ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ಲಿ.,ಉಡುಪಿ | ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ!!!
ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ಲಿ.,ಉಡುಪಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-11-2022
ಹುದ್ದೆಗಳ ವಿವರ: ಹಿರಿಯ ಸಹಾಯಕರು ಹಾಗೂ ಅಟೆಂಡರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
1)ಕಿರಿಯ ಸಹಾಯಕರು – 30 ಹುದ್ದೆ ii) ಅಟೆಂಡರ್ – 7 ಹುದ್ದೆ
ವಿದ್ಯಾರ್ಹತೆ: 1) ಕಿರಿಯ ಸಹಾಯಕರು: ಅಂಗೀಕೃತ ವಿಶ್ವವಿದ್ಯಾನಿಲಯದ ಯಾವುದೇ ಪದವಿ
ii) ಅಟೆಂಡರ್: ಎಸ್.ಎಸ್.ಎಲ್.ಸಿ
ವಯೋಮಿತಿ: i) ಸಾಮಾನ್ಯ ವರ್ಗ – ಗರಿಷ್ಠ ವಯೋಮಿತಿ 35 ವರ್ಷ. ii) ಹಿಂದುಳಿದ ವರ್ಗ – ಗರಿಷ್ಠ ವಯೋಮಿತಿ 38 ವರ್ಷ. iii) ಪರಿಶಿಷ್ಟ ಜಾತಿ / ಪಂಗಡ – ಗರಿಷ್ಠ ವಯೋಮಿತಿ 40 ವರ್ಷ.
ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಬ್ಯಾಂಕಿನ ವೆಬ್ ಸೈಟ್ :www.mahalakshmicoopbank.comನಲ್ಲಿ
ಆನ್ಲೈನ್ ಮೂಲಕ ಭರ್ತಿ ಮಾಡಿ ಸಂಬಂಧಿತ ದಾಖಲೆಗಳ ಪ್ರತಿಗಳನ್ನು ಲಗತ್ತಿಸುವುದು.
ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷ
ಅರ್ಜಿ ಶುಲ್ಕ : 1,000/-(non-refundable)IMPS/NEFT ಮೂಲಕ ಪಾವತಿಸುವುದು. (ಖಾತೆ ಸಂಖ್ಯೆ: 92000447238-MLCB Recruitment
Collection A/c, IFSC code-IBKL0186MC2)
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.