Central Railway Recruitment 2022 | ಅರ್ಜಿ ಸಲ್ಲಿಸಲು ಕೊನೆ ದಿನ-ನ.28

ರೇಲ್ವೇ ರಿಕ್ರುಟ್‌ಮೆಂಟ್‌ ಸೆಲ್‌(RRC), ಸೆಂಟ್ರಲ್‌ ರೇಲ್ವೇ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದ್ದು,ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

 

ಹುದ್ದೆಗಳ ವಿವರ :
ಸ್ಟೆನೋಗ್ರಾಫರ್ – 08
ಸೀನಿಯರ್ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ – 154
ಗೂಡ್ಸ್ ಗಾರ್ಡ್ – 46
ಸ್ಟೇಷನ್ ಮಾಸ್ಟರ್ – 75
ಜೂನಿಯರ್ ಖಾತೆ ಸಹಾಯಕ – 150
ಜೂನಿಯರ್ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ – 126
ಅಕೌಂಟ್ಸ್ ಕ್ಲರ್ಕ್ – 37

ಅರ್ಹತಾ ಮಾನದಂಡಗಳು :
ಸ್ಟೆನೋಗ್ರಾಫರ್ – ಈ ಹುದ್ದೆಗಳಿಗೆ ಅಭ್ಯರ್ಥಿಯು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು 10 ನಿಮಿಷಕ್ಕೆ 80 WPM ಶಾರ್ಟ್‌ಹ್ಯಾಂಡ್‌ ಸ್ಪೀಡ್‌ ಇರಬೇಕು.
ಸೀನಿಯರ್ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್- ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಹೊಂದಿರಬೇಕು.
ಗೂಡ್ಸ್ ಗಾರ್ಡ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ.
ಸ್ಟೇಷನ್ ಮಾಸ್ಟರ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ.
ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ.
ಜೂನಿಯರ್ ಕಮರ್ಷಿಯಲ್‌ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ – ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 12 ನೇ ತರಗತಿಯನ್ನು ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಅಕೌಂಟ್ಸ್ ಕ್ಲರ್ಕ್ – ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 12 ನೇ ತರಗತಿಯನ್ನು ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ವಯೋಮಿತಿ:
UR – 42 ವರ್ಷಗಳು
OBC – 45 ವರ್ಷಗಳು
SC/ST – 47 ವರ್ಷಗಳು

ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಕೆ :
*ಸೆಂಟ್ರಲ್‌ ರೇಲ್ವೇಯ ಅಧಿಕೃತ ವೆಬ್‌ಸೈಟ್ https://rrccr.com/Home/Homeಗೆ ಭೇಟಿ ಕೊಡಿ.
*ಹೋಮ್‌ ಪೇಜ್‌ ನಲ್ಲಿರುವ GDCE ONLINE/ E-Application ಮೇಲೆ ಕ್ಲಿಕ್ಕಿಸಿ.
*ಅಲ್ಲಿ ನ್ಯೂ ರೆಜಿಸ್ಟ್ರೇಶನ್‌ ಮೇಲೆ ಕ್ಲಿಕ್ಕಿಸಿ.
*ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
*ಭವಿಷ್ಯದ ಉಲ್ಲೇಖಗಳಿಗಾಗಿ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು :
ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ – ಅಕ್ಟೋಬರ್‌ 28, 2022
ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ – ನವೆಂಬರ್‌ 28, 2022

ಅಧಿಕೃತ ವೆಬ್ ಸೈಟ್ : https://rrccr.com/Home/Home

Leave A Reply

Your email address will not be published.