ನಿದ್ರೆ ಬಾರದೆ ಇರಲು ಕಾರಣ ಇವುಗಳೇ ಅಂತೆ
ನಾವು ಯಾವ ಆಹಾರವನ್ನು ಸೇವನೆ ಮಾಡುತ್ತೀವಿ, ನಮ್ಮ ಜೀವನ ಶೈಲಿ ಹೇಗೆ ಇರುತ್ತದೆಯೋ ಅದರ ಮೇಲೆ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ. ನೃತ್ಯ, ಹಾಡು, ಗೇಮ್ಸ್ ಗಳಲ್ಲಿ ಯಾಕೆ ನಿದ್ರೆ ಬರೋಲ್ಲ ಅಂತ ಒಮ್ಮೊಮ್ಮೆ ಅನುಮಾನ ಬರುತ್ತದೆ. ಅದಕ್ಕೆ ಕಾರಣ ನಾವು ಸೇವಿಸಿರುವ ಆಹಾರ. ಹಾಗಾದ್ರೆ ಯಾವ ಆಹಾರವನ್ನು ಸೇವಿಸಿದರೆ ನಿದ್ರೆಯಿಂದ ದೂರ ಇಡುತ್ತದೆ ಮತ್ತು ಆರೋಗ್ಯಕ್ಕೆ ಹಾನಿಕಾರಕ ಎಂಬುದರ ಬಗ್ಗೆ ತಿಳಿಯೋಣ.
ಸಿಟ್ರಸ್ ಹಣ್ಣು ವಿಟಮಿನ್ ಸಿ ಇರುವ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದು ರಾತ್ರಿ ತಿನ್ನುವುದು ಉತ್ತಮ ಅಲ್ಲ. ದಿನದಲ್ಲಿ ಯಾವುದೇ ಸಮಯದಲ್ಲಿ ತಿನ್ನಬಹುದು. ಇದು ಹುಳಿ ಹುಳಿಯಾಗಿ ಇರುವುದರಿಂದ ಅಜೀರ್ಣತೆ ಸಮಸ್ಯೆ ಉಂಟಾಗಬಹುದು.
ದ್ರಾಕ್ಷಿ, ಕಿತ್ತಳೆ, ನೆಲ್ಲಿಕಾಯಿಗಳು ಸಿಟ್ರಸ್ ಗೆ ಸೇರುತ್ತದೆ. ಚಾಕ್ಲೇಟ್ ನಿದ್ದೆ ಬಾರದೆ ಇರಲು ಚಾಕ್ಲೇಟ್ ತಿನ್ನುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ ಆದರೆ ರಾತ್ರಿಯ ವೇಳೆ ತಿನ್ನಬಾರದು. ಇದರಲ್ಲಿ ಕೆಫೀನ್ ಅಂಶವು ಹೆಚ್ಚಿರುತ್ತದೆ, ಅದರಿಂದ ಆಗಾಗ ಮೂತ್ರ ವಿಸರ್ಜಿಸಲು ಪ್ರಚೋದನೆ ನೀಡುತ್ತದೆ. ಗ್ಯಾಲರಿ ಪೂರೈಸಲು ಚಾಕಲೇಟ್ ಅಥವಾ ಡಾರ್ಕ್ ಚಾಕಲೇಟ್ ಅನ್ನು ತಿಂತಾರೆ. ಇದರಿಂದ ತೂಕ ಇಳಿಯುವಂತಹ ಸಾಧ್ಯತೆಗಳು ಹೆಚ್ಚು.
ಐಸ್ ಕ್ರೀಮ್ ಇದಂತೂ ಕೇಳ್ತಾನೆ ಬಾಯಲ್ಲಿ ನೀರು ಬರುತ್ತೆ. ಆದರೆ ಇದರಲ್ಲಿ ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬು ಸಾಕಷ್ಟಿರುತ್ತದೆ. ಇದರಿಂದ ಮದುವೆ ಹ ಮತ್ತು ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗುತ್ತದೆ. ಜೊತೆಗೆ ನಿದ್ರೆ ಬಾರದೆ ಕೊಬ್ಬಿನ ಅಂಶವು ಹೆಚ್ಚು ಮಾಡುತ್ತದೆ ಆದಷ್ಟು ಮಲಗುವ ಮುನ್ನ ಹುರಿದ ಆಹಾರ, ಮಸಾಲೆ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ. ನಿದ್ರೆ ಬಿಡುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ.