Border Security Force-BSF recruitement | ಒಟ್ಟು ಹುದ್ದೆ-7, ಅರ್ಜಿ ಸಲ್ಲಿಸಲು ಕೊನೆ ದಿನ-ನ.22

ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಗಡಿ ಭದ್ರತಾ ಪಡೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

 

ಸಂಸ್ಥೆ : ಗಡಿ ಭದ್ರತಾ ಪಡೆ
ಹುದ್ದೆಯ ಹೆಸರು : ಅಸಿಸ್ಟೆಂಟ್ ಕಮಾಡಂಟ್ಸ್​
ಒಟ್ಟು ಹುದ್ದೆ : 07
ವಿದ್ಯಾರ್ಹತೆ : ಎಂಜಿನಿಯರಿಂಗ್
ಉದ್ಯೋಗದ ಸ್ಥಳ : ಭಾರತ
ವೇತನ ಮಾಸಿಕ  : ₹ 56,100-1,77,500
ಅರ್ಜಿ ಸಲ್ಲಿಕೆ ಬಗೆ : ಆನ್​ಲೈನ್

ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಕಮಾಂಡಂಟ್(ವರ್ಕ್ಸ್)-6
ಅಸಿಸ್ಟೆಂಟ್ ಕಮಾಂಡಂಟ್(ಎಲೆಕ್ಟ್ರಿಕಲ್)-1

ಅರ್ಹತಾ ಮಾನದಂಡಗಳು:
ವಿದ್ಯಾರ್ಹತೆ:

ಅಸಿಸ್ಟೆಂಟ್ ಕಮಾಂಡಂಟ್(ವರ್ಕ್ಸ್)- ಸಿವಿಲ್​ ಎಂಜಿನಿಯರಿಂಗ್
ಅಸಿಸ್ಟೆಂಟ್ ಕಮಾಂಡಂಟ್(ಎಲೆಕ್ಟ್ರಿಕಲ್)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್

ವಯೋಮಿತಿ:
ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 22, 2022ಕ್ಕೆ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಎಸ್​ಸಿ/ಎಸ್​ಟಿ, ಕೇಂದ್ರ ಸರ್ಕಾರದ ನೌಕರರು- 5 ವರ್ಷ
ಒಬಿಸಿ ಅಭ್ಯರ್ಥಿಗಳು- 3 ವರ್ಷ
ಕೇಂದ್ರ ಸರ್ಕಾರದ ನೌಕರರು(ಒಬಿಸಿ)- 8 ವರ್ಷ
ಕೇಂದ್ರ ಸರ್ಕಾರದ ನೌಕರರು(ಎಸ್​ಸಿ/ಎಸ್​ಟಿ)- 10 ವರ್ಷ

ಅರ್ಜಿ ಶುಲ್ಕ:
ಎಸ್​ಸಿ/ಎಸ್​ಟಿ/ಮಹಿಳಾ/ಬಿಎಸ್​​ಎಫ್​ ಸರ್ವಿಂಗ್ ಪರ್ಸನಲ್ ಅಭ್ಯರ್ಥಿಗಳು- 47.2 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 447.2 ರೂ.
ಅರ್ಜಿ ಸಲ್ಲಿಕೆ ಬಗೆ- ಆನ್​ಲೈನ್​

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 24/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-22/11/2022

Leave A Reply

Your email address will not be published.