Ban : 67 ಅಶ್ಲೀಲ ವೆಬ್ಸೈಟ್‌ಗಳು ಬ್ಯಾನ್ : ಕೇಂದ್ರ ಸರ್ಕಾರದಿಂದ ಆದೇಶ

ಅಶ್ಲೀಲ ವೆಬ್ ಸೈಟ್ ಅನ್ನು ಬ್ಯಾನ್ ಮಾಡಲು ಇಂಟರ್ನೆಟ್ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಆದೇಶ ನೀಡಿದೆ.

 

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಖಾಸಗಿ ಫೋಟೊ, ವಿಡಿಯೋಗಳನ್ನು ಅಶ್ಲೀಲವಾಗಿ ಬಿಂಬಿಸುವ ಚಾಳಿ ಹೆಚ್ಚಾಗಿ, ಜಾಲತಾಣಗಳನ್ನು ಮಾಧ್ಯಮವಾಗಿ ಬಳಸುತ್ತಿರುವುದು ಗಣನೀಯವಾಗಿ ಹೆಚ್ಚಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಇಂತಹ ಪ್ರಕರಣಗಳಿಗೆ ಬ್ರೇಕ್ ನೀಡಲು ಮುಂದಾಗಿದೆ.

ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ಮತ್ತು 2021 ರಲ್ಲಿ ಹೊರಡಿಸಲಾದ ಹೊಸ ಐಟಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 67 ಅಶ್ಲೀಲ ವೆಬ್ ಸೈಟ್ ಗಳನ್ನು ನಿರ್ಬಂಧಿಸುವಂತೆ ಇಂಟರ್ನೆಟ್ ಕಂಪನಿಗಳಿಗೆ ಸರ್ಕಾರ ಆದೇಶ ಹೊರಡಿಸಿದೆ.
ಮಾಹಿತಿ ಮತ್ತು ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ನಿಯಮಗಳು, 2021 ರ ನಿಯಮ) ಅನುಸಾರ ಉತ್ತರಾಖಂಡ ಹೈಕೋರ್ಟ್ ಆದೇಶದ ಪ್ರಕಾರ ಮಹಿಳೆಯರ ವರ್ಚಸ್ಸಿಗೆ ಮಸಿ ಬಳಿಯುವ ಅಥವಾ ಧಕ್ಕೆಯಾಗುವ ರೀತಿಯ ವಿಷಯ ಇಲ್ಲವೇ ಚಿತ್ರಗಳನ್ನು ಬಿತ್ತರಿಸುವ ವೆಬ್ ಸೈಟ್ ಅಥವಾ ಯುಆರ್ ಎಲ್ ಗಳನ್ನೂ ತಕ್ಷಣವೇ ತೆಗೆದುಹಾಕಲು (ಬ್ಲಾಕ್) ನಿರ್ದೇಶನ ಆದೇಶಿಸಿದೆ.
ಎಂಇಐಟಿವೈ ಅನ್ವಯಿಸಿದ ಐಟಿ ನಿಯಮಗಳು 2021 ರ ಪ್ರಕಾರ, ‘ ಒಂದು ವ್ಯಕ್ತಿಯನ್ನು ಪೂರ್ಣ ಅಥವಾ ಭಾಗಶಃ ನಗ್ನತೆಯಲ್ಲಿ ತೋರಿಸುವ ಅಥವಾ ಅಂತಹ ವ್ಯಕ್ತಿಯನ್ನು ಯಾವುದೇ ಲೈಂಗಿಕ ಕ್ರಿಯೆ ಅಥವಾ ನಡವಳಿಕೆಯಲ್ಲಿ ತೋರಿಸುವ ಅಥವಾ ಚಿತ್ರಿಸುವ’ ಮತ್ತು ನಕಲಿ ಅಥವಾ ಕೃತಕವಾಗಿ ಮಾರ್ಫ್ ಮಾಡಲಾದ ವಿಷಯವನ್ನು ಹೋಸ್ಟ್ ಮಾಡಿದ, ಸಂಗ್ರಹಿಸಿದ ಅಥವಾ ಪ್ರಕಟಿಸಿದ ವಿಷಯಗಳಿಗೆ ಪ್ರವೇಶವನ್ನು ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸಲು ಐಟಿ ಕಂಪನಿಗಳಿಗೆ ಕಡ್ಡಾಯಗೊಳಿಸಲಾಗಿದೆ.

ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಕಳುಹಿಸಲಾದ ಇಮೇಲ್ನಲ್ಲಿ, ದೂರಸಂಪರ್ಕ ಇಲಾಖೆ (ಡಿಒಟಿ) ಪುಣೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ 63 ವೆಬ್ಬೆಟ್ಗಳನ್ನು ನಿರ್ಬಂಧಿಸಲು ಮತ್ತು ಉತರಾಖಂಡ ಹೈಕೋರ್ಟ್ ಆದೇಶ ನೀಡಿದೆ. ಇದರೊಂದಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಎಂಇಐಟಿವೈ) ಹೊರಡಿಸಿದ ನಿರ್ದೇಶನದ ಆಧಾರದ ಮೇಲೆ 4 ವೆಬ್ಬೆಟ್ಗಳನ್ನು ನಿರ್ಬಂಧಿಸಲು ಸೂಚಿಸಲಾಗಿದೆ.

ಕೇಂದ್ರ ಸರ್ಕಾರ ನೋಟಿಸ್ ನೀಡಿರುವ ವೆಬ್​ಸೈಟ್ ಇಲ್ಲಿದೆ:

www.indianporngirl.com
www.indianporngirl.com
www.aggmaal.pro
www.mmsbee.online
www.desi52.club
www.crazy18movies.com
www.crazy18movies.com
www.ymlporn7.net
www.xxxindianporn2.com
www.xxxindianporn2.com
www.goindian2.com
www.xxxindianporn2.com
www.goinidian2.com
www.desixxxtube2.com
www.anybunny.com
www.pornolienx.com
www.porndor.net
www.dalporn.com
www.homeindiansex.mobi
www.freeindianporn3.com
www.ruperttube.com
www.pornkashtan.com
www.desixnxx.mobi
www.indiansexmovies.mobi
www.desisexy2.com
www.desisexy2.com
www.fullindiansex.com
www.pornorolik.info
www.indiansexgate.mobi
www.indiancloud.mobi
www.amp.redxxx.cc
www.pornolaba.mobi
www.eutbeth.xyz
www.januflix.com
www.kaamuu.org
www.xnxx.tv
www.megapornx.com
www.desijugar.com
www.nudedesiactress.com
www.xodesiporn.com
www.onlyindianporn2.com
www.xnxx.com
www.freesexyindians.org
www.hardindiansex.pro
www.pakistaniporn.tv
www.indianfuck2.com
www.pornmaster.fun
www.hifiporn.fun
www.indiapornfilm2.com
www.indiansexy2.com
www.sexvideosxxx.moni
www.watchhindiporn2.com
www.porngif.cc
www.mypornsnap.fun
www.x-porn.click
www.rhdtube.com
www.indianporngirl.com
www.masaladesi.club
www.jerjer.me
www.aagmaal.pro
www.hdjerjer.xyz
www.crazy18movies.com
www.auntymaza.live

4 Comments
  1. MichaelLiemo says

    can i buy ventolin over the counter australia: buy albuterol inhaler – buy ventolin online
    ventolin online nz

  2. Josephquees says

    neurontin drug: buy gabapentin – neurontin 100mg cost

  3. Timothydub says

    reputable canadian pharmacy: Pharmacies in Canada that ship to the US – canadian pharmacy 24 com

  4. Timothydub says

    canadian pharmacy 365: canadian mail order pharmacy – canadianpharmacymeds com

Leave A Reply

Your email address will not be published.