗುತ್ತದೆ. ಇದು 24 ತಿಂಗಳ ಅವಧಿಗೆ ಅನ್ವಯವಾಗುತ್ತದೆ. 18 ತಿಂಗಳ ಇಎಮ್​​ಐ ಗಾದರೆ, 694 ರೂಪಾಯಿ ಕಟ್ಟಬೇಕಾಗುತ್ತದೆ. 12 ತಿಂಗಳ ಇಎಮ್​​ಐ 1005 ರೂಪಾಯಿ ಕಟ್ಟಬೇಕಾಗುತ್ತದೆ. 9 ತಿಂಗಳ ಇಎಮ್​​ಐ 1315 ರೂಪಾಯಿ ಪಾವತಿಸಬೇಕಾಗಿದ್ದು, ಆರು ತಿಂಗಳವರೆಗೆ ಯಾವುದೇ ವೆಚ್ಚದ ಇಎಮ್​​ಐ ಅನ್ನು ಪಡೆಯಲು 1855 ರೂಪಾಯಿ ಪಾವತಿಸಬೇಕಾಗುತ್ತದೆ.

ಅಲ್ಲದೆ, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್ 13 ಫೋನ್‌ನಲ್ಲಿ ಬಂಪರ್ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಫೋನ್ 6000 mAh ಬ್ಯಾಟರಿಯನ್ನು ಹೊಂದಿದ್ದು, ಈ ಫೋನಿನ ಬೆಲೆ 14,999 ರೂಪಾಯಿಯಾಗಿದೆ. ಇದು 4GB RAM, 64GB ಮೆಮೊರಿ ಫೀಚರ್ಸ್​ ಅನ್ನು ಹೊಂದಿದೆ.ಈ ಡೀಲ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಪಡೆಯಬಹುದಾಗಿದೆಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್ 13 ಫೋನ್‌ 908 ರೂಪಾಯಿ ಕೊಟ್ಟು ಇಎಮ್​ಐ ಜೊತೆಗೆ ಖರೀದಿಸಬಹುದಾಗಿದೆ. ಇದು 24ತಿಂಗಳ ಅಥವಾ 2 ವರ್ಷ ದ ಅವಧಿಗೆ ಅನ್ವಯವಾಗುತ್ತದೆ. 18 ತಿಂಗಳ ಅಧಿಕಾರಾವಧಿ ಆಗಿದ್ದು, 1185 ರೂಪಾಯಿ ಕಟ್ಟಬೇಕಾಗುತ್ತದೆ. 12 ತಿಂಗಳ ಇಎಮ್​ಐ ಯಲ್ಲಿನಲ್ಲಾದರೆ, 1715 ರೂಪಾಯಿ ಪಾವತಿಸಬೇಕು.

ನೀವು 9 ತಿಂಗಳುಗಳನ್ನು ಆಯ್ಕೆ ಮಾಡಿದರೆ 2245 ರೂಪಾಯಿ ಕಟ್ಟಬೇಕಾಗುತ್ತದೆ. ಅಲ್ಲದೆ, ಇದು ಯಾವುದೇ ವೆಚ್ಚದ ಇಎಮ್​ಐ ಆಗದಿದ್ದರೆ, ನೀವು 6 ತಿಂಗಳ ಅವಧಿಯನ್ನು ಪಡೆಯಬಹುದಾಗಿದ್ದು, ತಿಂಗಳಿಗೆ 3167 ರೂಪಾಯಿ ಪಾವತಿಸಬೇಕಾಗುತ್ತದೆ. ಮೊಬೈಲ್ ಪ್ರಿಯರು ಈ ಆಫರ್ ನ ಸದುಪಯೋಗ ಪಡಿಸಿಕೊಳ್ಳಬಹುದು.

Leave A Reply

Your email address will not be published.