41 ವರ್ಷಗಳಿಂದ ಬರೀ ಈ ಜ್ಯೂಸ್ ಕುಡಿದೇ ಬದುಕಿದ ಮಹಿಳೆ !!! ಇಲ್ಲಿದೆ ಇಂಟೆರೆಸ್ಟಿಂಗ್ ಕಹಾನಿ!

ನಾನಾ ದೇಶದಲ್ಲಿ ಹಲವು ರೀತಿ ಆಹಾರ ವೈಶಿಷ್ಟ ಕಾಣಬಹುದು, ತಮ್ಮ ಆರೋಗ್ಯಕ್ಕೆ ಅನುಗುಣವಾಗಿ ಆಹಾರ ಪದ್ಧತಿ ಅನುಸರಿಸುತ್ತಾರೆ.

 

ಹಾಗೇನೇ ಒಬ್ಬೊಬ್ಬರ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಆದರೆ ಇಲ್ಲೊಬ್ಬಕ್ಕೆಯ ಜೀವನಶೈಲಿ ನಿಜಕ್ಕೂ ಆಶ್ಚರ್ಯ ಪಡುವಂತಹುದು. ಏಕೆಂದರೆ, ಈ ಮಹಿಳೆ ಸುಮಾರು 22 ವರ್ಷಗಳಿಂದ ಯಾವುದೇ ಆಹಾರವನ್ನು ಸೇವಿಸಿದೆ ತನ್ನದೇ ಆದ ಜೀವನ ಶೈಲಿಯಲ್ಲಿ ಬದುಕು ನಡೆಸುತ್ತಿದ್ದಾಳೆ .

ಹೌದು, ವಿಯೆಟ್ನಾಂನಲ್ಲಿ ಕಳೆದ 41ವರ್ಷಗಳಿಂದಲ್ಲೂ ಕಾಲ ಆಹಾರವನ್ನು ತಿನ್ನದೇ ಬದುಕಿರುವ ಈ ಮಹಿಳೆಯ ಕಥೆ ನಿಜಕ್ಕೂ ವಿಶೇಷವಾಗಿದೆ.

ಈ ಮಹಿಳೆ ತಂಪು ಪಾನೀಯ ಮಾತ್ರ ಕುಡಿಯುತ್ತಾಳೆ ಅದು ಯಾವರೀತಿ ಪಾನೀಯವೆಂದರೆ ಯಾವುದೇ ಅಡ್ಡ ಪರಿಣಾಮ ಇಲ್ಲದ ಕೇವಲ ನೀರಿಗೆ ಉಪ್ಪು, ಸಕ್ಕರೆ ಹಾಗೂ ಲಿಂಬೆಯನ್ನು ಹಾಕಿದ ಈ ಪಾನೀಯ ವನ್ನು ಕುಡಿಯುತ್ತಾಳೆ, ಇದೇ ಇವಳ ನಿತ್ಯ ಆಹಾರವಾಗಿದೆ, ವೈದ್ಯರ ಸಲಹೆ ಮೇರೆಗೆ ಮಹಿಳೆ ಈ ವಿಧಾನವನ್ನು ಅಳವಡಿಸಿಕೊಂಡಿದ್ದಾಗಿ ವರದಿಯಾಗಿದೆ.

ಅಂದಿನಿಂದ ಯಾವುದೇ ಆರೋಗ್ಯದಲ್ಲಿ ವೈಪರೀತ್ಯ ಕೊಂಡು ಬಂದಿಲ್ಲ. 63 ವರ್ಷದ ಈ ಮಹಿಳೆಯು ಇನ್ನೂ ಹದಿಹರೆಯದ ಯುವತಿ ಹಾಗೇ ಕಾಣಿಸುತ್ತಾರೆ.

ಮನುಷ್ಯನ ಆರೋಗ್ಯ ಕಾಪಡುವಿಕೆಯ ಈ ಪ್ರಕ್ರಿಯೆಯಲ್ಲಿ, ಮಹಿಳೆಯ ಈ ಆಹಾರ ಪದ್ಧತಿ ನಿಜಕ್ಕೂ ವಿಜ್ಞಾನ ಲೋಕಕ್ಕೆ ಸವಾಲೆಂದೇ ಹೇಳಬಹುದು.

Leave A Reply

Your email address will not be published.