Beautiful Snake : Viral Video: ವಿಶ್ವದ ಅತ್ಯಂತ ಸುಂದರ ಹಾವು | ನೋಡಿದಾಗ ಕ್ಷಣಮಾತ್ರದಲ್ಲಿ ಮುದ್ದಾಡಬೇಕೆನ್ನುವ ಹಾವು!!!

ಜಗತ್ತಿನಲ್ಲಿ ಕಂಡು ಬರುವ ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಹಾವು ಕೂಡ ಒಂದು. ಕೆಲವೊಂದು ಹಾವುಗಳು ಎಷ್ಟೊಂದು ವಿಷಕಾರಿ ಎಂದರೆ ಅವು ಒಂದೇ ಹೊಡೆತಕ್ಕೆ ಸುಮಾರು ಜನರನ್ನು ಚಿರನಿದ್ರೆಗೆ ಎಳೆದೊಯ್ಯುತ್ತದೆ. ಜಗತ್ತಿನಲ್ಲಿ ಹಲವು ಹಾವುಗಳು ಹಲವು ರೀತಿಯ ಲಕ್ಷಣಗಳನ್ನು ಹೊಂದಿದೆ.

ಹಾವು ನಮ್ಮ ಅಕ್ಕಪಕ್ಕದಲ್ಲಿ ಎಲ್ಲೇ ಕಂಡರೂ ಸ್ವಲ್ಪಹೊತ್ತು ಎದೆಬಡಿತವೇ ನಿಂತುಹೋದಾಗೆ ಆಗುತ್ತಿದೆ. ಕೆಲವರು ಹಾವಿನ ಹೆಸರು ಕೇಳಿದರೆ ಸಾಕು ಬೆವರಲಾರಂಭಿಸುತ್ತಾರೆ. ಹೀಗಿರುವಾಗ ಇತ್ತೀಚಿಗೆ ಒಂದು ಹಾವಿನ ವಿಡಿಯೋವೊಂದು ಸಾಕಷ್ಟು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

ಈ ಹಾವನ್ನು ನೀವು ವಿಶ್ವದ ಅತ್ಯಂತ ಸುಂದರ ಹಾವು ಎಂದರೂ ಕೂಡ ತಪ್ಪಾಗಲಾರದು. ಯಾವುದೋ ಒಂದು ಕಾಡಿನಲ್ಲಿ ಈ ಹಾವು ಕಂಡುಬಂದಿದ್ದು, ಇದರ ವೀಡಿಯೋ ನೋಡಿದ ಜನರು ತಮ್ಮ ಕಣ್ಣುಗಳನ್ನೇ ನಂಬುತ್ತಿಲ್ಲ. ಈ ವೀಡಿಯೋದಲ್ಲಿನ ಒಂದು ಬಿಳಿ ಬಣ್ಣದ ಹಾವು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಹಾವು ಎಷ್ಟೊಂದು ಸುಂದರವಾಗಿದೆ ಎಂದರೆ, ಇದನ್ನು ನೋಡಿ ಕಾಮದೇವ ಕೂಡ ಅದರ ಮೋಹಕ್ಕೆ ಒಳಗಾಗಬಹುದು.

ಕಾಡಿನಲ್ಲಿ ಈ ಹಾವು ಕಂಡುಬಂದಿದ್ದು, ಇದರ ವಿಡಿಯೋ ನೋಡಿದ ಜನರು ನಿಜಕ್ಕೂ ಆಶ್ಚರ್ಯ ಪಟ್ಟಿದ್ದಾರೆ. ಈ ವಿಡಿಯೋದಲ್ಲಿನ ಒಂದು ಬಿಳಿ ಬಣ್ಣದ ಹಾವು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಹಾವು ಎಷ್ಟೊಂದು ಸುಂದರವಾಗಿದೆ ಎಂದರೆ, ಇದನ್ನು ನೋಡಿ ಕಾಮದೇವ ಕೂಡ ಅದರ ಮೋಹಕ್ಕೆ ಒಳಗಾಗಬಹುದು. ನೀವು ಸಾಮಾಜಿಕ ಮಾಧ್ಯಮದ ಮೇಲೆ ಹಲವಾರು ಅಪಾಯಕಾರಿ ಹಾವುಗಳನ್ನು ನೋಡಿರಬಹುದು. ಆದರೆ, ವಿಡಿಯೋದಲ್ಲಿ ಕಂಡುಬಂದಿರುವ ಈ ಹಾವು ನೋಡಿ ನೀವೂ ಕೂಡ ಮಂತ್ರಮುಗ್ಧರಾಗುವಿರಿ. ವಿಡಿಯೋ

ಪೊದೆಯೊಂದರಲ್ಲಿ ಬಿಳಿ ಬಣ್ಣದ ಹಾವು ನಿಂತಿರುವುದನ್ನು ವೀಡಿಯೋದಲ್ಲಿ ನೋಡಬಹುದು. ಹಾವನ್ನು ಕಂಡರೆ ಭಯಪಡುವ ಜನರು ಕೂಡ ಈ ಹಾವಿನ ಸುಂದರ ನೋಟಕ್ಕೆ ಮಾರುಹೋಗಿದ್ದಾರೆ. ಬಹುಶಃ ನೀವೂ ಸಹ ಮೊದಲ ಬಾರಿಗೆ ಇಂತಹ ಸುಂದರವಾದ ಹಾವನ್ನು ನೋಡಿರಬೇಕು. ಈ ಹಾವನ್ನು ನೋಡಿ ಭಯಪಡುವ ಬದಲು ನೀವು ಅದನ್ನು ಮುದ್ದಾಡಲಿದ್ದೀರಿ. ಈ ಹಾವು ಹುಲ್ಲಿನಲ್ಲಿ ತನ್ನ ಹೆಡೆಯನ್ನು ಎತ್ತುವ ರೀತಿಯಲ್ಲಿ ಕಾಣಿಸಿಕೊಂಡಿದೆ, ಈ ಹಾವು ಯಾವ ಜಾತಿಗೆ ಸೇರಿದೆ ಎಂಬುದು ಇನ್ನೂ ತಿಳಿದಿಲ್ಲ, ಆದರೆ ಇದು ಸಾಕಷ್ಟು ದಪ್ಪ ಮತ್ತು ಫ್ರೆಶ್ ಆಗಿದೆ. ಈ ಕಾರಣಕ್ಕಾಗಿ ಅದನ್ನು ಪೈಥಾನ್ ಜಾತಿಗೆ ಸೇರಿದ್ದು ಎಂದು ಹೇಳಬಹುದು.

https://www.instagram.com/reel/Cj_mBQ5Aoz_/?utm_source=ig_web_copy_link

Leave A Reply

Your email address will not be published.